ವಿಷಯಕ್ಕೆ ಹೋಗು

ವಿಕಿಪೀಡಿಯ:ಯೋಜನೆ/ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ - ೨೦೨೦

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ವಿಕಿ ಲವ್ಸ್ ವಿಮೆನ್-೨೦೨೦

ವಿಕಿಪೀಡಿಯಾದಲ್ಲಿ ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಮತ್ತು ದಕ್ಷಿಣ ಏಷ್ಯಾದ ಮಹಿಳೆಯರ ಜೀವನಚರಿತ್ರೆಗಳನ್ನು ರಚಿಸಲು ಲೇಖನ ಬರೆಯುವ ಸ್ಪರ್ಧೆಯಾಗಿದೆ. ಈ ವರ್ಷ ಈ ಯೋಜನೆ ಫೆಬ್ರವರಿ ೦೧, ೨೦೨೦ ರಂದು ಪ್ರಾರಂಭವಾಗಲಿದ್ದು, ಮಾರ್ಚ್ ೩೧, ೨೦೨೦ ಕ್ಕೆ ಕೊನೆಗೊಳ್ಳುತ್ತದೆ. ಈ ಯೋಜನೆಯ ಬಗ್ಗೆ ಮತ್ತು ಬಹುಮಾನಗಳ ಬಗ್ಗೆ ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ದಿನಾಂಕ

[ಬದಲಾಯಿಸಿ]

ಫೆಬ್ರವರಿ ೦೧, ೨೦೨೦ ರಿಂದ ಮಾರ್ಚ್ ೩೧, ೨೦೨೦ ವರೆಗೆ

ಆನ್‌ಲೈನ್

ಈ ವರ್ಷ ವಿಕಿ ಲವ್ಸ್ ವಿಮೆನ್ ಯೋಜನೆಗಾಗಿ ವಿಕಿಪೀಡಿಯಾದಲ್ಲಿ ಸ್ತ್ರೀವಾದ, ಮಹಿಳಾ ಜೀವನಚರಿತ್ರೆ ಮತ್ತು ಲಿಂಗ ತಾರತಮ್ಯ ಕೇಂದ್ರಿತ ವಿಷಯಗಳೊಂದಿಗೆ ಜಾನಪದ ಸಂಸ್ಕೃತಿ ಎಂಬ ವಿಷಯವನ್ನು ಹೊಂದಿದ್ದು, ಜಾನಪದ ಕಲಾವಿದರು, ಜಾನಪದ ನೃತ್ಯಗಾರರು, ಜಾನಪದ ಗಾಯಕರು, ಜಾನಪದ ಸಂಗೀತಗಾರರು, ಜಾನಪದ ಆಟದ ಕ್ರೀಡಾಪಟುಗಳು, ಪುರಾಣಗಳಲ್ಲಿ ಮಹಿಳೆಯರು, ಜಾನಪದ ಕಥೆಗಳಲ್ಲಿ ಮಹಿಳಾ ಯೋಧರು, ಮಾಟಗಾತಿಯರು ಮತ್ತು ಮಾಟಗಾತಿ ಬೇಟೆ, ಕಾಲ್ಪನಿಕ ಕಥೆಗಳನ್ನು ಒಳಗೊಂಡಿದೆ. ವಿಷಯಗಳನ್ನು ಈ ಪುಟದಲ್ಲಿ ನೋಡಬಹುದು

