ಜನಾಂಗಶಾಸ್ತ್ರ (ಎಥನಾಲಜಿ)
ಎಥನಾಲಜಿ (ಇದು ಗ್ರೀಕ್ ἔθνος ಮೂಲದಿಂದ ಬಂದಿದ್ದು ಎಥೊನೊಸ್ ಅಂದರೆ "ಜನರು,ದೇಶ,ಕಾಲದ ಗತಿ"ಎಂದಾಗುತ್ತದೆ) ಇದು ಅಂಥ್ರೊಪೊಲೊಜಿ(ಮಾನವ ಶಾಸ್ತ್ರ)ಇದರ ಒಂದು ಶಾಖೆಯಾಗಿದ್ದು ಮಾನವನ ಮೂಲ, ಹಂಚಿಕೆ, ತಂತ್ರಜ್ಞಾನ, ಧರ್ಮ, ಭಾಷೆ ಮತ್ತು ಜನಾಂಗದ, ಕುಲದ ಮತ್ತು/ಅಥವಾ ರಾಷ್ಟ್ರೀಯ ಮಾನವಿಯ ಮೌಲ್ಯಗಳ ಹಂಚಿಕೆಯ ಸಾಮಾಜಿಕ ವ್ಯವಸ್ಥೆಯನ್ನು ತುಲನಾತ್ಮಕವಾಗಿ ವಿಮರ್ಷಿಸುತ್ತದೆ.[೧]
ವೈಜ್ಞಾನಿಕ ಶಿಸ್ತು
[ಬದಲಾಯಿಸಿ]ಎಥನೊಗ್ರಾಫಿ ಎಂಬ ಮಾನವ ಶಾಸ್ತ್ರದ ವಿಭಾಗವನ್ನು ಹೋಲಿಸಿದರೆ,ಸಂಸ್ಕ್ರತಿಯೊಂದಿಗೆ ನೇರ ಸಂಪರ್ಕವನ್ನು ಹೊಂದಿರುವ ಒಂದು ಗುಂಪಿನ ಕುರಿತಾದ ಅಧ್ಯಯನದಲ್ಲಿ ಜನಾಂಗಶಾಸ್ತ್ರದ ವಿವರಣೆಕಾರರು ಅಧ್ಯಯನದ ವಿವರಣೆಗಳನ್ನು ಒಟ್ಟುಗೂಡಿಸಿ ವಿವಿಧ ಸಂಸ್ಕ್ರತಿಯೊಂದಿಗೆ ತುಲನೆ ಮಾಡಿ ನೋಡುತ್ತಾರೆ. ಎಥನಾಲಜಿ ಶಬ್ಧವನ್ನು ಮೊದಲು ಬಳಸಿದ ಗೌರವವು ಅದಾಮ್ ಫ್ರಾಂಜ್ ಕೊಲ್ಲಾರ್ ಇವರಿಗೆ ಸಲ್ಲಬೇಕು ಏಕೆಂದರೆ ಅವರು 1783 ವಿಯೆನ್ನಾದಲ್ಲಿ ಬಿಡುಗಡೆಯಾದ ತಮ್ಮ ಹಿಸ್ಟೋರೈ ಇವ್ರಿಸ್ವೆವ್ ಪಿವಿಬ್ಲಿಕಿ ರೆಗನಿ ವಿಎನ್‌ಗೆರೈ ಅಮೊನಿಟೆಟ್ಸ್‌ನಲ್ಲಿ (Historiae ivrisqve pvblici Regni Vngariae amoenitates) ಉಲ್ಲೇಖಿಸಿದ್ದಾರೆ.