ಗೆದ್ದಮಗ (ಚಲನಚಿತ್ರ)
ಗೋಚರ
| ಗೆದ್ದಮಗ (ಚಲನಚಿತ್ರ) | |
|---|---|
| ಗೆದ್ದಮಗ | |
| ನಿರ್ದೇಶನ | ಎಸ್.ಎ.ಚಂದ್ರಶೇಖರ್ |
| ನಿರ್ಮಾಪಕ | ದ್ವಾರಕೀಶ್ |
| ಪಾತ್ರವರ್ಗ | ಶಂಕರನಾಗ್ (ದ್ವಿಪಾತ್ರದಲ್ಲಿ), ಆರತಿ,ಮಾಧವಿ, ಸಿಲ್ಕ್ ಸ್ಮಿತಾ, ದ್ವಾರಕೀಶ್, ಸುಧೀರ್ |
| ಸಂಗೀತ | ಚಕ್ರವರ್ತಿ |
| ಛಾಯಾಗ್ರಹಣ | ಡಿ.ವಿ.ರಾಜಾರಾಂ |
| ಬಿಡುಗಡೆಯಾಗಿದ್ದು | ೧೯೮೩ |
| ಚಿತ್ರ ನಿರ್ಮಾಣ ಸಂಸ್ಥೆ | ದ್ವಾರಕೀಶ್ ಫಿಲಂಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
ಗೆದ್ದಮಗ, ಎಸ್.ಎ.ಚಂದ್ರಶೇಖರ್ ನಿರ್ದೇಶನ ಮತ್ತು ದ್ವಾರಕೀಶ್ ನಿರ್ಮಾಪಣ ಮಾಡಿರುವ ೧೯೮೩ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಚಕ್ರವರ್ತಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್, ಆರತಿ ಮತ್ತು ಮಾಧವಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ದ್ವಿಪಾತ್ರದಲ್ಲಿ ಶಂಕರನಾಗ್
- ನಾಯಕಿ(ಯರು) = ಆರತಿ, ಮಾಧವಿ
- ಸಿಲ್ಕ್ ಸ್ಮಿತ
- ದ್ವಾರಕೀಶ್
- ಸುಧೀರ್
ಹಾಡುಗಳು
[ಬದಲಾಯಿಸಿ]| ಕ್ರಮ ಸಂಖ್ಯೆ | ಹಾಡು | ಗಾಯಕರು |
|---|---|---|
| 1 | ಒಂದು ಗಂಡು ಹೆಣ್ಣು | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
| 2 | ರವಿಗಿಂತ ಶಶಿಯೇ ಚಲುವು | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್.ಜಾನಕಿ |
| 3 | ಲವ್ ಮಿ ಅಲೋ ಮಿ ಟು | ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ |
ಉಲ್ಲೇಖಗಳು
[ಬದಲಾಯಿಸಿ]