ಕೊಸೊವೊ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Republika e Kosovës
Република Косово
Republika Kosovo

ಕೊಸೊವೊ ಗಣರಾಜ್ಯ
ಕೊಸೊವೊ ದೇಶದ ಧ್ವಜ ಕೊಸೊವೊ ದೇಶದ ಲಾಂಛನ
ಧ್ವಜ ಲಾಂಛನ
ರಾಷ್ಟ್ರಗೀತೆ:

Location of ಕೊಸೊವೊ

ರಾಜಧಾನಿ Pristina
42°40′N 21°10′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಅಲ್ಬೇನಿಯನ್, ಸೆರ್ಬಿಯನ್
ಸರಕಾರ ಸಾಂವಿಧಾನಿಕ ಗಣರಾಜ್ಯ
 - ರಾಷ್ಟ್ರಪತಿ ಫತ್ಮಿರ್ ಸೈದ್ಯು
 - ಪ್ರಧಾನ ಮಂತ್ರಿ ಹಶೀಮ್ ಥಾಸಿ
ಸ್ವಾತಂತ್ರ್ಯ1 ಸೆರ್ಬಿಯಾದಿಂದ 
 - ಘೋಷಿತ ಫೆಬ್ರುವರಿ ೧೭, ೨೦೦೮ 
 - ಅಂತರರಾಷ್ಟ್ರೀಯ ಮನ್ನಣೆ
(೧೦ ದೇಶಗಳಿಂದ)
ಫೆಬ್ರುವರಿ ೧೮, ೨೦೦೮[೧][೨][೩] 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ 10,887 ಚದರ ಕಿಮಿ ;  (166)
  4,203 ಚದರ ಮೈಲಿ 
 - ನೀರು (%) n/a
ಜನಸಂಖ್ಯೆ  
 - 2005ರ ಅಂದಾಜು 2,100,000[೪] (141)
 - ಸಾಂದ್ರತೆ 220 /ಚದರ ಕಿಮಿ ;  (55)
500 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ರ ಅಂದಾಜು
 - ಒಟ್ಟು  ([[ದೇಶಗಳ ರಾಷ್ಟೀಯ ಉತ್ಪನ್ನದ ಪಟ್ಟಿ|]])
 - ತಲಾ  ([[ತಲಾವಾರು ಒಟ್ಟಾರೆ ಆಂತರಿಕ ಉತ್ಪನ್ನದ ಪಟ್ಟಿ|]])
ಮಾನವ ಅಭಿವೃದ್ಧಿ
ಸೂಚಿಕ
()
 ([[ಮಾನವ ಅಭಿವೃದ್ಧಿ ಸೂಚ್ಯಂಕಕ್ಕನುಗುಣವಾಗಿ ರಾಷ್ಟ್ರಗಳ ಪಟ್ಟಿ|]]) – 
ಕರೆನ್ಸಿ ಯುರೋ (€)2 (EUR)
ಸಮಯ ವಲಯ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD None assigned
ದೂರವಾಣಿ ಕೋಡ್ +{{{calling_code}}}

ಕೊಸೊವೊ (Kosova - ಕೊಸೊವ, Косово - ಕೊಸೊವೊ, Kosova) ಕೆಲವು ದೇಶಗಳಿಂದ ಮನ್ನಣೆ ಪಡೆದಿರುವ ಪೂರ್ವ ಯುರೋಪ್ನ ಒಂದು ಭೂಆವೃತ ದೇಶ. ಸೆರ್ಬಿಯ ಈ ಪ್ರದೇಶವನ್ನು ತನ್ನ ಭಾಗವೆಂದು ಕಾಣುತ್ತದೆ. ಇದರ ಉತ್ತರಕ್ಕೆ ಸೆರ್ಬಿಯಾ, ಪಶ್ಚಿಮಕ್ಕೆ ಮಾಂಟೆನೆಗ್ರೊ, ಮತ್ತು ದಕ್ಷಿಣಕ್ಕೆ ಅಲ್ಬೇನಿಯ ಮತ್ತು ಮ್ಯಾಸೆಡೋನಿಯ ಗಣರಾಜ್ಯಗಳಿವೆ. ಸುಮಾರು ೨ ಮಿಲಿಯನ್ ಜನರನ್ನು ಹೊಂದಿರುವ ಈ ದೇಶದಲ್ಲಿ ಬಹುಪಾಲು ಜನ ಅಲ್ಬೇನಿಯನರು.

೧೯೯೯ಕೊಸೊವೊ ಯುದ್ಧದ ನಂತರ ಸಂಯುಕ್ತ ರಾಷ್ಟ್ರ ಸಂಸ್ಥೆಯು ಇದನ್ನು ನೇಟೊ ನೇತೃತ್ವದ ಸುರಕ್ಷೆಯೊಂದಿಗೆ ತನ್ನ ಆಡಳಿತಕ್ಕೆ ತಗೆದುಕೊಂಡಿತು. ಅನೇಕ ಮಾತುಕತೆಗಳು ಯಾವುದೇ ಫಲಿತಾಂಶ ನೀಡದಿದ್ದಾಗ ಕೊಸೊವೊದ ತಾತ್ಕಾಲಿಕ ಸರ್ಕಾರ ಫೆಬ್ರುವರಿ ೧೭, ೨೦೦೮ರಂದು ತಾನಾಗಿ ತಾನೇ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು.

ಉಲ್ಲೇಖಗಳು[ಬದಲಾಯಿಸಿ]

  1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  4. See: UN estimate, Kosovo’s population estimates range from 1.9 to 2.4 million. The last two population census conducted in 1981 and 1991 estimated Kosovo’s population at 1.6 and 1.9 million respectively, but the 1991 census probably undercounted Albanians. The latest estimate in 2001 by OSCE puts the number at 2.4 Million.
"https://kn.wikipedia.org/w/index.php?title=ಕೊಸೊವೊ&oldid=490695" ಇಂದ ಪಡೆಯಲ್ಪಟ್ಟಿದೆ