[೨] ಕೊಲ್ಲಾರ್ ಅವರಿಗೆ ಭಾಷಾಜ್ಞಾನದ ಮತ್ತು ಸಂಸ್ಕ್ರತಿಯ ಆಸಕ್ತಿಯು, ಅವರ ಮೂಲ ಸ್ಥಾನವಾದ ಹಂಗೇರಿಯ ಮಲ್ಟಿ ಲಿಂಗ್ಯುಯಲ್ ಕಿಂಗ್‌ಡಮ್‌ನಲ್ಲಿರುವವರಿಗೂ ಮತ್ತು ಇದರ ಮೂಲವು ಸ್ಲೊವಾಸ್ಕಿಯಾಗಿದೆ. ಮಾತನಾಡುವವರಿಗೂ ಮನಸ್ಥಾಪಗಳಾಗಿ, ನಂತರ [[ಆಟಮನ್ ಸಾಮ್ರಾಜ್ಯ|ಬಾಲ್ಕನ್‌ನ ರಾಜನಾದ ಒಟ್ಟೋಮನ್]]ನಿಂದ ಅವರೆಲ್ಲಾ ಸ್ಥಳಾಂತರ ಹೊಂದಿದ ಪರಿಸ್ಥಿಯನ್ನು ಕಂಡು ಆಸಕ್ತಿಗಳು ಕೆರಳಿತು.[೩]
ಮಾನವಶಾಸ್ತ್ರದ ಗುರಿಗಳು ಮಾನವನ ಇತಿಹಾಸದಲ್ಲಿ ಬದಲವಣೆಯನ್ನು ಕಂಡಿವೆ.ಮತ್ತು ಬದಲಾಗದೇ ಸ್ಥಿರವಾಗಿರುವ ಸಂಸ್ಕೃತಿಯ ಸೂತ್ರನಿರೂಪಣೆಯಲ್ಲಿ ನಿಷಿದ್ಧ ರಕ್ತಸಂಬಂದದಲ್ಲಿ ಸಂಭಂದವನ್ನು ಹೊಂದಿದವರನ್ನು ಬಹಿಷ್ಕರಿಸುವುದು ಮತ್ತು ಅವರ ಸಂಸ್ಕಾರವನ್ನು ಬದಲಾಯಿಸುವುದು. ಮತ್ತು ಹಲವಾರು ತತ್ವಶಾಸ್ತ್ರಜ್ಞರಿಂದ ವಿಮರ್ಷಿಸಲ್ಪಟ್ಟ (ಹೆಗೆಲ್, ಮಾರ್ಕ್ಸ್, ರಚನಾವಾದ, ಮುಂತಾದವು) ಸಮಾಜಿಕರಣದಿಂದ "ಮಾನವ ಸಂಸ್ಕಾರ"ಎಂಬ ತತ್ವವಾಗಿದೆ. ಇನ್ನು ಕೆಲವು ಮಾನವಶಾಸ್ತ್ರವು ಹಲವು ವಯಕ್ತಿಕ ಶೈಕ್ಷಣಿಕ ಉಪಬೋಧೆ ಗಳ ತಳಹದಿಯಲ್ಲಿ ಬೆಳೆದುಬಂದವುಗಳಾಗಿವೆ. ಇದರೊಂದಿಗೆ ಮಾನವ ಶಾಸ್ತ್ರವು ಅಮೇರಿಕಾದಲ್ಲಿ ತನ್ನ ಪ್ರಾಭಲ್ಯವನ್ನು ಸ್ಥಾಪಿಸಿದ್ದರೆ ಸಾಮಾಜಿಕ ಮಾನವ ಶಾಸ್ತ್ರ ವು ಯುರೋಪ್‌ನಲ್ಲಿ ತನ್ನ ಪ್ರಾಭಲ್ಯವನ್ನು ಸಾಧಿಸಿದ್ದು ಕೆಲವು ಬಾರಿ ಮಾನವನ ಗುಂಪು ಅಧ್ಯಯನಕ್ಕೆ ಸಹಕಾರಿಯಾಗಿದೆ. ವಿಶೇಷವಾಗಿ ಯೂರೋಪ್‌ನಲ್ಲಿ ಜನಾಂಗಶಾಸ್ತ್ರವನ್ನು ಒಂದು ಶೈಕ್ಷಣಿಕ ಕ್ಷೇತ್ರ ಎಂದು ಹದಿನೆಂಟನೆಯ ಶತಮಾನದವರೆಗೂ ಅದನ್ನು ವರ್ಗೀಕರಿಸಲಾಗಿತ್ತು. ಕೆಲವೊಮ್ಮೆ ಇದನ್ನು ಮಾನವ ಗುಂಪಿನ ಇತರೆ ವಿಷಯಗಳ ಅಧ್ಯಯನದಂತೆ ಎಂದು ಇದನ್ನು ಪರಿಗಣಿಸಲಾಗುತ್ತಿತ್ತು.
