ಚೈತ್ರದ ಪ್ರೇಮಾಂಜಲಿ (ಚಲನಚಿತ್ರ)
ಗೋಚರ
| ಚೈತ್ರದ ಪ್ರೇಮಾಂಜಲಿ (ಚಲನಚಿತ್ರ) | |
|---|---|
| ಚೈತ್ರದ ಪ್ರೇಮಾಂಜಲಿ | |
| ನಿರ್ದೇಶನ | ಎಸ್.ನಾರಾಯಣ್ |
| ನಿರ್ಮಾಪಕ | ಎಂ.ಶಶಿಕಲಾ |
| ಪಾತ್ರವರ್ಗ | ರಘುವೀರ್ ಶ್ವೇತ ಲೋಕೇಶ್, ಅಭಿಜಿತ್, ಶ್ರೀನಿವಾಸಮೂರ್ತಿ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ಪಿ.ಕೆ.ಹೆಚ್.ದಾಸ್ |
| ಬಿಡುಗಡೆಯಾಗಿದ್ದು | ೧೯೯೨ |
| ಸಾಹಸ | ಥ್ರಿಲ್ಲರ್ ಮಂಜು |
| ಚಿತ್ರ ನಿರ್ಮಾಣ ಸಂಸ್ಥೆ | ಎಂ.ಸಿ. ಪ್ರೊಡಕ್ಷನ್ಸ್ |
| ಸಾಹಿತ್ಯ | ಹಂಸಲೇಖ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್ |
ಚೈತ್ರದ ಪ್ರೇಮಾಂಜಲಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.