ಜೆಟ್ ಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೆಟ್ ಲಿ

ಜೆಟ್ ಲಿ (ಹುಟ್ಟಿದ ದಿನಾಂಕ: ೨೬ ಏಪ್ರಿಲ್ ೧೯೬೩) ಎಂಬ ಹೆಸರಿನಿಂದ ಖ್ಯಾತವಾಗಿರುವ ಲಿ ಲಿಯಾಂಜಿ ಒಬ್ಬ ಚೀನೀ[೧] ಸಿನೆಮಾ ನಟ, ನಿರ್ಮಾಪಕ, ಮಾರ್ಶಲ್ ಕಲಾವಿದ ಮತ್ತು ನಿವೃತ್ತ 'ವುಶು' ಪಟು. ಅವರೊಬ್ಬರು ಸಿಂಗಾಪುರ ದೇಶದ ನಾಗರೀಕರರೂ ಆಗಿದ್ದಾರೆ. (Naturalization ಮೂಲಕ).

ವು ಬಿನ್ ಅವರ ಮೂರು ವರ್ಷಗಳ ಪರಿಶ್ರಮದ ತರಬೇತಿಯ ನಂತರ ಜೆಟ್ ಲಿ ಬೀಜಿಂಗ್ ವುಶು ತಂಡಕ್ಕಾಗಿ ರಾಷ್ಟ್ರೀಯ ಚಾಂಪಿಯನ್ ಶಿಪ್ ಪಡೆದರು. ೧೯ನೇ ವಯಸ್ಸಿನಲ್ಲಿ ವುಶು ಆಟದಿಂದ ನಿವೃತ್ತಿ ಪಡೆದು ಸಿನೆಮಾ ರಂಗ ಪ್ರವೇಶಿಸಿದರು. ಮೊದಲ ಸಿನೆಮಾ 'ಶಾವೊಲಿನ್ ಟೆಂಪಲ್' (೧೯೮೨ ಇಸವಿ)[೨]. ಝಾಂಗ್ ಯಿಮೋ ನಿರ್ದೇಶನದ ೨೦೦೧ ಹೀರೋ ಮತ್ತು ಒನ್ಸ್ ಅಪಾನ್ ಎ ಟೈಮ್ ಇನ್ ಚೀನಾ ಸರಣಿಯಲ್ಲಿ ವೊಂಗ್ ಫೇ-ಹುಂಗ್ ಎಂಬ ಹೆಸರಿನ ಜಾನಪದ ನಾಯಕನಾಗಿ ಪ್ರಮುಖ ಪಾತ್ರದಲ್ಲಿ ನಟಿಸಿ ಪ್ರಸಿದ್ಧಿಯಾಗಿದ್ದಾರೆ. ಮಾರ್ಶಲ್ ಕಲೆಯನ್ನು ತೋರಿಸುವ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ.

'ಲಿ'ಯವರ ಮೊದಲ ಚೀನೀಯೇತರ ಸಿನೆಮಾ ೧೯೯೮ರಲ್ಲಿ ಬಿಡುಗಡೆಯಾದ ಲಿದಲ್ ವೆಪನ್ ೪. ಇದರಲ್ಲಿ ಖಳನಾಯಕನಾಗಿ ನಟಿಸಿದ್ದರು. ಮುಖ್ಯಪಾತ್ರದಲ್ಲಿ ನಟಿಸಿದ ಮೊದಲ ಹಾಲಿವುಡ್ ಚಿತ್ರ ರೋಮಿಯೋ ಮಸ್ಟ್ ಡೈ (೨೦೦೧ ಇಸವಿ, ಹಾನ್ ಸಿಂಗ್ ಪಾತ್ರ). ಅವರು ಅನೇಕ ಆಕ್ಷನ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಕಿಸ್ ಆಫ್ ದ ಡ್ರಾಗನ್ ಮತ್ತು ಅನ್ ಲೀಶ್‍ಡ್ ಎಂಬ ಫ್ರೆಂಚ್ ಸಿನೆಮಾಗಳಲ್ಲೂ ನಟಿಸಿದ್ದಾರೆ. ದ ಒನ್ (೨೦೦೧) ಸಿನೆಮಾದಲ್ಲಿ ಸಹನಟನಾಗಿ ಜಾಕಿ ಚಾನ್‌ ಜೊತೆ 'ದ ಫಾರ್‍ಬಿಡನ್ ಕಿಂಗ್‍ಡಂ' (೨೦೦೮), ಸಿಲ್ವಿಸ್ಟರ್ ಸ್ಟಲ್ಲೋನ್ ನ 'ಎಕ್ಸ್ ಪ್ಯಾಂಡೇಬಲ್' ಸರಣಿಯಲ್ಲಿ ಮತ್ತು 'ಮಮ್ಮಿ: ಟೂಂಬ್ ಆಫ್ ದ ಡ್ರಾಗನ್ ಎಂಪೆರರ್' (೨೦೦೮) ಸಿನೆಮಾದಲ್ಲಿ ಪ್ರಮುಖ ಖಳನಟನಾಗಿಯೂ ನಟಿಸಿದ್ದಾರೆ.