15ನೇ ಶತಮಾನದಲ್ಲಿ ಯುರೋಪಿಯನ್ ಪರಿಶೋಧಕರಿಂದ ನಡೆದ ಅಮೇರಿಕಾದ ಶೋಧನೆಯು ಪಾಶ್ಚಾತ್ಯ ನಾಗರೀಕತೆಯನ್ನು ಇತರ ನಾಗರೀಕತೆಯ ಭಾವನೆಯಂತೆ ವಿಷದೀಕರಿಸಲು ಅನುಕೂಲವಾದವು. ಈ ಪದವನ್ನು "ಅನಾಗರೀಕರು" ಎಂಬ ಪದದೊಂದಿಗೆ ಹೊಂದಿಸಿ ಬಳಸಲಾಗುತ್ತದೆ ಇದನ್ನು ಕಾಮಾತುರ ಕ್ರೂರ ಸ್ವಭಾವದವರು ಅಥವಾ ಅದಕ್ಕೆ ಸಮಾನಾಂತರವಾಗಿ "ಕುಲೀನ ಅನಾಗರೀಕರು" ಎಂಬರ್ಥದಲ್ಲಿಯೂ ಬಳಸಲಾಗುತ್ತದೆ. ಇದನ್ನು ದ್ವಂದ್ವ ಮನಸ್ಥಿತಿಯ ವಿಧಾನದಲ್ಲಿ ನಾಗರೀಕತೆಯನ್ನು ವಾನರರೆಂದು ವರ್ಣಿಸಲಾಯಿತು ಮತ್ತು ಎಥನೋಸೆಂಟ್ರಿಸಮ್‌ನ ಸಮಾನಾಂತರವಾಗಿ ಮೇಲ್ದರ್ಜೆಯ ರಚನಾತ್ಮಕ ವಿರೋಧಗಳು ಕೇಳಿಬಂದವು. ಜನಾಂಗಶಾಸ್ತ್ರದ ಪ್ರಗತಿಯು ಉದಾಹರಣೆಗೆ ಕ್ಲೌಡ್ ಲೆವಿ-ಸ್ಟ್ರೌಸ್‌ನ ರಚನಾತ್ಮಕ ಮಾನವ ಶಾಸ್ತ್ರದಂತೆಯೇ ಇದ್ದು, ರೇಖಾತ್ಮಕ ಪ್ರಗತಿಯ ವಿಮರ್ಶೆಗೆ ಒಳಗಾಯಿತು ಅಥವಾ ಇತಿಹಾಸವನ್ನು ಹೊಂದಿದ ಸಮಾಜ ಮತ್ತು ಇತಿಹಾಸವನ್ನು ಹೊಂದಿಲ್ಲದ ಸಮಾಜದ ನಡುವೆ ಹುಸಿ ವಿರೋಧವಾಗಿ ನಿಯಮಿತ ಐತಿಹಾಸಿಕವಾಗಿ ನಿರ್ಧರಿಸಲ್ಪಟ್ಟು ನಿರ್ಧಾರಿತ ಬೆಳವಣಿಗೆಯಾಗುವಂತೆ ಸಂಯೋಜಿಸಲಾಯಿತು.
ಲೆವಿ ಸ್ಟ್ರಸ್ ಮೇಲಿಂದ ಮೇಲೆ ಮೊಂಟೆಗ್ನಿಯವರ ನರಭಕ್ಷಣೆಯ ಮೇಲಿನ ಪ್ರಭಂದವನ್ನು ಮೊದಲ ಜನಾಂಗಶಾಸ್ತ್ರಕ್ಕೆ ಉದಾಹರಿಸುತ್ತಿದ್ದರು. ಲೆವಿ ಸ್ಟ್ರೇಸ್, ಒಂದು ರಚನಾತ್ಮಕ ವಿಧಾನದಿಂದ ಮಾನವ ಸಮಾಜದಲ್ಲಿ ಬದಲಾಗದೇ ನಿಂತ ವಿಧಾನವಾದ ರಕ್ತ ಸಂಬಂದದಲ್ಲಿ ಸಂಭೋಗ ಸಂಬಂದವನ್ನು ಹೊಂದಿದವರನ್ನು ಸಂಶೋಧಿಸುವ ಗುರಿಯನ್ನು ಹೊಂದಿದ್ದರು. ಆದರೆ ಈ ಸಂಸ್ಕ್ರತಿಯ ಜಾಗತೀಕರಣವನ್ನು 19 ಮತ್ತು 20ನೇ ಶತಮಾನದ ಸಾಮಾಜಿಕ ವಿಮರ್ಶಕರು ಮಾರ್ಕ್ಸ್, ನೀತ್ಸೆ, ಪೌಕಾಲ್ಟ್, ಆಲ್ತುಸರ್ ಮತ್ತು ಡಿಲಿಜ್ ಮುಂತಾದವರನ್ನು ಒಳಗೊಂಡಂತೆ ಹಲವರು ಕಟುವಾಗಿ ವಿಮರ್ಷೆಗೆ ಒಳಪಡಿಸಿದರು.
