ವಿಷಯಕ್ಕೆ ಹೋಗು

ಜಮುನಾ ದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಮುನಾ ದೇವಿ
ಮಧ್ಯಪ್ರದೇಶದ ಉಪ ಮುಖ್ಯಮಂತ್ರಿ
In office
೧೯೯೮–೨೦೦೩
ವಿರೋಧ ಪಕ್ಷದ ನಾಯಕಿ (ಮಧ್ಯಪ್ರದೇಶ ವಿಧಾನಸಭೆ)
In office
೨೦೦೩–೨೦೧೦
Preceded byಬಾಬುಲಾಲ್ ಗೌರ್
Succeeded byಸತ್ಯದೇವ್ ಕಟಾರೆ
ಮಧ್ಯಪ್ರದೇಶ ವಿಧಾನಸಭೆಯ ಸದಸ್ಯೆ
In office
೧೯೯೩–೨೦೧೦
Preceded byರಂಜನಾ ಬಾಘೇಲ್
Succeeded byಮುಕಮ್ ಸಿಂಗ್ ಕಿರಾಡೆ
Constituencyಕುಕ್ಷಿ
In office
೧೯೮೫–೧೯೯೦
Preceded byಪ್ರತಾಪ್ ಸಿಂಗ್ ಬಾಘೆಲ್
Succeeded byರಂಜನಾ ಬಾಘೇಲ್
ಮಧ್ಯಪ್ರದೇಶರಾಜ್ಯಸಭೆಯ ಎಂಪಿ
In office
೧೯೭೮–೧೯೮೧
ಸಂಸತ್ತಿನ ಸದಸ್ಯ, ಲೋಕ ಸಭಾ
In office
೧೯೬೨–೧೯೬೭
Preceded byಅಮರ್ ಸಿಂಗ್ ದಮರ್
Succeeded byಸೂರ್ ಸಿಂಗ್
Constituencyಝಬುವಾ-ರತ್ಲಾಮ್, ಮಧ್ಯ ಪ್ರದೇಶ
Personal details
Born(೧೯೨೯-೧೧-೨೯)೨೯ ನವೆಂಬರ್ ೧೯೨೯
ಸರ್ದಾಪುರ್, ಕೇಂದ್ರ ಪ್ರಾಂತ್ಯಗಳು ಮತ್ತು ಬೇರಾರ್,ಭಾರತ
Died೨೪ ಸೆಪ್ಟೆಂಬರ್ ೨೦೧೦ (ವಯಸ್ಸು ೮೦)
ಇಂಡೋರ್, ಮಧ್ಯ ಪ್ರದೇಶ, ಭಾರತ
Political partyಭಾರತೀಯ ರಾಷ್ಟ್ರೀಯ ಕಾಂಗ್ರೆಸ್
Children೧ ಮಗಳು
Parentಸುಖ್ಜಿ (ತಂದೆ)
Occupationರಾಜಕಾರಣಿ
As of 17 June, 2018
Source: ["Biography" (PDF). Vidhan Sabha, Madhya Pradesh Legislative Assembly.]

ಜಮುನಾ ದೇವಿ (೨೯ ನವೆಂಬರ್ ೧೯೨೯ - ೨೪ ಸೆಪ್ಟೆಂಬರ್ ೨೦೧೦) ಮಧ್ಯಪ್ರದೇಶದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ನಾಯಕಿ. ಅವರು ಮಧ್ಯಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದರು. ಅವರು ವಿರೋಧ ಪಕ್ಷದ ನಾಯಕಿಯಾಗಿದ್ದರು ಮತ್ತು ರಾಜ್ಯದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದರು.[] ಅವರು ಝಬುವಾದಿಂದ (೧೯೬೨-೬೭) ಲೋಕಸಭಾ ಸದಸ್ಯರಾಗಿ ಆಯ್ಕೆಯಾದರು. ಅವರು ೧೯೭೮ ರಿಂದ ೧೯೮೧ ರವರೆಗೆ ರಾಜ್ಯಸಭೆಯ ಸದಸ್ಯರಾಗಿದ್ದರು.[]