ನಿಯಮಗಳು

[ಬದಲಾಯಿಸಿ]
  1. ಲೇಖನವನ್ನು ಫೆಬ್ರವರಿ ೦೧,೨೦೨೦ ಮತ್ತು ಮಾರ್ಚ್ ೩೧,೨೦೨೦ರ ನಡುವೆ ವಿಸ್ತರಿಸಬೇಕು ಅಥವಾ ರಚಿಸಬೇಕು.
  2. ಲೇಖನವನ್ನು ಯಂತ್ರಾನುವಾದ ಮಾಡಬಾರದು.
  3. ವಿಸ್ತರಿಸಿದ ಅಥವಾ ಹೊಸ ಲೇಖನದಲ್ಲಿ ಕನಿಷ್ಠ ೬೦೦೦ ಬೈಟ್‌ಗಳು ಇರಬೇಕು.
  4. ಲೇಖನದ ವಿಷಯವು ಮಹಿಳೆಯರು, ಸ್ತ್ರೀವಾದ ಮತ್ತು ಲಿಂಗ ತಾರತಮ್ಯಕ್ಕೆ ಸಂಬಂಧಿಸಿರಬೇಕು.
  5. ಯಾವುದೇ ಹಕ್ಕುಸ್ವಾಮ್ಯ ಉಲ್ಲಂಘನೆ ಮತ್ತು ಗಮನಾರ್ಹತೆಯ ಸಮಸ್ಯೆಗಳಿರಬಾರದು.
  6. ಲೇಖನವು ಸರಿಯಾದ ಉಲ್ಲೇಖಗಳನ್ನು ಹೊಂದಿರಬೇಕು.
  7. ಹೊಸದಾಗಿ ಬರೆದ ಲೇಖನವಾಗಿದ್ದಲ್ಲಿ [[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ಬರೆದ ಲೇಖನ]] ಎಂದು ಸೇರಿಸಬೇಕು.
  8. ವಿಸ್ತರಿಸಿದ ಲೇಖನವಾಗಿದ್ದಲ್ಲಿ [[ವರ್ಗ:ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ]] ಎಂದು ಸೇರಿಸಬೇಕು.
  9. ಲೇಖನವನ್ನು ಬರೆದ ನಂತರ ಇಲ್ಲಿ ಸಲ್ಲಿಸಬೇಕು.

ಬಹುಮಾನ

[ಬದಲಾಯಿಸಿ]

ಬಹುಮಾನಗಳ ವಿವರ ಇಂತಿದೆ,

  • ಭಾಗವಹಿಸಿದ ಪ್ರತೀ ಸಮುದಾಯದವರಿಗೆ,
  1. ಟಿ-ಶರ್ಟ್ ಅಥವಾ ಬ್ಯಾಗ್ ಮತ್ತು ಪ್ರಮಾಣಪತ್ರಗಳನ್ನು ಟಾಪ್ ೫ ಕೊಡುಗೆದಾರರಿಗೆ ಮತ್ತು ತೀರ್ಪುಗಾರರಿಗೆ ನೀಡಲಾಗುವುದು.
  2. ಕನಿಷ್ಟ ೪ ಲೇಖನಗಳನ್ನು ಬರೆದವರಿಗೆ ಪೋಸ್ಟ್‌ಕಾರ್ಡ್‌ಗಳು ಮತ್ತು ಬಾರ್ನ್‌ಸ್ಟಾರ್‌ಗಳು ನೀಡಲಾಗುವುದು.
  • ಅಂತರರಾಷ್ಟ್ರೀಯ ಮಟ್ಟದಲ್ಲಿ,

ಉತ್ತಮ ಉಲ್ಲೇಖಗಳನ್ನು ಹೊಂದಿರುವ, ಸ್ಪರ್ಧೆಯ ವಿಷಯವನ್ನು ಒಳಗೊಂಡ ಅತ್ಯುತ್ತಮ ಲೇಖನವನ್ನು ಬರೆದ ಕೊಡುಗೆದಾರರಿಗೆ, ಲೆ ಸಾನ್ಸ್ ಪೇಜಸ್ ನವರ ಕಡೆಯಿಂದ, ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುಮಾನವನ್ನು ನೀಡಲಾಗುವುದು.

