ವಿಷಯಕ್ಕೆ ಹೋಗು

ಜ಼ೂಮ್ (2016 ಕನ್ನಡ ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜ಼ೂಮ್
[[File:‌
ಆಡಿಯೋ ಬಿಡುಗಡೆಯ ಪೋಸ್ಟರ್
|frameless]]
ನಿರ್ದೇಶನಪ್ರಶಾಂತ್ ರಾಜ್
ನಿರ್ಮಾಪಕನವೀನ್
ಹರಿ ಪ್ರಸಾದ್
ಚಿತ್ರಕಥೆಪ್ರಶಾಂತ್ ರಾಜ್
ಕಥೆಪ್ರಶಾಂತ್ ರಾಜ್
ಪಾತ್ರವರ್ಗಗಣೇಶ್
ರಾಧಿಕ ಪಂಡಿತ್
ಸಂಗೀತಎಸ್. ತಮನ್
ಛಾಯಾಗ್ರಹಣಸಂತೋಷ್ ರೈ ಪತ್ತಾಜೆ
ಸಂಕಲನಸಿ. ರವಿಚಂದ್ರನ್
ಸ್ಟುಡಿಯೋನಿಮ್ಮ ಸಿನಿಮಾ
ಪ್ರೈಡ್ ಫಿಲ್ಮ್ಸ್
ವಿತರಕರುನಿಮ್ಮ ಸಿನಿಮಾ
ಬಿಡುಗಡೆಯಾಗಿದ್ದುಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 1 ಜುಲೈ 2016 (2016-07-01)
ಅವಧಿ159 ನಿಮಿಷಗಳು
ದೇಶಭಾರತ
ಭಾಷೆಕನ್ನಡ

ಜ಼ೂಮ್ 2016 ರಲ್ಲಿ ತೆರೆಕಂಡ ಭಾರತೀಯ ಕನ್ನಡ ಭಾ‍ಷೆಯ ರೋಮ್ಯಾಂಟಿಕ್ ಹಾಸ್ಯ ಚಲನಚಿತ್ರವಾಗಿದೆ. ಚಿತ್ರವನ್ನು ಪ್ರಶಾಂತ್ ರಾಜ್ ನಿರ್ದೇಶನ ಮಾಡಿದ್ದು, ಗಣೇಶ್ ಮತ್ತು ರಾಧಿಕಾ ಪಂಡಿತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. [] ಪೋಷಕ ಪಾತ್ರದಲ್ಲಿ ಸಾಧು ಕೋಕಿಲ ಮತ್ತು ಕಾಶಿನಾಥ್ ಕಾಣಿಸಿಕೊಂಡಿದ್ದಾರೆ. ಎಸ್. ತಮನ್ ಸಂಗೀತ ಸಂಯೋಜಿಸಿದ್ದು, ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರವು 1 ಜುಲೈ 2016 ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಯಿತು []. ಈ ಚಿತ್ರವು 1961 ರ ಲವರ್ ಕಮ್ ಬ್ಯಾಕ್ ಚಿತ್ರದ ರಿಮೇಕ್ ಆಗಿದೆ []. ನಿರ್ದೇಶಕರು 2023 ರಲ್ಲಿ ತಮಿಳಿನಲ್ಲಿ ಕಿಕ್ ಎಂದು ಚಿತ್ರವನ್ನು ರಿಮೇಕ್ ಮಾಡಿದರು [] [] .

ಕಲಾವಿದರು

[ಬದಲಾಯಿಸಿ]

ಮುಖ್ಯ ಪಾತ್ರದಲ್ಲಿ

ಇತರೆ

  • ಸಾಧು ಕೋಕಿಲ: ಎಮ್. ಜಾನಕಿರಾಮ್ ಆಲಿಯಾಸ್ ಎಮ್‌ಜೆ ಪಾತ್ರದಲ್ಲಿ.
  • ಕಾಶಿನಾಥ್: ಧೂಮಕೇತು ಪಾತ್ರದಲ್ಲಿ
  • ಶ್ರೀನಿವಾಸ ಪ್ರಭು:
  • ಆರ್.ಎನ್. ಸುದರ್ಶನ್
  • ಕಾವ್ಯ ಶೆಟ್ಟಿ
  • ಎಮ್.ಎಸ್. ಉಮೇಶ್
  • ರವಿಶಂಕರ್ ಗೌಡ: ಕ್ಯಾಸೀಂ
  • ಬ್ಯಾಂಕ್ ಜನಾರ್ಧನ್

ಉಲ್ಲೇಖಗಳು

[ಬದಲಾಯಿಸಿ]
  1. "Radhika Pandit in Zoom with Ganesh". indiaglitz.com. 4 July 2014.
  2. "Zoom Movie Review" – via The Economic Times - The Times of India.
  3. "Movie Review: Zoom - Bangalore Mirror -".
  4. "Santhanam's Kick will be an entertaining film that will make you laugh and forgot all sorrows: Prashanth Raj". 30 September 2022 – via The Economic Times - The Times of India.
  5. "Kick Trailer Out: Santhanam's Comedy Flick Promises Healthy Dose Of Laughter". News18. 23 January 2023.


ಬಾಹ್ಯಕೊಂಡಿಗಳು

[ಬದಲಾಯಿಸಿ]