ಗಂಡ ಹೆಂಡ್ತಿ (ಚಲನಚಿತ್ರ)
ಗೋಚರ
| ಗಂಡ ಹೆಂಡ್ತಿ (ಚಲನಚಿತ್ರ) | |
|---|---|
| ಗಂಡ ಹೆಂಡ್ತಿ | |
| ನಿರ್ದೇಶನ | ಕೆ.ಎಸ್.ಪ್ರಕಾಶರಾವ್ |
| ನಿರ್ಮಾಪಕ | ಸತ್ಯನಾರಾಯಣ |
| ಪಾತ್ರವರ್ಗ | ಶ್ರೀನಾಥ್ ಮಂಜುಳ ಜಯಂತಿ, ಬಾಲಕೃಷ್ಣ, ಲೀಲಾವತಿ, ದಿನೇಶ್ |
| ಸಂಗೀತ | ವಿಜಯಭಾಸ್ಕರ್ |
| ಛಾಯಾಗ್ರಹಣ | ಪಿ.ಭಾಸ್ಕರ್ |
| ಬಿಡುಗಡೆಯಾಗಿದ್ದು | ೧೯೭೭ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಸತ್ಯ ಫಿಲಂಸ್ |
ಗಂಡ ಹೆಂಡ್ತಿ, ಕೆ.ಎಸ್.ಪ್ರಕಾಶರಾವ್ ನಿರ್ದೇಶನ ಮತ್ತು ಸತ್ಯನಾರಾಯಣ ನಿರ್ಮಾಪಣ ಮಾಡಿರುವ ೧೯೭೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಭಾಸ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಶ್ರೀನಾಥ್ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಶ್ರೀನಾಥ್
- ನಾಯಕಿ(ಯರು) = ಮಂಜುಳ
- ಜಯಂತಿ
- ಬಾಲಕೃಷ್ಣ
- ಲೀಲಾವತಿ
- ದಿನೇಶ್
ಹಾಡಗಳು
[ಬದಲಾಯಿಸಿ]| ಕ್ರಮ ಸಂಖ್ಯೆ | ಹಾಡು | ಗಾಯಕರು |
|---|---|---|
| 1 | ಇನ್ನೂ ಇನ್ನೂ ಹತ್ತಿರ ಹತ್ತಿರ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜೈರಾಮ್ |
| 2 | ಹೆಣ್ನಿನ ಮಾತಿಗೆ ಅರ್ಥವೆ ಬೇರೆ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಪಿ.ಸುಶೀಲ |
| 3 | ಕಣ್ಣಿನ ಮುಂದೆ ಹೆಣ್ಣಿರುವಾಗ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಪಿ.ಸುಶೀಲ |