ಗೋವಿಂದ ಪೈ ಸಂಶೋಧನ ಕೇಂದ್ರ
ಗೋಚರ

ಉಡುಪಿಯಲ್ಲಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಎಂ.ಜಿ.ಎಂ ಕಾಲೇಜಿನ ಅಂಗಸಂಸ್ಥೆಯಾಗಿ ೧೯೬೫ರಲ್ಲಿ ಸ್ಥಾಪನೆಗೊಂಡಿತು. ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ, ಕಿರಿಯರಿಗೆ, ಸಂಶೋಧನಕರ್ತರಿಗೆ, ಕಾಶಿಯಾಗಿದೆ. ಪಿಹೆಚ್.ಡಿ ಅಧ್ಯಯನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಮಂಜೇಶ್ವರ ಗೋವಿಂದ ಪೈಗಳ ಸಂಗ್ರಹದ ಪುಸ್ತಕ ಭಂಡಾರ ಹಾಗೂ ಪ್ರಾಚ್ಯ ವಸ್ತುಸಂಗ್ರಹಾಲಯವೂ ಇದೆ. ಈ ಗ್ರಂಥಾಲಯದಲ್ಲಿ ಸುಮಾರು ಮೂವತ್ತೈದು ಭಾಷೆಗಳ ಐದು ಸಾವಿರ ಪುಸ್ತಕಗಳಿವೆ. ಕನ್ನಡ ಹಾಗೂ ಇಂಗ್ಲಿಷ್ ಪುಸ್ತಕಗಳು ಹಾಗೂ ಹಳೆಯ ನಿಯತಕಾಲಿಕಗಳು ಅಪೂರ್ವವಾಗಿದೆ. ದೇವತಾ ವಿಗ್ರಹಗಳ ಶಿಲ್ಪಕೃತಿಗಳು, ವೀರಗಲ್ಲು, ಮಾಸ್ತಿಗಲ್ಲುಗಳು, ಮರದ ಕೆತ್ತನೆಗಳು, ಕಂಚಿನ ಆಕೃತಿಗಳು ಇಲ್ಲಿ ಕಾಣಬಹುದಾಗಿದೆ. ಸಂಶೋಧಕರಿಗೆ ಈ ಕೇಂದ್ರ ಸಂಗ್ರಹದಿಂದ ದೊರಕುವ ಲಾಭ ಸಾಮಾನ್ಯವಾದುದಲ್ಲ.
ಸಂಶೋಧನ ಕೇಂದ್ರ
[ಬದಲಾಯಿಸಿ]
- ಉಡುಪಿಯಲ್ಲಿ ಗೋವಿಂದ ಪೈ ಸಂಶೋಧನಾ ಕೇಂದ್ರವು ಎಂ.ಜಿ.ಎಂ ಕಾಲೇಜಿನ ಅಂಗಸಂಸ್ಥೆಯಾಗಿ ೧೯೬೫ರಲ್ಲಿ ಸ್ಥಾಪನೆಗೊಂಡಿತು. ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರ, ಕಿರಿಯರಿಗೆ, ಸಂಶೋಧನಕರ್ತರಿಗೆ ಕಾಶಿಯಾಗಿದೆ. ಪಿಹೆಚ್.ಡಿ ಅಧ್ಯಯನ ಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಮಾನ್ಯತೆ ಪಡೆದಿದೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಮಂಜೇಶ್ವರ ಗೋವಿಂದ ಪೈಗಳ ಸಂಗ್ರಹದ ಪುಸ್ತಕ ಭಂಡಾರ ಹಾಗೂ ಪ್ರಾಚ್ಯ ವಸ್ತುಸಂಗ್ರಹಾಲಯವೂ ಇದೆ.
- ಈ ಗ್ರಂಥಾಲಯದಲ್ಲಿ ಸುಮಾರು ಮೂವತ್ತೈದು ಭಾಷೆಗಳ ಐದು ಸಾವಿರ ಪುಸ್ತಕಗಳಿವೆ. ಕನ್ನಡ ಹಾಗೂ ಇಂಗ್ಲಿಷ್ ಪುಸ್ತಕಗಳು ಹಾಗೂ ಹಳೆಯ ನಿಯತಕಾಲಿಕಗಳು ಅಪೂರ್ವವಾಗಿದೆ. ದೇವತಾ ವಿಗ್ರಹಗಳ ಶಿಲ್ಪಕೃತಿಗಳು, ವೀರಗಲ್ಲು, ಮಾಸ್ತಿಗಲ್ಲುಗಳು, ಮರದ ಕೆತ್ತನೆಗಳು, ಕಂಚಿನ ಆಕೃತಿಗಳು ಇಲ್ಲಿ ಕಾಣಬಹುದಾಗಿದೆ. ಸಂಶೋಧಕ ರಿಗೆ ಈ ಕೇಂದ್ರ ಸಂಗ್ರಹದಿಂದ ದೊರಕುವ ಲಾಭ ಸಾಮಾನ್ಯವಾದುದಲ್ಲ.
