ಗಣೇಶ ಸುಬ್ರಹ್ಮಣ್ಯ
ಗೋಚರ
ಗಣೇಶ ಸುಬ್ರಹ್ಮಣ್ಯ | |
---|---|
ಗಣೇಶ ಸುಬ್ರಹ್ಮಣ್ಯ | |
ನಿರ್ದೇಶನ | ಫಣಿ ರಾಮಚಂದ್ರ |
ನಿರ್ಮಾಪಕ | ವಿಶ್ವಸಾಗರ್ ಎನ್ ಪಿ ಗಣಪತಿ, ಎನ್ ಪಿ ಸುಬ್ಬಯ್ಯ, ಕೆ ಎಂ. ಸ್ವಾಮಿ |
ಚಿತ್ರಕಥೆ | ಶ್ಯಾಮಸುಂದರ ಕುಲಕರ್ಣಿ |
ಕಥೆ | ಶ್ಯಾಮಸುಂದರ ಕುಲಕರ್ಣಿ |
ಸಂಭಾಷಣೆ | ಕುಣಿಗಲ್ ನಾಗಭೂಷಣ್ |
ಪಾತ್ರವರ್ಗ | ಅನಂತನಾಗ್, ರಮೇಶ್ ಭಟ್ ಮಾನಸ (ಶೋಭಾ ಗೊರೂರು) ಮುಖ್ಯಮಂತ್ರಿ ಚಂದ್ರು |
ಸಂಗೀತ | ವಿ.ಮನೋಹರ್ |
ಛಾಯಾಗ್ರಹಣ | ಆರ್.ಮಂಜುನಾಥ್ |
ಸಂಕಲನ | ಸುರೇಶ್ ಅರಸ್ |
ಬಿಡುಗಡೆಯಾಗಿದ್ದು | ೧೯೯೨ |
ನೃತ್ಯ | ಉಡುಪಿ ಜಯರಾಮ್, ದೇವಿ |
ಚಿತ್ರ ನಿರ್ಮಾಣ ಸಂಸ್ಥೆ | ಕಲಾಪ್ರೇಮಿ |
ಸಾಹಿತ್ಯ | ಕೆ ಎಸ್ ನರಸಿಂಹಸ್ವಾಮಿ, ವಿ ಮನೋಹರ್, ರುದ್ರಮೂರ್ತಿ ಶಾಸ್ತ್ರಿ |
ಹಿನ್ನೆಲೆ ಗಾಯನ | ಪುತ್ತೂರು ನರಸಿಂಹ ನಾಯಕ್, ಎಲ್ ಎನ್ ಶಾಸ್ತ್ರಿ, ವಾಣಿ ಜಯರಾಮ್, ಚಂದ್ರಿಕಾ |
ಗಣೇಶ ಸುಬ್ರಹ್ಮಣ್ಯ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಫಣಿ ರಾಮಚಂದ್ರ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ವಿಶ್ವಸಾಗರ್. ಈ ಚಿತ್ರದಲ್ಲಿ ಅನಂತನಾಗ್, ರಮೇಶ್ ಭಟ್ ಹಾಗೂ ಮಾನಸ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿ.ಮನೋಹರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ. ಹಿನ್ನೆಲೆ ಗಾಯಕರಾಗಿ ಎಸ್.ಪಿ.ಬಾಲಸುಬ್ರಹ್ಮಣ್ಯಂ ರವರು ಹಾಡಿದ್ದಾರೆ.
ಪಾತ್ರ
[ಬದಲಾಯಿಸಿ]- ಅನಂತ್ ನಾಗ್ - ಗಣೇಶ್
- ರಮೇಶ್ ಭಟ್ - ಸುಬ್ರಮಣ್ಯ
- ಮಾನಸ - ವಸಂತ
- ಶಿವರಾಂ
- ಮುಖ್ಯಮಂತ್ರಿ ಚಂದ್ರು
- ಬ್ಯಾಂಕ್ ಜನಾರ್ಧನ್
- ಹೇಮಾ ಚೌಧರಿ
ಉಲ್ಲೇಖ
[ಬದಲಾಯಿಸಿ]