ಸಿನೆಮಾ ಜೀವನ[ಬದಲಾಯಿಸಿ]

ಜೆಟ್ ಲಿ ನಟಿಸಿದ ಸಿನೆಮಾಗಳು[ಬದಲಾಯಿಸಿ]

ವರ್ಷ ಹೆಸರು ಚೀನೀ ಹೆಸರು ಪಾತ್ರ ಟಿಪ್ಪಣಿ
1982 Shaolin Temple 少林寺 Jueh Yuan
1984 Kids From Shaolin 少林小子 San Lung
1986 Born to Defence 中華英雄 Jet Jet Li's directorial debut
aka Born to Defend (Australia)
aka Born to Defense (USA)
Also director
Martial Arts of Shaolin 南北少林 Zhi-ming aka Shaolin Temple 3: Martial Arts of Shaolin
1989 Dragon Fight 龍在天涯 Jimmy Lee
The Master 龍行天下 Jet
1991 Once Upon a Time in China 黃飛鴻 Wong Fei-hung
1992 Once Upon a Time in China II 黃飛鴻之二男兒當自强 Wong Fei-hung
Swordsman II 笑傲江湖之東方不敗 Ling-wu Chung aka The Legend of the Swordsman (USA)
1993 Tai Chi Master 太極張三豐 Zhang Sanfeng aka Twin Warriors (USA)
Also producer
Fong Sai-yuk 方世玉 Fong Sai-yuk aka The Legend
Also producer
Fong Sai-yuk II 方世玉續集 Fong Sai-yuk
Producer
aka The Legend II
Kung Fu Cult Master 倚天屠龍記之魔教教主 Cheung Mo-kei aka The Evil Cult (USA)
aka Lord of the Wu Tang
aka Kung Fu Master
Also producer
Last Hero in China 黃飛鴻之鐵雞斗蜈蚣 Wong Fei-hung aka Claws of Steel
aka Deadly China Hero
Also producer
Once Upon a Time in China III 黃飛鴻之三:獅王争霸 Wong Fei-hung aka The Invincible Shaolin
1994 The Bodyguard from Beijing 中南海保鑣 Allan Hui Ching-yeung / John Chang aka The Defender
aka Zhong Nan Hai bao biao
Also producer
Fist of Legend 精武英雄 Chen Zhen Also producer
The New Legend of Shaolin 洪熙官之少林五祖 Hung Hei-kwun aka Legend of the Red Dragon
Also producer
1995 High Risk 鼠胆龍威 Kit Li aka Meltdown
My Father Is a Hero 給爸爸的信 Kung Wei aka The Enforcer
aka Letter to Daddy
1996 Black Mask 黑俠 Michael / Simon / Tsui Chik / Black Mask Released in 1999 in the United States
Dr. Wai in "The Scripture with No Words" 冒險王 Chow Si-kit aka Adventure King
aka The Scripture With No Words
1997 Once Upon a Time in China and America 黃飛鴻之西域雄獅 Wong Fei-hung aka Once Upon a Time in China IV
1998 Hitman 殺手之王 Fu aka The Hitman
aka The Contract Killer
Lethal Weapon 4 致命武器4 Wah Sing-ku
2000 Romeo Must Die 致命羅密歐 Han Sing
2001 The One 最後一強 Gabe Law / Gabriel Yulaw / Lawless
Kiss of the Dragon 龍之吻 Liu Jian Also associate producer
2002 Hero 英雄 Nameless Released in 2004 in the United States
2003 Cradle 2 the Grave 同盜一擊 Su
2005 Unleashed 不死狗 Danny aka Danny the Dog
Also producer
2006 Fearless 霍元甲 Huo Yuanjia aka Legend of a Fighter (Hong Kong)
Also producer and presenter
2007 The Warlords 投名狀 Pang Qingyun
War 玩命對戰 Rogue, aka Victor Shaw aka Rogue Assassin or Rogue
2008 The Forbidden Kingdom 功夫之王 Sun Wukong the Monkey King / Silent Monk
The Mummy: Tomb of the Dragon Emperor 盜墓迷城3 Emperor Han
2009 The Founding of a Republic 建國大業 Chen Shaokuan aka Jian Guo Da Ye (lit. The Great Cause of China's Foundation)
aka Founding of the Nation
aka Lofty Ambitions of Nation Building
2010 Ocean Heaven 海洋天堂 Sam Wong
The Expendables 浴血任務 Yin Yang
2011 The Sorcerer and the White Snake 白蛇傳說之法海 Reverend Fahai
Flying Swords of Dragon Gate 龍門飛甲 Chow Wai-on
2012 The Expendables 2 浴血任務2 Yin Yang
2013 Badges of Fury 不二神探 Huang Feihong
2014 The Expendables 3 浴血任務3 Yin Yang Fifth time partnered with Jason Statham, second time opposite Mel Gibson since Lethal Weapon 4
2016 League of Gods 封神榜 Jiang Ziya Post-production

ಡಾಕ್ಯುಮೆಂಟರಿಗಳು[ಬದಲಾಯಿಸಿ]

ವರ್ಷ ಡಾಕ್ಯುಮೆಂಟರಿ ಹೆಸರು ಚೀನೀ ಹೆಸರು ಟಿಪ್ಪಣಿ
1983 This is Kung Fu 中華武術 Biographic role
1988 Dragons of the Orient 東方巨龍 Biographic role
Abbot Hai Teng 少林海燈大師 Biographic role
1992 Lucky Way 大八掛
1994 Shaolin Kung Fu 少林真功夫
1999 Lee-Thal Weapon

ವಿಡಿಯೋ ಗೇಮ್[ಬದಲಾಯಿಸಿ]

ವರ್ಷ ಆಟದ ಹೆಸರು ಪಾತ್ರ ಟಿಪ್ಪಣಿ
2004 Jet Li: Rise to Honor Kit Yun (voice and motion capture actor) Released in 2004 in the United States

ಉಲ್ಲೇಖಗಳು[ಬದಲಾಯಿಸಿ]

ಹೊರಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಜೆಟ್_ಲಿ&oldid=1055418" ಇಂದ ಪಡೆಯಲ್ಪಟ್ಟಿದೆ