ಗೌರವ್ ಖನ್ನಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೌರವ್ ಖನ್ನಾ
ಗೌರವ್ ಖನ್ನಾ
Born (1980-12-11) ೧೧ ಡಿಸೆಂಬರ್ ೧೯೮೦ (ವಯಸ್ಸು ೪೩)
ಕಾನ್ಪುರ, ಉತ್ತರ ಪ್ರದೇಶ, ಭಾರತ
Nationalityಭಾರತೀಯ
Occupation(s)ರೂಪದರ್ಶಿ, ನಟ
Years active೨೦೦೬ ರಿಂದ 
Spouseಆಕಾಂಕ್ಷ ಚಮೊಲಾ

ಗೌರವ್ ಖನ್ನಾ ಒಬ್ಬ ಭಾರತೀಯ ಟಿವಿ ನಟ ಹಾಗು ರೂಪದರ್ಶಿಯಾಗಿದ್ದಾರೆ. ಟಿವಿ ಧಾರಾವಾಹಿಗಳಾದ ಕುಂಕುಮ್, ಲವ್ ನೇ ಮಿಲಾ ದಿ ಜೋಡಿ, ಮತ್ತು ಯೆಹ್ ಪ್ಯಾರ್ ನಾ ಹೋಗಾ ಕಮ್ ನಲ್ಲಿಯ ಪಾತ್ರಗಳಿಗೆ ಪ್ರಸಿದ್ಧಿ ಹೊಂದಿದ್ದಾರೆ.[೧]

ವೃತ್ತಿ ಜೀವನ[ಬದಲಾಯಿಸಿ]

ಗೌರವ್ ಖನ್ನಾ ತಮ್ಮ ವೃತ್ತಿ ಜೀವನವನ್ನು ಟಿವಿ ಜಾಹೀರಾತುಗಳ ಮೂಲಕ ಪ್ರಾರಂಭಿಸಿದರು. ಆದರೆ ಇವರಿಗೆ ಹೆಸರು ತಂದುಕೊಟ್ಟಿದ್ದು ಸ್ಟಾರ್ ಇಂಡಿಯಾ ವಾಹಿನಿಯ ಸುಪ್ರಸಿದ್ಧ ಕುಂಕುಮ್  ಧಾರಾವಾಹಿಯಲ್ಲಿನ ಶರ್ಮನ್ ವಾಧ್ವಾ ಪಾತ್ರ. ರುಹಾನ್ ಓಬೆರಾಯ್ ಆಗಿ ನಟಿಸಿದ ಮೇರೀ ಡೋಲೀ ತೇರೇ ಆಂಗನಾ, ಇವರು ನಾಯಕರಾಗಿ ನಟಿಸಿದ ಮೊದಲ ಧಾರಾವಾಹಿಯಾಗಿದೆ. [೨]

ಟಿವಿ ಧಾರಾವಾಹಿಗಳಲ್ಲಿ ಮಾತ್ರವಲ್ಲದೆ, ಖನ್ನಾ ಹಲವು ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. 9X ವಾಹಿನಿಯ ಜಲ್ವಾ ಫ಼ೋರ್ ೨ ಕಾ ೧ಡ್ಯಾನ್ಸಿಂಗ್ ಕ್ವೀನ್ ಹಾಗೂ ನಚ್ಲೇ ವೆ ವಿತ್ ಸರೋಜ್ ಖಾನ್‍ ಕಾರ್ಯಕ್ರಮದ ಮೂರನೇ ಆವೃತ್ತಿಯನ್ನು ನಿರೂಪಿಸಿದ್ದಾರೆ. ಆಕಾಂಕ್ಷ ಚಮೋಲಾ ಅವರನ್ನು ಗೌರವ್ ೨೦೧೬ರ ನವೆಂಬರ್‍ನಲ್ಲಿ ವಿವಾಹವಾಗಿದ್ದಾರೆ.

ಟಿವಿ ಕಾರ್ಯಕ್ರಮಗಳು[ಬದಲಾಯಿಸಿ]