ಕೇಂದ್ರದ ಪುಸ್ತಕ ಪ್ರಕಟಣೆಗಳು
[ಬದಲಾಯಿಸಿ].
ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿಯ ಕಲಾಕೃತಿಗಳು
[ಬದಲಾಯಿಸಿ]ಕೇಂದ್ರದ ಪುಸ್ತಕ ಪ್ರಕಟಣೆಗಳು
[ಬದಲಾಯಿಸಿ]- ತುಳು ನಿಘಂಟು (ಸಂಪುಟ ೧-೬) - ಡಾ. ಯು. ಪಿ. ಉಪಾದ್ಯಾಯ
- ಹವ್ಯಕ ನಿಘಂಟು - ಡಾ. ಮರಿಯಪ್ಪ ಭಟ್ಟ
- ದಾಸವಾಜ್ಮಯ - ಡಾ. ಎನ್. ಟಿ. ಭಟ್ಟ
- ಲೋಕಮಿತ್ರ - ಪ್ರೊ. ದೇ. ಜವರೇಗೌಡ
- ತಾಡೆವಾಳ ಗ್ರಂಥಸೂಚಿ - ಎಂ. ರಾಜಗೋಪಾಲಚಾರ್ಯ
- ಚಂದ್ರಖಂಡ - ಸೇಡಿಯಾಪು ಕೃಷ್ಣ ಭಟ್ಟ
- Tulu Dialects - Dr. K. Padmanabha Kekunnaya
- ಯಕ್ಷಗಾನ ಸಂಗೀತ - ಎಂ. ರಾಜಗೋಪಾಲಚಾರ್ಯ
- ಪಳಮೆಗಳು - sEdiyaapssಸೇಡಿಯಾಪು ಕೃಷ್ಣ ಭಟ್ಟ
- ಕೊರಡ್ಕಲ್ ಶ್ರೀನಿವಾಸ ರಾವ್ - ಯು. ಬಿ. ರಾಜಲಕ್ಷ್ಮೀ
- ಕನ್ನಡದ ವಾಗ್ರೂಢಿಗಳು - ಎಂ. ರಾಜಗೋಪಾಲಚಾರ್ಯ
- ಕೊಂಕಣಿ ಭಾಷಾ ಸಾಹಿತ್ಯ - ಪ್ರೊ. ಮುರಳೀಧರ ಉಪಾಧ್ಯ
- ಸಂಸ್ಕೃತಿ ಮತ್ತು ಅಡಿಗ - ಪ್ರೊ. ಯು. ಆರ್. ಅನಂತಮೂರ್ತಿ\
- ಸತಿಕಮಲೆ - ಡಾ. ಪಾದೇಕಲ್ಲು ವಿಷ್ಣು ಭಟ್
- ಪು ತಿ. ನ - ಡಾ. ಎ. ಎಸ್. ವೇಣುಗೋಪಾಲ
- ನಂದಾದೀವಿಗೆ - ಪ್ರೊ. ಎಂ. ರಾಮಚಂದ್ರ
- ತುಳುವರಿವರು - ಡಾ. ಪಾದೇಕಲ್ಲು ವಿಷ್ಣು ಭಟ್
- ಶಿವರಾಮ ಕಾರಂತ ಕೃತಿ ಕೈಪಿಡಿ - ಬಿ. ಮಾಲಿನಿ ಮಲ್ಯ
- Costal Karnataka - Dr. U. P. Upadhyaya
- ದಕ್ಷಿಣ ಭಾರತದ ಜಾನಪದm - ಡಾ. ಸುಶೀಲಾ ಉಪಾಧ್ಯಾಯ
- ಸೇಡಿಯಾಪು - ಡಾ. ಪಾದೇಕಲ್ಲು ವಿಷ್ಣು ಭಟ್
- ಬೈಕಾಡಿ - ಪ್ರೊ. ಎಚ್. ಕೃಷ್ಣ ಭಟ್
- ಶಬ್ಧಾತೀತ - ಡಾ. ಸುಶೀಲಾ ಪಿ. ಉಪಾಧ್ಯಾಯ
- Discovery of Facts - Sediyapu Krishnna Bhat
- ರಾಮಾಶ್ವಮೇಧದ ರಸತರಂಗಗಳು - ಏರ್ಯ ಲಕ್ಷ್ಮೀನಾರಾಯಣ ಆಳ್ವ
- ತೇಹಿ ನೋ ದಿವಸಾ ಗತಾ: ಪ್ರೊ. ಯು. ಎಲ್. ಆಚಾರ್ಯ
- ವಿಚಾರ ಪ್ರಪಂಚ - ಸಂ. ಪಾದೇಕಲ್ಲು ವಿಷ್ಣು ಭಟ್
- ವ್ಯಾಕರಣ ಶಾಸ್ತ್ರದ ಪರಿವಾರ - ವಿದ್ವಾನ್ ಎನ್. ರಂಗನಾಥ ಶರ್ಮ
- ದ್ರಾವಿಡ ಛಂದಸ್ಸು - ಡಾ. ಆರ್. ಗಣೇಶ್
