ಕೇಶವ ಪ್ರಶಸ್ತಿ

ವಿಕಿಪೀಡಿಯ ಇಂದ
Jump to navigation Jump to search

ಕೇಶವ ಪ್ರಶಸ್ತಿ:

'ವಿದ್ವಾನ್ ತಾಳ್ತಜೆ ಕೇಶವ ಭಟ್ಟ'ರ ಸ್ಮರಣಾರ್ಥವಾಗಿ ಸಾಹಿತ್ಯ, ಸಂಶೋಧನೆ, ಗ್ರಂಥ ಸಂಪಾದನೆ, ಯಕ್ಷಗಾನ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆಗೈದ ವಿದ್ವಾಂಸರಿಗೆ ನೀಡಲಾಗುವ ಪ್ರಶಸ್ತಿಯೇ "ಕೇಶವ ಪ್ರಶಸ್ತಿ" ಪ್ರಶಸ್ತಿ ಪಡೆದವರ ವಿವರ:

  1. 2009- ಡಾ. ಹಂಪ ನಾಗರಾಜಯ್ಯ
  2. 2010- ಡಾ. ಜಿ. ವೆಂಕಟಸುಬ್ಬಯ್ಯ
  3. 2011 -– ಡಾ. ಶ್ರೀಕೃಷ್ಣ ಭಟ್ ಅರ್ತಿಕಜೆ
  4. 2012 –- ಡಾ. ಪಿ.ಕೃಷ್ಣ ಭಟ್ ಕಾಸರಗೋಡು