ಜನ್ಮರಹಸ್ಯ (ಚಲನಚಿತ್ರ)
ಗೋಚರ
| ಜನ್ಮರಹಸ್ಯ (ಚಲನಚಿತ್ರ) | |
|---|---|
| ಜನ್ಮರಹಸ್ಯ | |
| ನಿರ್ದೇಶನ | ಎಸ್.ಪಿ.ಎನ್.ಕೃಷ್ಣ |
| ನಿರ್ಮಾಪಕ | ಶ್ರೀಕಾಂತ್ ನಹತಾ |
| ಪಾತ್ರವರ್ಗ | ರಾಜಕುಮಾರ್, ಭಾರತಿ, ಅಶ್ವಥ್, ದ್ವಾರಕೀಶ್, ದಿನೇಶ್ |
| ಸಂಗೀತ | ಎಂ.ರಂಗರಾವ್ |
| ಛಾಯಾಗ್ರಹಣ | ಆರ್.ಎನ್.ಕೆ.ಪ್ರಸಾದ್ |
| ಬಿಡುಗಡೆಯಾಗಿದ್ದು | ೧೯೭೨ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್‍ಪ್ರೈಸಸ್ |
ಜನ್ಮರಹಸ್ಯ, ಎಸ್.ಪಿ.ಎನ್.ಕೃಷ್ಣ ನಿರ್ದೇಶನ ಮತ್ತು ಶ್ರೀಕಾಂತ್ ನಹತಾ ನಿರ್ಮಾಣ ಮಾಡಿರುವ ೧೯೭೨ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ರಂಗರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಜಕುಮಾರ್, ಅಶ್ವಥ್ ಮತ್ತು ಭಾರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ರಾಜಕುಮಾರ್
- ನಾಯಕಿ(ಯರು) = ಭಾರತಿ
- ಅಶ್ವಥ್
- ದ್ವಾರಕೀಶ್
- ದಿನೇಶ್