ವಿಷಯಕ್ಕೆ ಹೋಗು

ಗುಜರಾತ್ ರಾಜ್ಯದ ಜಿಲ್ಲೆಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುಜರಾತ್ ರಾಜ್ಯದಲ್ಲಿ ೨೫ ಜಿಲ್ಲೆಗಳಿವೆ.

ಗುಜರಾತ್ ರಾಜ್ಯದ ಜಿಲ್ಲೆಗಳು
ಜಿಲ್ಲೆ ತಾಲೂಕುಗಳು ಹಳ್ಳಿಗಳು ವಿಸ್ತಾರ (Square kilometers) ಜನಸಂಖ್ಯೆ (೨೦೦೧ರ ಗಣತಿಯ ಪ್ರಕಾರ)
ಅಹ್ಮದಾಬಾದ್ ೧೧ ೫೫೧ ೮,೭೦೭ ೫,೮೦೮,೩೭೮(೫೮,೦೮,೩೭೮)
ಅಮ್ರೇಲಿ ೧೧ ೬೧೩ ೬,೭೬೦ ೧,೩೯೩,೨೯೫ (೧೩,೯೩,೨೯೫)
ಆನಂದ್ ೩೫೪ ೩,೨೫೦ ೧,೮೫೬,೭೧೨ (೧೮,೫೬,೭೧೨)
ಬನಸ್‍‍ಕಾಂತಾ ೧೩ ೧,೨೪೬ ೧೨,೭೦೩ ೨,೫೦೨,೮೪೩(೨೫,೦೨,೮೪೩)
ಭರೂಚ್ ೭೧೭ ೬,೫೨೭ ೧,೩೭೦,೧೦೪ (೧೩,೭೦,೧೦೪)
ಭಾವ್ ನಗರ್ ೧೧ ೭೮೪ 9,940 2,469,264 (24,69,264)
ದಾಹೋಡ್ ೧,೧೦೨ 5,292.5 1,635,374 (16,35,374)
ಡಾಂಗ್ ೩೧೨ 1,764 186,712 (1,86,712)
ಗಾಂಧಿನಗರ್ ೨೧೬ 649 1,234,731 (12,34,731)
ಜಾಮ್ನಗರ್ ೧೦ ೭೦೧ 14,125 1,816,029 (18,16,029)
ಜುನಾಗಢ್ ೧೪ ೯೬೯ 10,607 2,448,427 (24,48,427)
ಖೇಡಾ ೧೦ ೬೧೪ 3,943 2,023,354 (20,23,354)
ಕಚ್ಛ್ ೧೦ ೯೦೫ 45,652 1,526,331 (15,26,331)
ಮೆಹ್ಸಾನಾ ೬೨೨ 4,501 1,837,696 (18,37,696)
ನರ್ಮದಾ ೫೫೮ 2,755 514,083 (5,14,083)
ನವ್ಸಾರಿ ೩೭೦ 2,209 1,229,250 (12,29,250)
ಪಂಚಮಹಲ್ ೧೧ ೮೦೪ 3,563 2,024,883 (20,24,883
ಪಾಟಣ್ ೫೯೯ 6,484 1,181,941 (11,81,941)
ಪೋರ್‌ಬಂದರ್ ೧೮೪ 2,272 536,854 (5,36,854)
ರಾಜ್‌ಕೋಟ್ ೧೪ ೮೫೫ 11,203 2,571,931 (25,71,931)
ಸಬರ್‌ಕಾಂತಾ ೧೩ ೧,೩೮೬ 7,390 2,083,416 (20,83,416)
ಸೂರತ್ ೧೦ ೧,೨೮೦ 4,742 5,136,391 (51,36,391)
ಸುರೇಂದ್ರನಗರ್ ೧೦ ೬೬೧ 10,489 1,515,147 (15,15,147)
ತಾಪಿ ಲಭ್ಯವಿಲ್ಲ ೩,೪೩೫ 719,630 (7,19,630)
ವಡೋದರಾ ೧೨ ೧,೫೪೮ 7,549.5 3,639,775 (36,39,775)
ವಲ್ಸಾಡ್ ೨೪೧ 2,947 1,410,680 (14,10,680)