ಚರ್ಚೆಪುಟ:ಶೃತಿ ಹರಿಹರನ್

ವಿಕಿಪೀಡಿಯ ಇಂದ
Jump to navigation Jump to search

ಲೇಖನವನ್ನು ಪುನಃ ತರುವಂತೆ ವಿನಂತಿ[ಬದಲಾಯಿಸಿ]

ಮಾನ್ಯ Pavanajaರೇ ಈ ಹಿಂದೆ ಈ ಪುಟವನ್ನು ಯಾವುದೇ ಚರ್ಚೆಗಳಿಲ್ಲದೆಯೇ ಅಳಿಸಲಾಗಿತ್ತು. ಅಳಿಸುವುದರ ಮೊದಲೇ ನಾನು ಈ ಲೇಖನವನ್ನು ಸ್ವಲ್ಪ ಗಂಟೆಗಳ ನಂತರ ಅಭಿವೃದ್ಧಿ ಪಡಿಸಿ ಪೂರ್ತಿ ಮಾಡುವುದೆಂಬ ಯೋಚನೆಯಲ್ಲಿ ಇದ್ದೆ. ಆದರೆ ಪ್ರಸ್ತಾವಿತ ಅಳಿಸುವಿಕೆಗೆ ಗುರಿ ಮಾಡಿದ ತಕ್ಷಣ ಅಳಿಸಿದ್ದೀರಿ. ಲೇಖನದಲ್ಲಿ ಯಾವುದೇ ರೀತಿಯ ಹಕ್ಕು ಸ್ವಾಮ್ಯದ ಉಲ್ಲಂಘನೆಯಾಗಿರಲಿಲ್ಲ. ಹಾಗಾಗಿ ವೇಗದ ಅಳಿಸುವಿಕೆ ನಡೆಸಿದ್ದು ನಿಯಮದ ಪ್ರಕಾರ ಸರಿಯಲ್ಲ. ಹೀಗಾಗಿ ನಿಮ್ಮಲ್ಲಿ ಈ ಲೇಖನವನ್ನು ಪುನಃ ತರಬೇಕು ಎಂದು ವಿನಂತಿಸಿಕೊಳ್ಳುತ್ತಿದ್ದೇನೆ. --ಗೋಪಾಲಕೃಷ್ಣ (ಚರ್ಚೆ) ೦೫:೫೩, ೧೯ ಮಾರ್ಚ್ ೨೦೧೯ (UTC)