ಜಾತೀಕರಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಜಾತೀಕರಣದ ವಿಧಗಳು

ಜಾತೀಕರಣ ಅಂದರೆ ಹೊಸ ಜೀವ ಜಾತಿಯ ಹುಟ್ಟುವಿಕೆಯ ಪ್ರಕ್ರಿಯೆ. ಜೀವಜಾತಿಯೊಂದರ ಸಂದಣಿಗಳು ಕಾರಣಾಂತರಗಳಿಂದ ಸಂಕರಗೊಳ್ಳದೆ ಸಂತಾನ ಪ್ರತ್ಯೆಕತೆಯನ್ನು ತೋರುತ್ತದೆ. ಭೌಗೊಳಿಕ ತಡೆಗಳಿಂದ ಬಂದ ಪ್ರತ್ಯೇಕತೆಯ ಆಧಾರದ ಮೆಲೆ ಸ್ವಾಭಾವಿಕ ಜಾತೀಕರಣವನ್ನು ನಾಲ್ಕುವಿಧವಾಗಿ ವಿಂಗಡಿಸಲಾಗಿದೆ.

"https://kn.wikipedia.org/w/index.php?title=ಜಾತೀಕರಣ&oldid=318695" ಇಂದ ಪಡೆಯಲ್ಪಟ್ಟಿದೆ