ವಿಷಯಕ್ಕೆ ಹೋಗು

ಚನ್ನಪ್ಪ ಹುದ್ದಾರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೆನ್ನಪ್ಪ ಹುದ್ದಾರ್ ಕನ್ನಡ ಚಲನಚಿತ್ರೋದ್ಯಮದ ಭಾರತೀಯ ಗಾಯಕ ಮತ್ತು ನಟ. [] ಝೀ ಕನ್ನಡದಲ್ಲಿ ಪ್ರಸಾರವಾದ ಜನಪ್ರಿಯ ಕಾರ್ಯಕ್ರಮವಾದ ಸ ರಿ ಗ ಮ ಪ ಕನ್ನಡದ ೧೧ ನೇ ಆವೃತ್ತಿಯ ವಿಜೇತರಾಗಿದ್ದಾರೆ.


ಚನ್ನಪ
2020 ರಲ್ಲಿ ಚನ್ನಪ್ಪ
ಹಿನ್ನೆಲೆ ಮಾಹಿತಿ
ಜನ್ಮನಾಮಚನ್ನಪ್ಪ ಹುದ್ದಾರ್
ಜನನ26 ಜುಲೈ 1996
ಮಹಲಿಂಗಪುರ, ಬಾಗಲಕೋಟೆ, ಕರ್ನಾಟಕ, ಭಾರತ
ವೃತ್ತಿ
  • ಗಾಯಕ
  • ನಟ
ಸಕ್ರಿಯ ವರ್ಷಗಳು2016–ಪ್ರಸ್ತುತ

ವೃತ್ತಿಜೀವನ

[ಬದಲಾಯಿಸಿ]

ಚನ್ನಪ್ಪ ಹುದ್ದಾರ್ ೨೦೧೬ ರಲ್ಲಿ ಜೀ ಕನ್ನಡದ ಸ ರಿ ಗ ಮ ಪ ಸೀಸನ್ ೧೧ ರಲ್ಲಿ ಭಾಗವಹಿಸಿ ಸ್ಪರ್ಧೆಯಲ್ಲಿ ಗೆದ್ದಿದ್ದರು. ನಂತರ ೨೦೧೬ ರಲ್ಲಿ [], ಅವರು ಅನೇಕ ಚಲನಚಿತ್ರ ಗೀತೆಗಳಿಗೆ ಧ್ವನಿಯಾದರು. ಚಿಕ್ಕಪ್ಪನಿಂದ ನಟನಾ ತರಬೇತಿ ಪಡೆದು ಹೀರೋ ಆಗಿ ಕನ್ನಡ ಚಿತ್ರರಂಗ ಪ್ರವೇಶಿಸಿದರು. []

ಧ್ವನಿಮುದ್ರಿಕೆ

[ಬದಲಾಯಿಸಿ]

ಹಿನ್ನೆಲೆ ಗಾಯಕರಾಗಿ

[ಬದಲಾಯಿಸಿ]
ವರ್ಷ ಹಾಡಿನ ಹೆಸರು ಚಲನಚಿತ್ರ/ಆಲ್ಬಮ್ ಸಂಗೀತ / ಸಂಯೋಜಕ ಭಾಷೆ
೨೦೧೬ ವಿಧಿಯೆಂಬ ಜಾದುಗಾರ ಪಾಸಿಬಲ್ ದಿನೇಶ್ ಕುಮಾರ್ ಕನ್ನಡ
೨೦೧೯ ಮೊದಲಾ ಮಧುರಾ ಇಂಜೆಕ್ಟ್ ೦.೭ ಶ್ರೀಧರ್ ಕಶ್ಯಪ್
ಗಡ ಗಡ
೨೦೨೦ ಜಿಗಿದಂತೆ ಜೀವ ನಾನೇ ಮುಂದಿನ ಸಿಎಂ ಅರ್ಜುನ್ ಜನ್ಯ
೨೦೨೩ ಮಾರಮ್ಮ ಬಾ ನಲ್ಲೆ ಮದುವೆಗೆ ದಿನೇಶ್ ಕುಮಾರ್

ದೂರದರ್ಶನ

[ಬದಲಾಯಿಸಿ]
ವರ್ಷ ಶೀರ್ಷಿಕೆ ಟಿಪ್ಪಣಿಗಳು
೨೦೧೬ ಸ ರಿ ಗ ಮ ಪ ಕನ್ನಡ ಸೀಸನ್ ೧೧ ವಿಜೇತ []

ನಟನಾಗಿ

[ಬದಲಾಯಿಸಿ]
ವರ್ಷ ಚಲನಚಿತ್ರ ಪಾತ್ರ
೨೦೨೦ ಲೈಟಾಗಿ ಲವ್ವಾಗಿದೆ [] []

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ "Channappa Huddar wins Sa Re Ga Ma Pa season 11", Times of India
  2. "'ಸರಿಗಮಪ' ಚೆನ್ನಪ್ಪ ಹುದ್ದಾರ್ ಎಲ್ಲಿ ಕಾಣೆಯಾಗಿದ್ದಾರೆ?", Asianet Suvarna News
  3. "Channappa Huddar turns hero", Times of India
  4. "Laitaagi Lovvagide Movie", Times of India
  5. "Laitaagi Lovvagide Movie Reviews", IMDb


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]