ಮಾರ್ಸೆಲ್ ಗ್ರಿಯುಲ್, ಜರ್ಮೆನ್ ಡೈಟರ್‌ಲೆನ್, ಕ್ಲೌಡ್ ಲೆವಿ ಸ್ಟ್ರೌಸ್ ಮತ್ತು ಜೀನ್ ರೌಚ್ ಇವರುಗಳನ್ನೊಳಗೊಂಡು ಜನಾಂಗಶಾಸ್ತ್ರದ ಫ್ರೆಂಚ್ ಶಾಲೆಗಳು ಶಿಸ್ತಿನ ಅಭಿವೃದ್ಧಿಗಾಗಿಯೇ 1950ರ ದಶಕದ ಮೊದಲಲ್ಲಿ ಕಾರ್ಯಗಳನ್ನು ಮಾಡುತ್ತಿದ್ದವು.
ಪಾಂಡಿತ್ಯವುಳ್ಳವರು
[ಬದಲಾಯಿಸಿ]- ಜನಾಂಗೀಯ ಶಾಸ್ತ್ರದ ವಿದ್ವಾಂಸರು
ಇವನ್ನೂ ಗಮನಿಸಿ
[ಬದಲಾಯಿಸಿ]- ಮಾನವಶಾಸ್ತ್ರ
- ಜನಾಂಗೀಯಶಾಸ್ತ್ರ
- ಸಾಂಸ್ಕೃತಿಕ ಅಸ್ತಿತ್ವ
- ಸಂಸ್ಕೃತಿ
- ಜನಾಂಗೀಯ ಮಧ್ಯಮಾರ್ಗ
- ವಿಕಸನವಾದ
- ಕಾರ್ಯನಿರ್ವಹಣಾವಾದ
- ಸ್ಥಳೀಯ ಜನರು
- ಅಮೂರ್ತ ಸಾಂಸ್ಕೃತಿಕ ಸಂಪ್ರದಾಯ
- ಮಾರ್ಕ್ಸ್‌ವಾದ
- ಆಧುನಿಕತಾ ಸಿದ್ಧಾಂತ
- ಆಧುನಿಕೋತ್ತರ
- ವಸಾಹತೋತ್ತರ
- ಪ್ರಾಥಮಿಕ ಸಂಸ್ಕೃತಿ
- ಅನುಕರಣೆ
- ವರ್ಣಭೇದ ನೀತಿ
- ಸಮಾಜ
- ವಿನ್ಯಾಸಾತ್ಮಕ ಮಾನವಶಾಸ್ತ್ರ
- ರಚನಾತ್ಮಕ ಕಾರ್ಯಸಂಬಂಧಿತವಾದ
ಉಲ್ಲೇಖಗಳು
[ಬದಲಾಯಿಸಿ]- ↑ Newman, Garfield; et al. (2008). Echoes from the past: world history to the 16th century. Toronto: McGraw-Hill Ryerson Ltd. ISBN 0-07-088739-X.
