ಅಮ್ರೇಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅಮ್ರೇಲಿ
ನಗರ
ದೇಶ ಭಾರತ
ರಾಜ್ಯಗುಜರಾತ್
ಜಿಲ್ಲೆಅಮ್ರೇಲಿ ಜಿಲ್ಲೆ
Elevation
೧೨೮ m (೪೨೦ ft)
ಜನಸಂಖ್ಯೆ
 (2011)
 • ಒಟ್ಟು೧,೯೦,೨೪೩
Languages
 • OfficialGujarati, ಹಿಂದಿ
ಸಮಯ ವಲಯಯುಟಿಸಿ+5:30 (IST)
PIN
365601
Telephone code02792
ವಾಹನ ನೋಂದಣಿGJ 14
ಜಾಲತಾಣcollectoramreli.gujarat.gov.in

ಅಮ್ರೇಲಿ ಗುಜರಾತ್ ರಾಜ್ಯದ ಸೌರಾಷ್ಟ್ರ ಪ್ರಾಂತ್ಯದ ಒಂದು ಪಟ್ಟಣ. ಇದು ಅಮ್ರೇಲಿ ಜಿಲ್ಲೆಯ ಕೇಂದ್ರ ಸ್ಥಳ.ಥೇಬಿ ನದಿಯ ದಡದ ಮೇಲಿದೆ. (1905)ರಲ್ಲಿ ಪುರಸಭೆ ರೂಪುಗೊಂಡಿತ್ತು. ಅನೇಕ ಪ್ರಾಚೀನ ಕಟ್ಟಡಗಳು ಇವೆ. ಕೈಮಗ್ಗ, ಬಣ್ಣಗಾರಿಕೆ, ಬೆಳ್ಳಿಕೆಲಸ-ಇಲ್ಲಿನ ಮುಖ್ಯ ಕೈಗಾರಿಕೆಗಳು. ಓಖಾ ಮತ್ತು ದ್ವಾರಕೆ ಮುಖ್ಯ ರೈಲ್ವೆ ಕೇಂದ್ರಗಳು. ದ್ವಾರಕೆ ಮುಖ್ಯ ಐತಿಹಾಸಿಕ ಸ್ಥಳ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಅಮ್ರೇಲಿ&oldid=1019386" ಇಂದ ಪಡೆಯಲ್ಪಟ್ಟಿದೆ