ವಿಷಯಕ್ಕೆ ಹೋಗು

ಚರ್ಚೆಪುಟ:ದಸರಾ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನವೀನ್, ದಸರಾ ಲೇಖನಕ್ಕೆ ಚಿತ್ರ ಸೇರಿಸಲು ಸಹಾಯ ಮಾಡಿ,ನನಗೇಕೋ ಸಾಧ್ಯವಾಗುತ್ತಿಲ್ಲ ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೧೬:೩೩, ೨೮ September ೨೦೦೬ (UTC)

ತ್ರಿವೇಣಿಯವರೆ,ಜಂಭೂಸವಾರಿಯ ಚಿತ್ರ ತಾನೆ? ಈಗ ತಾನೆ ಸೇರಿಸಿದೆ. Naveenbm ೧೬:೪೯, ೨೮ September ೨೦೦೬ (UTC)
ಧನ್ಯವಾದಗಳು ನವೀನ್. ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೧೬:೫೨, ೨೮ September ೨೦೦೬ (UTC)

ದಸರಾ / ದಸರ

[ಬದಲಾಯಿಸಿ]

ದಸರ ಎಂಬುದು ಸರಿಯಾದ ಬಳಕೆ. ರೂಢಿಯಲ್ಲಿ ದಸರಾ ಎಂದು ಬಳಸಲಾಗುತ್ತದೆ.
ದಸರ ಎಂಬುದನ್ನು ಲೇಖನವಾಗಿಟ್ಟುಕೊಂಡು, ದಸರಾ ಇಂದ ರೀಡೈರೆಕ್ಟ್ ಕೊಡುವುದು ಸೂಕ್ತವೆಂದು ನನ್ನ ಅಭಿಪ್ರಾಯ.
ಈಗಿರುವುದು, ಇದಕ್ಕೆ ತದ್ವಿರುದ್ದವಾಗಿದೆ. ನಿಮ್ಮೆಲ್ಲರ ಅಭಿಪ್ರಾಯವನ್ನು ದಯವಿಟ್ಟು ತಿಳಿಸಿ. - ಮನ|Mana Talk - Contribs ೦೪:೧೯, ೨೯ September ೨೦೦೬ (UTC)

ಸರಿ,ದಸರ/ದಸರಾ ಹೇಗೆ ಹುಡುಕಿದರೂ ಲೇಖನ ಸಿಗಬೇಕು ಅಷ್ಟೆ. ಸ್ಥಳಾಂತರಿಸಬಹುದು ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೧೪:೧೪, ೨೯ September ೨೦೦೬ (UTC)
Done. ದಸರಾ ಪುಟದಿಂದ ದಸರ ಲೇಖನಕ್ಕೆ ರೀಡೈರೆಕ್ಟ್ ಕೊಡಲಾಗಿದೆ. - ಮನ|Mana Talk - Contribs ೦೬:೩೨, ೧ October ೨೦೦೬ (UTC)