{{cite book}}
: Cite has empty unknown parameter:|coauthors=
(help); Explicit use of et al. in:|first=
(help) - ↑ ಜ್ಮಾಗೊ ಸ್ಮಿಟೆಕ್ ಮತ್ತು ಬೊಜಿದಾರ್ ಜೆನೆರಿಕ್, "ದಿ ಆಂಥ್ರಪೊಲಾಜಿಕಲ್ ಟ್ರೆಡಿಷನ್ ಇನ್ ಸ್ಲೊವೇನಿಯಾ." :ಹಾನ್ ಎಫ್.ವರ್ಮ್ಯೂಲೆನ್ ಆಂಡ್ ಆರ್ಥುರೊ ಅಲ್ವಾರೆಜ್ ರೊಲ್ಡನ್ ಪೀಲ್ಡ್‌ವರ್ಕ್ ಆಂಡ್ ಫುಟ್‌ನೋಟ್ಸ್: ಸ್ಟಡೀಸ್ ಇನ್ ದಿ ಹಿಸ್ಟರಿ ಆಫ್ ಯುರೊಪಿಯನ್ ಆಂಥ್ರಪಾಲಜಿ. (1995).
- ↑ ಜಾರ್ಜಿಟಾ ಜಿಯಾನಾ, "ಡಿಸ್ಕವರಿಂಗ್ ದಿ ಹೋಲ್ ಆಫ್ ಮ್ಯಾನ್‌ಕೈಂಡ್: ದಿ ಜೆನೆಸಿಸ್ ಆಫ್ ಆಂಥ್ರಪಾಲಜಿ ಥ್ರೂ ದಿ ಹೆಗೆಲಿಯನ್ ಲುಕಿಂಗ್ ಗ್ಲಾಸ್." :ಹಾನ್ ಎಫ್. ವರ್ಮ್ಯೂಲಿಯನ್ ಮತ್ತು ಆರ್ಟುರೊ ಅಲ್ವಾರೆಜ್ ರೋಲ್ಡನ್, ಫೀಲ್ಡ್‌ವರ್ಕ್ ಆಂಡ್ ಫುಟ್‌ನೋಟ್ಸ್: ಸ್ಟಡೀಸ್ ಇನ್ ದಿ ಹಿಸ್ಟರಿ ಆಫ್ ಯುರೋಪಿಯನ್ ಆಂಥ್ರಪಾಲಜಿ. (1995).
ಗ್ರಂಥಸೂಚಿ
[ಬದಲಾಯಿಸಿ]- ಜೊಹಾನ್ ಜಾರ್ಜ್ ಆಡಮ್ ಫೋರ್ಸ್ಟರ್, ವೊಯೇಜ್ ರೌಂಡ್ ದಿ ವರ್ಡ್ಲ್ ಇನ್ ಹಿಸ್ ಬ್ರಿಟಾನಿಕ್ ಮೆಜೆಸ್ಟೀಸ್ ಸ್ಲೂಪ್, ರೆಸೊಲ್ಯೂಷನ್, ಕಮಾಂಡೆಂಡ್ ಬೈ ಕ್ಯಾಪ್ಟನ್ ಜೇಮ್ಸ್ ಕೂಕ್, ಡ್ಯೂರಿಂಗ್ ದಿ ಇಯರ್ಸ್ 1772, 3, 4 ಮತ್ತು 5 (2ನೇ ಆವೃತ್ತಿ) ಲಂಡನ್ (1777)
- ಲೆವಿ-ಸ್ಟೌಸ್, ಕ್ಲೌಡ್ , ದಿ ಎಲೆಮೆಂಟರಿ ಸ್ಟ್ರಕ್ಚರ್ಸ್ ಆಫ್ ಕಿನ್‌ಶಿಫ್, , (1949), ಸ್ಟ್ರಕ್ಚರಲ್ ಆಂಥ್ರಪಾಲಜಿ (1958)
- ಮಾರ್ಸೆಲ್ ಮೌಸ್, ಮೂಲವಾಗಿ ಎಸ್ಸೆ ಸರ್ ಲೆ ಡಾನ್. ಎಂದು ಪ್ರಕಟವಾಗಿತ್ತು.Forme et raison de l'échange dans les sociétés archaïques - 1925ರಲ್ಲಿ. ಈ ಕ್ಲಾಸಿಕ್ ಪುಸ್ತಕವು ಗಿಫ್ಟ್ ಎಕಾನಮಿಯ ಕುರಿತಾಗಿ ಇಂಗ್ಲಿಷ್ ಭಾಷೆಯಲ್ಲಿ ರಚಿತವಾದ ಪುಸ್ತಕವಾಗಿತ್ತು. ಇದನ್ನು ದಿ ಗಿಫ್ಟ್: ದಿ ಫಾರ್ಮ್ ಆಂಡ್ ರೀಸನ್ ಆಂಡ್ ರೀಸನ್ ಫಾರ್ ಎಕ್ಸ್‌ಚೆಂಜ್ ಇನ್ ಆರ್ಕೆಯಿಕ್ ಸೊಸೈಟೀಸ್ .