- ಶತಾಂಜಲಿ -
- ಇವರೇ ಲಾಂಗೂಲಾಚಾರ್ಯರು -ಡಾ. ಶ್ರೀನಿವಾಸ ಹಾವನೂರ
- ತಿಳಿನೋಟ - ಡಾ. ರಾಘವ ನಂಬಿಯಾರ್
- ತುಳುನಾಡಿನ ಜೈನಧರ್ಮ - ಡಾ. ಎಸ್. ಡಿ. ಶೆಟ್ಟಿ
- ಅಳತೆಯ ಮೂಲಮಾನಗಳು - ಪ್ರೊ. ಯು. ಎಲ್. ಆಚಾರ್ಯ
- Where the Angel's roamed - Dr. H. K. Ranganath
- ಪ್ರಸಾರ ಮಾಧ್ಯಮ ಮತ್ತು ಶಿಕ್ಷಣ - ಡಾ. ಮಹಾಬಲೇಶ್ವರ ರಾವ್
- ಯಕ್ಷಗಾನ ಸ್ವಬೋಧಿನಿ - ನೀಲಾವರ ಲಕ್ಷ್ಮೀನಾರಾಯಣ ರಾವ್
- A New Look at Classical Greece - B. Krishnananda Hegde
- ಹಟ್ಟಿಯಂಗಡಿ ರಾಮಭಟ್ಟರ ಯಕ್ಷಗಾನ ಕೃತಿಗLಳು - ಡಾ. ಪಾದೇಕಲ್ಲು ವಿಷ್ಣು ಭಟ್ಟ
- ಕಡೆಂಗೋಡ್ಲು ಶಂಕರಭಟ್ಟ ಸಮಗ್ರ ಸಾಹಿತ್ಯ ಸಂಪುಟ - ಪ್ರೊ. ಎಂ. ರಾಮಚಂದ್ರ, ಪ್ರೊ. ಎಚ್. ಕೃಷ್ಣ ಭಟ್ಟ, ಡಾ. ಪಾದೇಕಲ್ಲು ವಿಷ್ಣು ಭಟ್ಟ
- ಸೇಡಿಯಾಪು ಛಂದಸ್ಸಂಪುಟ - ಡಾ. ಪಾದೇಕಲ್ಲು ವಿಷ್ಣು ಭಟ್
- ಶಬ್ಧಾರ್ಥಶೋಧ - ಸೇಡಿಯಾಪು ಕೃಷ್ಣ ಭಟ್ಟ
- ನೆನೆದವರ ಮನದಲ್ಲಿ - ಡಾ. ಎಚ್. ಕೆ. ರಂಗನಾಥ್
- ಭಾರತೀಯ ಸಂಪ್ರದಾಯ - ಎಚ್. ಕೃಷ್ಣ ಭಟ್
- ಯಕ್ಷರಾತ್ರಿ - ಡಾ. ಆರ್. ಗಣೇಶ್
- ಹರಿಭಕ್ತಿ ಸಾರ - ಎನ್. ರಂಗನಾಥ ಶರ್ಮ
- ಕನಕೋಪನಿಷತ್ತು - ಬನ್ನಂಜೆ ಗೋವಿಂದಾಚಾರ್ಯ
- ತುಳು ನಿಘಂಟಿನ ಗಾದೆಗಳು - ಕೊಟ್ರಯ್ಯ
- Conversational Tulu - Dr. U.P Upadhyaya
- ಕಲೇವಾಲ - ಅಮೃತ ಸೋಮೇಶ್ವರ
- ಕನ್ನಡ-ತುಳು ಶಬ್ಧ ಪ್ರಯೋಗ ಕೋಶ - ಸಂ. ಪಾದೇಕಲ್ಲು ವಿಷ್ಣು ಭಟ್ಟ, ಡಾ. ಪದ್ಮನಾಭ ಕೇಕುಣ್ಣಾಯ
- ಸಂಕ್ಷಿಪ್ತ ತುಳು ಪದಕೋಶ - ಡಾ. ಯು. ಪಿ. ಉಪಾಧ್ಯಾಯ
- ಭೀಷ್ಮನ ಕೊನೆಯ ದಿನಗಳು - ಡಾ. ಭಾಸ್ಕರಾನಂದ ಕುಮಾರ್
- Bunts in History & Culture - Dr. B. Surendra Rao
- ಕನಕಕಾವ್ಯ ಸಂಪುಟ - ಪ್ರೊ. ಎ. ವಿ. ನಾವಡ
- ಹರಿಭಕ್ತಿಸಾರ (ಸಂಸ್ಕೃತ) - ಡಾ. ಆರ್. ಗಣೇಶ್
- ಯಕ್ಷಗಾನ ನಳಚರಿತ್ರೆ - ಡಾ. ಡಿ. ಸದಾಶಿವ ಭಟ್ಟ
- ರಾಮಧಾನ್ಯಚರಿತ್ರೆ - ನಾಟಕ -ಅಂಬಾತನಯ ಮುದ್ರಾಡಿ
