ಚೈತ್ರದ ಪ್ರೇಮಾಂಜಲಿ (ಚಲನಚಿತ್ರ)
ಗೋಚರ
ಚೈತ್ರದ ಪ್ರೇಮಾಂಜಲಿ (ಚಲನಚಿತ್ರ) | |
---|---|
ಚೈತ್ರದ ಪ್ರೇಮಾಂಜಲಿ | |
ನಿರ್ದೇಶನ | ಎಸ್.ನಾರಾಯಣ್ |
ನಿರ್ಮಾಪಕ | ಎಂ.ಶಶಿಕಲಾ |
ಪಾತ್ರವರ್ಗ | ರಘುವೀರ್ ಶ್ವೇತ ಲೋಕೇಶ್, ಅಭಿಜಿತ್, ಶ್ರೀನಿವಾಸಮೂರ್ತಿ |
ಸಂಗೀತ | ಹಂಸಲೇಖ |
ಛಾಯಾಗ್ರಹಣ | ಪಿ.ಕೆ.ಹೆಚ್.ದಾಸ್ |
ಬಿಡುಗಡೆಯಾಗಿದ್ದು | ೧೯೯೨ |
ಸಾಹಸ | ಥ್ರಿಲ್ಲರ್ ಮಂಜು |
ಚಿತ್ರ ನಿರ್ಮಾಣ ಸಂಸ್ಥೆ | ಎಂ.ಸಿ. ಪ್ರೊಡಕ್ಷನ್ಸ್ |
ಸಾಹಿತ್ಯ | ಹಂಸಲೇಖ |
ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್ |
ಚೈತ್ರದ ಪ್ರೇಮಾಂಜಲಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.