- ಮೇಬರಿ-ಲ್ಯೂಯಿಸ್, ಡೇವಿಡ್, ಆಕ್ವೆ-ಶಾವಂತೆ ಸೊಸೈಟಿ . (1967), ದಿ ಪೊಲಿಟಿಕ್ಸ್ ಆಫ್ ಎಥ್ನಿಸಿಟಿ: ಇಂಡಿಜಿನಿಯಸ್ ಪೀಪಲ್ಸ್ ಇನ್ ಲ್ಯಾಟಿನ್ ಅಮೇರಿಕನ್ ಸ್ಟೇಟ್ಸ್ (2003)[೧] Archived 2009-01-23 ವೇಬ್ಯಾಕ್ ಮೆಷಿನ್ ನಲ್ಲಿ..
- ಕ್ಲಾಸ್ಟ್ರೆಸ್, ಪೀಯರ್ರೆ, ಸೊಸೈಟಿ ಅಗೇನಿಸ್ಟ್ ದಿ ಸ್ಟೇಟ್ (1974),
- ಪಾಪ್, ಮಿಹಾಯಿ ಆಂಡ್ ಗ್ಲೌಕೊ ಸಂಗಾ, Problemi generali dell'etnologia europea ಲಾ ರಿಸೆರಾ ಫೊಲ್ಕೊರಿಕಾ, ನಂ 1, ಲಾ ರಿಸೆರ್ಕಾ ಫೊಲ್ಕೊರಿಕಾ, ನಂ 1, ಲಾ ಕಲ್ಚುರಾ ಪೊಪೊಲೇರ್. ಕ್ವಶ್ಚೆನಿ ಟೆಯೊರಿಚ್ (ಏಪ್ರಿಲ್, 1980), pp. 89–96
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಭಾಷೆಗಳು ಭಾಷೆಯನ್ನು ವಿವರಿಸುತ್ತವೆ. ಮತ್ತು ಸಾಂಪ್ರದಾಯಿಕ ಗುಂಪುಗಳು ಪ್ರಪಂಚದಾದ್ಯಂತ ಕಂಡುಬರುತ್ತವೆ ಮತ್ತು ರಾಷ್ತ್ರ ರಾಜ್ಯದಿಂದ ಗುರುತಿಸಲ್ಪಡುತ್ತವೆ.
- ಮಾನವಶಾಸ್ತ್ರದ ವಿಭಾಗ, ಅಮೇರಿಕನ್ ಮ್ಯೂಸಿಯಮ್ ಆಫ್ ನ್ಯಾಚುರಲ್ ಹಿಸ್ಟರಿ - ಪೆಸಿಫಿಕ್, ಉತ್ತರ ಅಮೇರಿಕಾ, ಆಫ್ರಿಕಾ, ಏಶಿಯಾದಿಂದ ಸುಮಾರು 160,000ಕ್ಕಿಂತ ಹೆಚ್ಚು ಜನಾಂಗೀಯ ಶಾಸ್ತ್ರ ಸಂಬಂಧೀ ವಸ್ತುಗಳು , ಚಿತ್ರಗಳು ಮತ್ತು ವಿವರಣಾತ್ಮಕ ವಿವರಣೆಗಳು ಮೂಲ ಪ್ರತಿಗೆ ಸಂಬಂಧಿಸಿದಂತಹ ಪುಟಗಳು, ಕಾರ್ಯ ಪಟ್ಟಿಗಳು ಮತ್ತು ಛಾಯಾಚಿತ್ರ್ಗಗಳು ಆನ್ಲೈನ್ನಲ್ಲಿ ಲಭ್ಯ.
- ನ್ಯಾಷನಲ್ ಮ್ಯೂಸಿಯಮ್ ಆಫ್ ಎಥ್ನಾಲಜಿ Archived 2011-02-20 ವೇಬ್ಯಾಕ್ ಮೆಷಿನ್ ನಲ್ಲಿ. - ಒಸಾಕಾ, ಜಪಾನ್
- ಟರ್ಕಿಶ್ ಎಥ್ನಾಲಜಿ ಸೋರ್ಸ್ (ಟರ್ಕಿಶ್ ಭಾಷೆಯಲ್ಲಿ)
- Texts on Wikisource:
- Gilman, D. C.; Peck, H. T.; Colby, F. M., eds. (1905). New International Encyclopedia (1st ed.). New York: Dodd, Mead.