  1. ಪ್ರಥಮ ಬಹುಮಾನ - ೫೦ ಡಾಲರ್‌ಗಳು
  2. ದ್ವಿತೀಯ ಬಹುಮಾನ - ೩೦ ಡಾಲರ್‌ಗಳು
  3. ತೃತೀಯ ಬಹುಮಾನ - ೨೦ ಡಾಲರ್‌ಗಳು

ತೀರ್ಪುಗಾರರು

[ಬದಲಾಯಿಸಿ]

ಧನಲಕ್ಷ್ಮೀ .ಕೆ.ಟಿ

ಭಾಗವಹಿಸಲು ಇಚ್ಛಿಸುವವರು

[ಬದಲಾಯಿಸಿ]
  1. Aisha Mahiya (ಚರ್ಚೆ) ೧೫:೧೬, ೧೦ ಫೆಬ್ರುವರಿ ೨೦೨೦ (UTC)
  2. Manjappabg (ಚರ್ಚೆ) ೧೮:೪೫, ೧೩ ಫೆಬ್ರುವರಿ ೨೦೨೦ (UTC)

ಭಾಗವಹಿಸುವವರು

[ಬದಲಾಯಿಸಿ]

ಭಾಗವಹಿಸುವವರು ಸಹಿ ಮಾಡಿ. ಸಹಿ ಮಾಡಲು #--~~~~ ಎಂದು ಟೈಪ್ ಮಾಡಿ

  1. --Chaithra C Nayak (ಚರ್ಚೆ) ೧೬:೧೭, ೧ ಫೆಬ್ರುವರಿ ೨೦೨೦ (UTC)
  2. --Arpitha05 (ಚರ್ಚೆ) ೧೬:೧೯, ೧ ಫೆಬ್ರುವರಿ ೨೦೨೦ (UTC)
  3. --Mallikarjunasj (talk) ೨೦:೦೩, ೫ ಫೆಬ್ರುವರಿ ೨೦೨೦ (UTC)
  4. --Yakshitha (ಚರ್ಚೆ) ೧೦:೩೪, ೬ ಫೆಬ್ರುವರಿ ೨೦೨೦ (UTC)
  5. --Swathivishwakarma (ಚರ್ಚೆ) ೧೪:೦೯, ೧೦ ಫೆಬ್ರುವರಿ ೨೦೨೦ (UTC)
  6. --Aisha Mahiya (ಚರ್ಚೆ) ೧೫:೧೭, ೧೦ ಫೆಬ್ರುವರಿ ೨೦೨೦ (UTC)
  7. --Jyothi H (ಚರ್ಚೆ) ೧೭:೪೬, ೧೦ ಫೆಬ್ರುವರಿ ೨೦೨೦ (UTC)
  8. --Anuda Shabnam (ಚರ್ಚೆ) ೧೭:೪೮, ೧೦ ಫೆಬ್ರುವರಿ ೨೦೨೦ (UTC)
  9. --Manjappabg (ಚರ್ಚೆ) ೧೮:೪೫, ೧೩ ಫೆಬ್ರುವರಿ ೨೦೨೦ (UTC)
  10. --ಶರತ್ (ಚರ್ಚೆ) ೦೬:೪೫, ೧೫ ಫೆಬ್ರುವರಿ ೨೦೨೦ (UTC)
  11. --Ashwini2001 (ಚರ್ಚೆ) ೧೫:೫೩, ೨೧ ಫೆಬ್ರುವರಿ ೨೦೨೦ (UTC)
  12. --Jasmitha M J (ಚರ್ಚೆ) ೦೮:೧೭, ೨೮ ಫೆಬ್ರುವರಿ ೨೦೨೦ (UTC)
  13. --Sharmithavsn (ಚರ್ಚೆ) ೦೮:೨೧, ೨೮ ಫೆಬ್ರುವರಿ ೨೦೨೦ (UTC)
  14. कन्हाई प्रसाद चौरसिया (ಚರ್ಚೆ) ೧೬:೫೩, ೭ ಮಾರ್ಚ್ ೨೦೨೦ (UTC)
  15. --Mithun Mijar (ಚರ್ಚೆ) ೧೪:೫೫, ೧೨ ಮಾರ್ಚ್ ೨೦೨೦ (UTC)
  16. --Anvith Shenoy (ಚರ್ಚೆ) ೦೭:೧೩, ೧೬ ಮಾರ್ಚ್ ೨೦೨೦ (UTC)
  17. --Durga bhat bollurodi (ಚರ್ಚೆ) ೧೭:೩೬, ೧೭ ಮಾರ್ಚ್ ೨೦೨೦ (UTC)