- ದಾಸಕನಕ ಪ್ರಭೆ - ಪ್ರೊ. ಎಚ್. ಕೃಷ್ಣ ಭಟ್
- ವಿದ್ವಜ್ಜೀವಿತ - ಡಾ. ಪಾದೇಕಲ್ಲು ವಿಷ್ಣು ಭಟ್ಟ
- ಕಾನೂನಿನ ಪದರುಗಳು - ತೋನ್ಸೆ ನಾರಾಯಣ ಪೂಜಾರಿ
- ಚಿತ್ರ-ಚರಿತ್ರ - ಪ್ರೊ. ಎಮ್. ರಾಮಚಂದ್ರ
- Saga of a Scholar Couple - Shankar Narayana Dooja Poojary
- ಇತಿಹಾಸ ಮತ್ತು ಸಂಸ್ಕೃತಿಗಳಲ್ಲಿ ಬಂಟರು - (ಕನ್ನಡಕ್ಕೆ - ವಿ. ಬಿ. ಅರ್ತಿಕಜೆ)
- ತುಳು ಭಾಷೆಡ್ ಕನಕೋಪನಿಷತ್ - ಎಸ್. ದೇವೇಂದ್ರ ಪೆಜತ್ತಾಯ
- ಭಾನುಮತಿಯ ನೆತ್ತ - ಡಾ. ಪಾದೇಕಲ್ಲು ವಿಷ್ಣು ಭಟ್ಟ
- ಭಾರತೀಯ ಸಂವೇದನೆ : ಸಂವಾದ - ಡಾ. ಪಾದೇಕಲ್ಲು ವಿಷ್ಣು ಭಟ್ಟ
- ನಾಗಮಂಡಲ (ನಾಟಕ) - ಮೂಲ:ಡಾ. ಗಿರೀಶ ಕಾರ್ನಾಡ, ತುಳು ಅನುವಾದ: ಕಾತ್ಯಾಯಿನಿ ಕುಂಜಿಬೆಟ್ಟು
- Pampayatre - An Excursion to Hampi - V. Sitaramaiah - Eng: Dr. S. Ramaswamy
- ಕನಕ ಮುಂಡಿಗೆ: ಅರ್ಥಾನುಸಂಧಾನ - ಡಾ. ಕಬ್ಬಿನಾಲೆ ವಸಂತ ಭಾರಧ್ವಾಜ್
ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ನೀಡಲಾಗುವ ಪ್ರಶಸ್ತಿಗಳು
[ಬದಲಾಯಿಸಿ]- ಕಡೆಂಗೋಡ್ಲು ಕಾವ್ಯ ಪ್ರಶಸ್ತಿ
- ವಿ. ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ
- ಕು.ಶಿ. ಜಾನಪದ ಪ್ರಶಸ್ತಿ
- ಪೊಳಲಿ ಶೀನಪ್ಪ ಹೆಗ್ಗಡೆ ಪ್ರಶಸ್ತಿ
- ಕೇಶವ ಪ್ರಶಸ್ತಿ
- ಸೇಡಿಯಾಪು ಕೃಷ್ಣಭಟ್ ಪ್ರಶಸ್ತಿ
- ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಪ್ರಶಸ್ತಿ
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸಂಶೋಧನಾ ಕೇಂದ್ರದ ಯಕ್ಷಗಾನ ಜಾಲತಾಣ [೧]
- ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸಂಶೋಧನಾ ಕೇಂದ್ರದ ಬಗ್ಗೆ[೨]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2013-05-29. Retrieved 2013-05-07.
- ↑ "ಆರ್ಕೈವ್ ನಕಲು". Archived from the original on 2013-08-23. Retrieved 2013-05-07.