{{cite encyclopedia}}
: Missing or empty|title=
(help) - Chisholm, Hugh, ed. (1911). Encyclopædia Britannica (11th ed.). Cambridge University Press.
{{cite encyclopedia}}
: Cite has empty unknown parameters:|separator=
and|HIDE_PARAMETER=
(help)
. - Beach, Chandler B., ed. (1914). "article name needed". . Chicago: F. E. Compton and Co.
{{cite encyclopedia}}
: Cite has empty unknown parameters:|HIDE_PARAMETER10=
,|HIDE_PARAMETER13=
,|HIDE_PARAMETER2=
,|HIDE_PARAMETER11=
,|HIDE_PARAMETER8=
,|HIDE_PARAMETER9=
,|HIDE_PARAMETER3=
,|HIDE_PARAMETER1=
, and|HIDE_PARAMETER12=
(help) - Rines, George Edwin, ed. (1920). Encyclopedia Americana.
{{cite encyclopedia}}
: Cite has empty unknown parameters:|HIDE_PARAMETER15=
,|HIDE_PARAMETER13=
,|HIDE_PARAMETER2=
,|HIDE_PARAMETER21=
,|HIDE_PARAMETER8=
,|HIDE_PARAMETER17=
,|HIDE_PARAMETER20=
,|HIDE_PARAMETER5=
,|HIDE_PARAMETER7=
,|HIDE_PARAMETER4=
,|HIDE_PARAMETER22=
,|HIDE_PARAMETER16=
,|HIDE_PARAMETER19=
,|HIDE_PARAMETER18=
,|HIDE_PARAMETER6=
,|HIDE_PARAMETER9=
,|HIDE_PARAMETER10=
,|HIDE_PARAMETER11=
,|HIDE_PARAMETER1=
,|HIDE_PARAMETER23=
,|HIDE_PARAMETER14=
,|HIDE_PARAMETER3=
, and|HIDE_PARAMETER12=
(help)
. - Collier's New Encyclopedia. 1921.
{{cite encyclopedia}}
: Cite has empty unknown parameters:|HIDE_PARAMETER10=
,|HIDE_PARAMETER4=
,|HIDE_PARAMETER8=
,|HIDE_PARAMETER6=
,|HIDE_PARAMETER9=
,|HIDE_PARAMETER1=
,|HIDE_PARAMETER5=
,|HIDE_PARAMETER7=
,|HIDE_PARAMETER3=
, and|HIDE_PARAMETER2=
(help) .
- Gilman, D. C.; Peck, H. T.; Colby, F. M., eds. (1905). New International Encyclopedia (1st ed.). New York: Dodd, Mead.
- CS1 errors: empty unknown parameters
- CS1 errors: explicit use of et al.
- Pages using duplicate arguments in template calls
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: missing title
- Wikipedia articles incorporating a citation from the New International Encyclopedia
- Wikipedia articles incorporating a citation from the New International Encyclopedia with an unnamed parameter
- Cite NIE template missing title parameter
- Wikipedia articles incorporating a citation from the 1911 Encyclopaedia Britannica with an unnamed parameter
- Wikipedia articles incorporating citation to the NSRW
- Wikipedia articles incorporating citation to the NSRW with no title or wstitle parameter
- Wikipedia articles incorporating citation to the NSRW with an unnamed parameter
- Wikipedia articles incorporating a citation from the Encyclopedia Americana with an unamed parameter
- Wikipedia articles incorporating a citation from Collier's Encyclopedia
- Wikipedia articles incorporating a citation from Collier's Encyclopedia with an unnamed parameter
- ಜನಾಂಗಶಾಸ್ತ್ರ
- ಜನಾಂಗೀಯತೆ
- ಜನಪದ ಸಾಹಿತ್ಯ
- ಸಾಮಾಜಿಕ ವಿಜ್ಞಾನ
- ಸಂಸ್ಕೃತಿಯ ಸಮಾಜಶಾಸ್ತ್ರ