ವಿಷಯಕ್ಕೆ ಹೋಗು

ಚಂದನದ ಗೊಂಬೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಂದನದ ಗೊಂಬೆ (ಚಲನಚಿತ್ರ)
ಚಂದನದ ಗೊಂಬೆ
ನಿರ್ದೇಶನದೊರೆ-ಭಗವಾನ್
ನಿರ್ಮಾಪಕಎನ್.ಭಕ್ತವತ್ಸಲಂ
ಪಾತ್ರವರ್ಗಅನಂತನಾಗ್ ಲಕ್ಷ್ಮಿ ಸುಂದರ್ ರಾಜ್, ಸುಂದರಶ್ರೀ, ಲೋಕೇಶ್, ಅಶ್ವಥ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಆರ್.ಚಿಟ್ಟಿಬಾಬು
ಬಿಡುಗಡೆಯಾಗಿದ್ದು೧೯೭೯
ಚಿತ್ರ ನಿರ್ಮಾಣ ಸಂಸ್ಥೆಮಂತ್ರಾಲಯ ಆರ್ಟ್ ಮೂವೀಸ್
ಇತರೆ ಮಾಹಿತಿತ.ರಾ.ಸುಅವರ ಇದೇ ಹೆಸರಿನ ಕಾದಂಬರಿ ಅದಾರಿತ.

ಚಂದನದ ಗೊಂಬೆ - ೧೯೭೯ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ದೊರೆರಾಜ್ ಹಾಅಗೂ ಭಗವಾನ್ ರವರ ನಿರ್ದೇಶನ. ಈ ಚಿತ್ರವು ಟಿ.ಆರ್.ಸುಬ್ಬರಾವ್ ಬರೆದ 'ಚೆಂದನದ ಗೊಂಬೆ' ಎಂಬ ಕಾದಂಬರಿಯ ಮೇಲೆ ಮಾರ್ಪಾಡಾಗಿದೆ. ಈ ಚಿತ್ರದಲ್ಲಿ ಅನಂತ ನಾಗ್, ಲಕ್ಷ್ಮಿ ಹಾಗೂ ಲೋಕೇಶ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ರಾಜನ್-ನಾಗೇಂದ್ರ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ. ಚಿತ್ರದ ಎಲ್ಲ ಹಾಡುಗಳು ಸುಪ್ರಸಿದ್ದವಾದವು. ಈ ಚಿತ್ರವು ತೆಲುಗಿನಲ್ಲಿ 'ರಾಮಪುರಂಲೊ ಸೀತ' ಎಂಬ ಹೆಸರಿನಲ್ಲಿ ಮಾಡಲಾಯಿತು.

ಪಾತ್ರ

[ಬದಲಾಯಿಸಿ]
  • ಅನಂತ್ ನಾಗ್ - ಸೀತಾರಾಮು
  • ಲಕ್ಷ್ಮಿ - ರತ್ನ
  • ಲೋಕೇಶ್ - ಚಿನ್ನಪ್ಪ
  • ಕೆ.ಎಸ್.ಅಶ್ವಥ್ - ಲಕ್ಷ್ಮಣ್ ರಾವ್
  • ಸಾವಿತ್ರಿ
  • ಉಮಾ ಶಿವಕುಮಾರ್ - ಈರಮ್ಮ
  • ಸುಂದರ್ ರಾಜ್ - ರಾಘವೇಂದ್ರ
  • ಸಂಪತ್
  • ಮೈಸೂರು ಲೋಕೇಶ್