ಚರ್ಚೆಪುಟ:ಗಂಗಾಧರಂ ಶಾಸನ

ವಿಕಿಪೀಡಿಯ ಇಂದ
Jump to navigation Jump to search
  1. ಗಂಗಾಧರ ಶಾಸನ ಗುಣಮಟ್ಟದ ದೃಷ್ಠಿಯಿಂದ ಉತ್ತಮವಾಗಿದೆ.--Lokesha kunchadka (ಚರ್ಚೆ) ೧೨:೩೮, ೫ ನವೆಂಬರ್ ೨೦೧೮ (UTC)
  2. ಲೋಕೇಶರವರೆ ನೀವು ಇರುವ ಲೇಖನಗಳಿಗೆ ಸ್ವಲ್ಪ ಹೆಚ್ಚಿನ ಮಾಹಿತಿ ಸೇರಿಸಿ ನಿಮ್ಮ ಲೇಖನ ಉತ್ತಮವಾಗಿದೆ ಎಂಬುವದು ಎಷ್ಟು ಸರಿ.ಇದರಿಂದ ಬೇರೆ ಸಂಪಾದಕರಿಗೆ ಅಗೌರವ ತೋರಿದಂತಾಗುತ್ತದೆ.ಗಂಗಾಧರಂ ಶಾಸನಕ್ಕೆ ಹೆಚ್ಚಿನ ಮಾಹಿತಿ ಸೇರಿಸಿ ಉತ್ತಮಗೊಳಿಸಬಹುದಿತ್ತಲ್ಲವೇ?..Sangappadyamani (ಚರ್ಚೆ) ೧೨:೪೬, ೫ ನವೆಂಬರ್ ೨೦೧೮ (UTC)
ಒಂದೇ ವಿಷಯದ ಬಗ್ಗೆ ಎರಡು ಲೇಖನಗಳಿದ್ದಲ್ಲಿ, ಎರಡು ಹೆಸರುಗಳಲ್ಲಿ ಯಾವುದು ಹೆಚ್ಚು ಸೂಕ್ತವೋ ಅದನ್ನು ಉಳಿಸಿಕೊಂಡು, ಆ ಲೇಖನಕ್ಕೆ ಇನ್ನೊಂದು ಲೇಖನದಿಂದ, ಅದರಲ್ಲಿ ಇಲ್ಲದ ಮಾಹಿತಿಯನ್ನು ಸೇರಿಸಿ, ನಂತರ ಆ ಇನ್ನೊಂದು ಲೇಖನದಿಂದ ಈ ಲೇಖನಕ್ಕೆ ಪುನರ್ನಿರ್ದೇಶನ ಹಾಕಬಹುದು--ಪವನಜ (ಚರ್ಚೆ) ೧೪:೨೧, ೫ ನವೆಂಬರ್ ೨೦೧೮ (UTC)