ಕೊಡಗಿನ ಹಸಿರು ಏಲಕ್ಕಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೊಡಗಿನ ಹಸಿರು ಏಲಕ್ಕಿ ಕರ್ನಾಟಕದ ಮಡಿಕೇರಿಯಲ್ಲಿ ಬೆಳೆಯುವ ಹಸಿರು ವಿಧದ ಏಲಕ್ಕಿಯಾಗಿದೆ [೧]

ಭೌಗೋಳಿಕ ಸೂಚನೆ ಹಕ್ಕುಗಳು[ಬದಲಾಯಿಸಿ]

ಕೊಡಗಿನ ಹಸಿರು ಏಲಕ್ಕಿ ಬೌದ್ಧಿಕ ಆಸ್ತಿ ಹಕ್ಕುಗಳ ರಕ್ಷಣೆ ಅಥವಾ ಭೌಗೋಳಿಕ ಸೂಚನೆ (ಜಿಐ) ಸ್ಥಾನಮಾನವನ್ನು ಪಡೆದುಕೊಂಡಿದೆ. 

ಸಹ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Coorg green cardamom to join select club". 26 March 2009.