ಚರ್ಚೆಪುಟ:ಭಾರತೀಯ ಕಾವ್ಯ ಮೀಮಾಂಸೆ
ಗೋಚರ
ಈ ಲೇಖನಕ್ಕೆ ನೀಡಿರುವ ಉಲ್ಲೇಖ ಸರಿಯಾಗಿದೆ. ಅದು ಮುದ್ರಿತ ಪುಸ್ತಕ. ಲೋಕೇಶ್ ಕುಂಚಡ್ಕ ಸಾಹಿತ್ಯದ ವಿದ್ಯಾರ್ಥಿಯಾಗಿದ್ದು ಇನ್ನಷ್ಟು ಉಲ್ಲೇಖ ನೀಡಬಹುದಿತ್ತು. ಲೇಖಕರ ಮೇಲಿನ ದ್ವೇಷದಿಂದ ಲೇಖನವನ್ನು ದ್ವೇಷಿಸಬೇಡಿ.Vishwanatha Badikana (ಚರ್ಚೆ) ೦೫:೧೩, ೧೪ ಏಪ್ರಿಲ್ ೨೦೧೯ (UTC)
- ಬದಿಕಾನ ಸರ್ ನಿಮ್ಮ ಮೇಲೆ ಯಾಕೆ ದ್ವೇಷ?. ಲೇಖಕರ ಮೇಲೆ ಯಾವುದೆ ದ್ವೇಷವಿಲ್ಲ. ವಿಕಿಪೀಡಿಯ ನಿಯಮ ಪ್ರಕಾರ ಲೇಖನಕ್ಕೆ ಸರಿಯಾದ ಕನಿಷ್ಠ ಮೂರು ನಾಲ್ಕು ಉಲ್ಲೇಖ ಇರಬೇಕು ಅದಿರಲಿಲ್ಲ. ಒಂದು ಉಲ್ಲೇಖ ಮಾತ್ರ ಇತ್ತು, external link ಇತ್ತು. ಬೇರೆ ಯಾವುದೆ ಲಿಂಕ್ ಇರಲಿಲ್ಲ. ಹಾಗಾಗಿ ಟೆಂಪ್ಲೇಟ್ ಅಳವಡಿಸಿದ್ದು, ಅದು ಅಳಿಸುವಿಕೆ ಟೆಂಪ್ಲೇಟ್ ಅಲ್ಲ.ಹೆಚ್ಚಿನ ಉಲ್ಲೇಖ ಕುರಿತು ಇರುವ ಟೆಂಪ್ಲೇಟ್ --Lokesha kunchadka (ಚರ್ಚೆ) ೦೩:೪೨, ೧೫ ಏಪ್ರಿಲ್ ೨೦೧೯ (UTC)
- @Lokesha kunchadka:ಇತರರಿಗೆ ಉಪದೇಶ ಹೇಳುವ ನೀವು ಬರೆದ ಎಲ್ಲ ಲೇಖನಗಳಿಗೆ ಮೂರು ನಾಲ್ಕು ಉಲ್ಲೇಖ ನೀಡುವ ಪರಿಪಾಠ ಪಾಲಿಸಿಕೊಂಡು ಬಂದಿದ್ದೀರಾ? ತಕ್ಷಣಕ್ಕೆ ಕಂಡು ಒಂದು ಉದಾಹರಣೆ - ಇದು ನೀವೇ ತಯಾರಿಸಿದ ಲೇಖನ - ಸಿದ್ದವೇಷ. ಈಗ ಅದರಲ್ಲಿ ಮೂರು ಉಲ್ಲೇಖಗಳಿವೆ. ಆದರೆ ಅವು ನೀವು ನೀಡಿದ್ದಲ್ಲ. ನಿಮ್ಮ ಆವೃತ್ತಿ ಇಲ್ಲಿದೆ. ನೀವು ನಂಬಲರ್ಹವಾದ ಹಾಗೂ ಸೂಕ್ತವಾದ ಉಲ್ಲೇಖ ನೀಡಿರಲಿಲ್ಲ. ನೀವು ಉಲ್ಲೇಖ ಎಂದು ನೀಡಿದ್ದು ಯಾವುದೋ ಸಂಬಂಧವೇ ಇಲ್ಲದ ಬ್ಲಾಗಿನ ಕೊಂಡಿ. ಬ್ಲಾಗ್‍ಗಳು ಉಲ್ಲೇಖವಾಗಲಾರವು. ಅದರಲ್ಲೂ ನೀವು ನೀಡಿದ ಕೊಂಡಿಯಲ್ಲಿ ಕೆಟ್ಟ ಕೆಟ್ಟ ಭಾಷೆಯಲ್ಲಿ ಯಾರು ಯಾರಿಗೋ ಬೈಗುಳಗಳಿವೆ. ಆ ಕೊಂಡಿಯನ್ನು ನಂತರದ ಸಂಪಾದನೆಗಳಲ್ಲಿ ತೆಗೆದುಹಾಕಲಾಗಿತ್ತು. ಇತರರಿಗೆ ಉಪದೇಶ ನೀಡುವವರು ಮೊದಲು ತಾವೇ ಅದನ್ನು ಪಾಲಿಸಬೇಕು ಎಂಬುದು ಶಿಷ್ಟ ಮತ್ತು ಪ್ರಬುದ್ಧ ಸುಸಂಸ್ಕೃತ ಸಂಪ್ರದಾಯ. ನಿಮ್ಮಲ್ಲಿ ಅದು ಕಾಣಿಸುತ್ತಿಲ್ಲ. ಬಹುಶಃ ನಿಮ್ಮ ರೀತಿಯೇನೆಂದರೆ ನಾನು ಹೇಳಿದಂತೆ ಕೇಳು, ಆದರೆ ನಾನು ಮಾಡಿದಂತೆ ಮಾಡಬೇಡ ಎಂದಿರಬೇಕು.--ಪವನಜ (ಚರ್ಚೆ) ೧೦:೫೬, ೧೫ ಏಪ್ರಿಲ್ ೨೦೧೯ (UTC)
Start a discussion about ಭಾರತೀಯ ಕಾವ್ಯ ಮೀಮಾಂಸೆ
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ಭಾರತೀಯ ಕಾವ್ಯ ಮೀಮಾಂಸೆ.