ವಿ. ಎಂ. ಇನಾಂದಾರ್ ವಿಮರ್ಶಾ ಪ್ರಶಸ್ತಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ವಿ. ಎಂ. ಇನಾಂದಾರ್ ವಿಮರ್ಶ ಪ್ರಶಸ್ತಿ ಪಡೆದವರ ವಿವರ:-

 1. ೧೯೮೭ ಟಿ. ಪಿ. ಅಶೋಕ್ - 'ಸಾಹಿತ್ಯ ಸಂಪರ್ಕ'
 2. ೧೯೮೮ ಸಿ. ಎನ್. ರಾಮಚಂದ್ರನ್ - 'ಶಿಲ್ಪ ವಿನ್ಯಾಸ'
 3. ೧೯೮೯ ಜಿ. ಹೆಚ್ ನಾಯಕ್ - 'ನಿಜ ದನಿ'
 4. ೧೯೯೦ ಹೆಚ್. ಎಸ್. ರಾಘವೇಂದ್ರ ರಾವ್ - ' ನಿಲುವು'
 5. ೧೯೯೧ ಜಿ. ಎಸ್. ಅಮೂರ್ - ' ಭುವನದ ಭಾಗ್ಯ'
 6. ೧೯೯೨ ಗಿರಡ್ಡಿ ಗೋವಿಂದರಾಜು - 'ಸಾಹಿತ್ಯ'
 7. ೧೯೯೩ ಬಿ. ದಾಮೋದರ ರಾವ್ - 'ಆಯಾಮಗಳು'
 8. ೧೯೯೪ ರಾಮಚಂದ್ರದೇವ - ' ಮುಚ್ಚು ಮತ್ತು ಇತರ ಲೇಖನಗಳು
 9. ೧೯೯೫ ಸುಮತೀಂದ್ರ ನಾಡಿಗ - 'ವಿಮರ್ಶೆಯ ದಾರಿಯಲ್ಲಿ'
 10. ೧೯೯೬ ಕೀರ್ತಿನಾಥ ಕುರ್ತಕೋಟಿ - 'ಕನ್ನಡ ಸಾಹಿತ್ಯ ಸಂಗಾತಿ'
 11. ೧೯೯೭ ಎಲ್.ಎಸ್. ಶೇಷಗಿರಿ ರಾವ್ - 'ಇಂಗ್ಲಿಷ್ ಸಾಹಿತ್ಯ ಚರಿತ್ರೆ'
 12. ೧೯೯೮ ಕೆ. ವಿ. ಅಕ್ಷರ - 'ಮಾವಿನ ಮರದಲಿ ಬಾಳೆಯ ಹಣ್ಣು'
 13. ೧೯೯೯ ಡಾ. ನರಹಳ್ಳಿ ಬಾಲಸುಬ್ರಮಣ್ಯಂ - 'ಸಾಹಿತ್ಯ ಸಂಸ್ಕ್ರುತಿ'
 14. ೨೦೦೦ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ - 'ಭಾರತೀಯ ಕಾವ್ಯ ಶಾಸ್ತ್ರ ಪರಿಭಾಷೆ'
 15. ೨೦೦೧ ಡಾ. ಮಹೇಶ್ವರಿ ಯು. - ' ಇದು ಮಾನುಷಿಯ ಓದು'
 16. ೨೦೦೨ ಡಾ. ಶಿವರಾಮ ಪಡಿಕ್ಕಲ್ - 'ನಾಡುನುಡಿಯ ರೂಪಕ'
 17. ೨೦೦೩ ಡಾ. ಟಿ. ಸಿ ಪೂರ್ಣಿಮಾ - 'ಅಧುನಿಕ ಸಂವಹನ ಮಾಧ್ಯಮಗಳು ಮತ್ತು ಕನ್ನಡ ಅಭಿವೃದ್ದಿ'
 18. ೨೦೦೪ ಡಾ. ನಟರಾಜ ಹುಳಿಯಾರ್ - ' ಅಧುನಿಕ ಆಫ್ರಿಕನ್ ಹಾಗೂ ಕನ್ನಡ ಸಾಹಿತ್ಯಗಳಲ್ಲಿ ಆಧುನಿಕತೆ ಮತ್ತು ಪರಂಪರೆ'
 19. ೨೦೦೫ ಕರೀಗೌಡ ಬೀಚನಹಳ್ಳಿ - 'ಶತಮಾನದ ಕನ್ನಡ ಸಣ್ಣಕತೆಗಳ ಸಮೀಕ್ಷೆ'
 20. ೨೦೦೬ ಡಾ. ಕೇಶವ ಶರ್ಮಾ - 'ಬಹುಮುಖಿ'
 21. ೨೦೦೭ ಡಾ. ಬಿ. ಆರ್. ಕವಿತಾ ರೈ - ಅರಿವಿನ ನಡೆ'
 22. ೨೦೦೮ ಎಸ್. ಆರ್. ವಿಜಯ ಶಂಕರ್ -
 23. ೨೦೦೯ ಪ್ರೊ. ಮುರಳೀಧರ ಉಪಾಧ್ಯ - 'ಪುಸ್ತಕ ಪ್ರತಿಷ್ಠೆ'
 24. ೨೦೧೦ ಡಾ.ಎನ್. ಮನು ಚಕ್ರವರ್ತಿ - 'ಮಾಧ್ಯಮ ಮಾರ್ಗಕ್ಕೆ'
 25. ೨೦೧೧ ಎಂ. ಎಸ್. ಆಶಾದೇವಿ - 'ನಡುವೆ ಸುಳಿವಾತ್ಮ'
 26. ೨೦೧೨ ದೇವನೂರು ಮಹಾದೇವ - 'ಎದೆಗೆ ಬಿದ್ದ ಅಕ್ಷರ'