ಚರ್ಚೆಪುಟ:ಪಾರ್ಶ್ವನಾಥ ಉಪಾಧ್ಯೆ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಒಮ್ಮೆ ಈ ಪುಟವನ್ನು ಅನೂಪ್ ಸಕಾರಣದ ಜೊತೆಗೆ ಅಳಿಸಿದ್ದಾರೆ. ಮತ್ತೆ ಪುನಃ ಸೃಷ್ಟಿಸಿದ ಕಾರಣವೇನು?. ಇವರು ಅಂತಹ ಸಾಧಕರೆ?. ಅಥವಾ ಸ್ವಜಾತಿ ಪ್ರೇಮವೆ?.--Lokesha kunchadka (ಚರ್ಚೆ) ೧೮:೦೪, ೨೫ ಏಪ್ರಿಲ್ ೨೦೨೦ (UTC)

ಈ ಪುಟ ಪಾರ್ಶ್ವನಾಥ ಉಪಾಧ್ಯೆ. ಅನೂಪ್ ರವರು ಅಳಿಸಿದ ಪುಟ ಪಾರ್ಶ್ವನಾಥ ಉಪಾಧ್ಯಾಯೆ . ನಾನು ವಿಕಿಪೀಡಿಯದಲ್ಲಿ ಲೇಖನಗಳನ್ನು ಬರೆಯುವ ವಿಧಾನವನ್ನು ಕಲಿಯುವಾಗ ನನಗೆ ಹೆಚ್ಚು ತಿಳಿದಿರಲಿಲ್ಲ. ಆಗ ನನಗೆ ಮರುನಿರ್ದೇಶನ (redirect) ಮಾಡಲು ಬರುತ್ತಿರಲಿಲ್ಲ. ಹಾಗಾಗಿ ಪಾರ್ಶ್ವನಾಥ ಉಪಾಧ್ಯೆಯೆ ಪುಟವನ್ನು ವಿಕಿಪೀಡಿಯಕ್ಕೆ ಸೇರಿಸಿದಸಿದ್ದೆ. ನಂತರ ಅವರ ಸರಿಯಾದ ಹೆಸರು ಪಾರ್ಶ್ವನಾಥ ಉಪಾಧ್ಯೆ ಎಂದು ತಿಳಿದು, ಲೇಖನದ ಶೀರ್ಷಿಕೆಯನ್ನು ಬದಲಾಯಿಸಲು ಅಥವಾ ಮರುನಿರ್ದೇಶನ ಮಾಡಲು ತಿಳಿಯದೆ ಪಾರ್ಶ್ವನಾಥ ಉಪಾಧ್ಯೆ ಎಂಬ ಹೊಸ ಪುಟವನ್ನು ವಿಕಿಪೀಡಿಯಕ್ಕೆ ಸೇರಿಸಿದೆ. ಧನ್ಯವಾದಗಳು.--Arpitha05 (ಚರ್ಚೆ) ೦೩:೫೦, ೨೬ ಏಪ್ರಿಲ್ ೨೦೨೦ (UTC)

@ಸದಸ್ಯ:Lokesha kunchadka ರವರೇ ನಿಮಗೆ ಈ ಈ ಪುಟವು ವಿಕಿಪೀಡಿಯಕ್ಕೆ ತಕ್ಕುದಲ್ಲ ಎನಿಸಿದರೆ ಪುಟದಲ್ಲಿ ಪುಟ ಅಳಿಸಿ ಟೆಂಪ್ಲೆಟ್

ಹಾಕಿ ,ಅಳಿಸಲು ಹಾಕಿರುವ ಲೇಖನಗಳ ಪುಟದಲ್ಲಿ ಚರ್ಚೆ ಮಾಡಿ.ನೀವು ಮೇಲೆ ಉಪಯೋಗಿಸಿರುವ ಕೆಲವು ಪದಗಳು ವಿಕಿಪೀಡಿಯ ಸಹ ಸಂಪಾದಕರ ಜೊತೆ ಚರ್ಚೆ ಮಾಡುವಾಗ ಅನುಸರಿಸಬೇಕಾದ Wikipedia's editors should treat each other with respect and civility Wikipedia:Five pillars ನಿಯಮ ಅನುಸರಿಸಿಲ್ಲ.ಮುಂದಿನ ಬಾರಿ ಚರ್ಚೆ ಮಾಡುವಾಗ ಇದರ ಬಗ್ಗೆ ಗಮನಹರಿಸಲು ಮನವಿ.Sangappadyamani (ಚರ್ಚೆ) ೦೪:೪೮, ೨೬ ಏಪ್ರಿಲ್ ೨೦೨೦ (UTC)