ವೃತ್ತಿ ಜೀವನ

[ಬದಲಾಯಿಸಿ]

ಅವರು ೧೯೫೨ ರಿಂದ ೧೯೫೭ ರವರೆಗೆ ಮಧ್ಯಭಾರತ ರಾಜ್ಯದ ಮೊದಲ ವಿಧಾನಸಭೆಯ ಸದಸ್ಯರಾಗಿದ್ದರು. ನಂತರ ೧೯೬೨ ರಿಂದ ೧೯೬೭ ರವರೆಗೆ ಜಬುವಾ ಸಂಸತ್ತಿನ ಸದಸ್ಯರಾಗಿದ್ದರು. ೧೯೭೮ ರಿಂದ ೧೯೮೧ ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು.

ಅವರು ಅರ್ಜುನ್ ಸಿಂಗ್, ಮೋತಿಲಾಲ್ ವೋರಾ ಮತ್ತು ಶ್ಯಾಮ ಚರಣ್ ಶುಕ್ಲಾ ಸರ್ಕಾರಗಳಲ್ಲಿ ಕಿರಿಯ ಸಚಿವರಾಗಿದ್ದರು ಆದರೆ ದಿಗ್ವಿಜಯ ಸಿಂಗ್ ಅವರ ಅಡಿಯಲ್ಲಿ ಕ್ಯಾಬಿನೆಟ್ಗೆ ಸೇರ್ಪಡೆಗೊಂಡರು ಮತ್ತು ನಂತರ ೧೯೯೮ ರಲ್ಲಿ ಮಧ್ಯಪ್ರದೇಶದ ಉಪಮುಖ್ಯಮಂತ್ರಿಯಾಗಿ ಬಡ್ತಿ ಪಡೆದರು. ಹೀಗಾಗಿ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾದರು.

೨೦೦೩ ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿಕಾರವನ್ನು ಕಳೆದುಕೊಂಡಾಗ, ಅವರು ವಿರೋಧ ಪಕ್ಷದ ನಾಯಕಿ ಎಂದು ಹೆಸರಿಸಲ್ಪಟ್ಟರು ಮತ್ತು ೨೦೧೦ ರವರೆಗೆ ಹುದ್ದೆಯಲ್ಲಿದ್ದರು.[][]

ದೇವಿ ಅವರು ಕ್ಯಾನ್ಸರ್ ವಿರುದ್ಧ ಸುದೀರ್ಘ ಹೋರಾಟವನ್ನು ಅನುಭವಿಸಿದ ನಂತರ ಸೆಪ್ಟೆಂಬರ್ ೨೪, ೨೦೧೦ ರಂದು ಇಂದೋರ್‌ನಲ್ಲಿ ನಿಧನರಾದರು.[][][][][]

ಉಲ್ಲೇಖಗಳು

[ಬದಲಾಯಿಸಿ]
  1. "MP Legislative Assembly".
  2. "Congress leader Jamuna Devi passes away". 24 September 2010.
  3. Cong leader Jamuna Devi passes away
  4. ೪.೦ ೪.೧ MP Leader of Oppn Jamuna Devi dies at 80
  5. Singh, Mahim Pratap (24 Sep 2010). "Veteran Congress leader Jamuna Devi passes away" (in English). Bhopal: thehindu.com. The Hindu. Retrieved 17 June 2018.{{cite news}}: CS1 maint: unrecognized language (link)
  6. "Cong leader Jamuna Devi passes away" (in English). Bhopal: indiatoday.in. ITGD Bureau. 24 Sep 2010. Retrieved 17 June 2018.{{cite news}}: CS1 maint: unrecognized language (link)
  7. "MP's senior INC leader Jamuna Devi passes away" (in Hindi). Indore: hindi.oneindia.com. 24 Sep 2010. Retrieved 17 June 2018.{{cite news}}: CS1 maint: unrecognized language (link)
  8. "MP Leader of Oppn Jamuna Devi aka Buaji is dead" (in English). Indore: news.webindia123.com. UNI. 24 Sep 2010. Archived from the original on 17 ಜೂನ್ 2018. Retrieved 17 June 2018.{{cite news}}: CS1 maint: unrecognized language (link)