ವರ್ಷ ಕಾರ್ಯಕ್ರಮ ಪಾತ್ರ ಟಿಪ್ಪಣಿ ಸಹನಟರು
೨೦೦೬ ಭಾಭೀ ಭುವನ್ ಸರೀನ್ ಪುನರಾವರ್ತಿತ
೨೦೦೬-೨೦೦೭ ಕುಂಕುಮ್ ಶರ್ಮನ್ ವಾಧ್ವಾ ಪುನರಾವರ್ತಿತ ಜೂಹೀ ಪಾರ್‍ಮರ್, ಸಯಂತಿ ಘೋಷ್, ಹುಸೇನ್ ಕುವಜೇರ್‍ವಾಲಾ
೨೦೦೭ ಜಮೇಗೀ ಜೋಡಿ.ಕಾಮ್ ರಾಹುಲ್ ಅತಿಥಿ ಪಾತ್ರ ಮಿಹಿರ್ ಮಿಶ್ರಾ, ಮೋನಾ ವಾಸು, ವಿಶಾಲ್ ವತ್ವಾನಿ, ನೀತಾ ಶೆಟ್ಟಿ, ಜಯಂತಿ ಭಾಟಿಯಾ
೨೦೦೭-೨೦೦೮ ಮೇರೀ ಡೋಲೀ ತೇರೇ ಆಂಗನಾ ರುಹಾನ್ ಓಬೆರಾಯ್ ನಾಯಕನಟ
೨೦೦೭-೨೦೦೯ ಸಂತಾನ್ ಶುಭ್ ದಿಕ್ಷಿತ್ ನಾಯಕನಟ
೨೦೦೭-೨೦೦೮ ಅರ್ಧಾಂಗಿ ನಿವಾನ್ ನಾಯಕನಟ
೨೦೦೮-೨೦೦೯ ಜೀವನ್ ಸಾಥಿ ನೀಲ್ ನಾಯಕನಟ
೨೦೦೯-೨೦೧೦ ಲವ್ ನೆ ಮಿಲಾ ದಿ ಜೋಡಿ ಪೃಥ್ವಿ ನಾಯಕನಟ ಸಿಮ್ರನ್ ಕೌರ್, ಚಂದನಾ ಶರ್ಮಾ, ಕರಣ್ ಟಾಕ್ಕರ್, ದಿಶಾಂಕ್ ಅರೋರಾ
೨೦೦೮ ಜಲ್ವಾ ಫ಼ೋರ್ ೨ ಕಾ ೧ ಸ್ವನಾಮ ಸ್ಪರ್ಧಿ
೨೦೦೯ ಡ್ಯಾನ್ಸಿಂಗ್ ಕ್ವೀನ್  ಸ್ವನಾಮ ಅತಿಥಿ ಪಾತ್ರ
೨೦೦೯-೨೦೧೦ ಯೆಹ್ ಪ್ಯಾರ್ ನಾ ಹೋಗಾ ಕಮ್ ಅಬೀರ್ ಬಾಜ್‍ಪೇಯಿ ನಾಯಕನಟ ಯಾಮಿ ಗೌತಮ್
೨೦೧೦-೨೦೧೧ ದಿಲ್ ಸೆ ದಿಲ್ ದಿಯಾ ವಚನ್ ಪ್ರೇಮ್ ರಾಜಾಧ್ಯಕ್ಷ ನಾಯಕನಟ ವಂದನಾ ಜೋಶಿ
೨೦೧೧ ಸಸುರಾಲ್ ಸಿಮರ್ ಸ್ವನಾಮ ಅತಿಥಿ ಪಾತ್ರ ಹಾಗು ನಿರೂಪಕ
೨೦೧೧ ನಚ್ಲೇ ವೇ ವಿತ್ ಸರೋಜ್ ಖಾನ್ ಸ್ವನಾಮ ನಿರೂಪಕ
೨೦೧೧ ಬ್ಯಾಹ್ ಹಮಾರೀ ಬಹೂ ಕಾ ಕ್ರಿಷ್ ನಾಯಕನಟ ಶ್ರೀನೂ ಪಾರಿಖ್, ಪ್ರತೀಕ್ಷಾ ಲಾವೋಂಕರ್
೨೦೧೪ ಸಿ.ಐ.ಡಿ ಕೆವಿನ್ ಪೊಲೀಸ್ ಅಧಿಕಾರಿ ಶಿವಾಜಿ ಸತಮ್, ಆದಿತ್ಯ ಶ್ರೀವಾಸ್ತವ್, ದಯಾನಂದ್ ಶೆಟ್ಟಿ
೨೦೧೫ ಹಾಜ಼ಿರ್ ಜವಾಬ್ ಬೀರ್‍ಬಲ್ ಬೀರ್‍ಬಲ್ ನಾಯಕನಟ ಸೌರಭ್ ರಾಜ್ ಜೈನ್
೨೦೧೬ ಡರ್ ಸಬ್‍ಕೋ ಲಗ್ತಾ ಹೇ (ಎಪಿಸೋಡ್-೩೦, ಪಹೇಲೀ) ಸಾಕೇತ್/ಸಾರ್ಥಕ್ ನಾಯಕನಟ/ಖಳನಟ (ದ್ವಿಪಾತ್ರ)
೨೦೧೬ ತೇರೇ ಬಿನ್ ಡಾ.ಅಕ್ಷಯ್ ಸಿನ್ಹಾ ನಾಯಕನಟ ಶಿಫಾಲೀ ಶರ್ಮಾ, ಖುಶ್ಬೂ ತಾವಡೆ
೨೦೧೭- ಪ್ರಸ್ತುತ ಪ್ರೇಮ್ ಯಾ ಪಹೇಲೀ - ಚಂದ್ರಕಾಂತ ವೀರೇಂದ್ರ ಸಿಂಗ್ ನಾಯಕನಟ ಕೃತಿಕಾ ಕಾಮ್ರಾ

ಉಲ್ಲೇಖಗಳು[ಬದಲಾಯಿಸಿ]

  1. I am the most romantic guy on television: Gaurav Khanna Interview in TOI, published on Jun 1, 2012
  2. Gaurav Khanna and Akanksha Chamola wedding: 12 pictures that prove they are a happy couple!