ಕೇಶಾಂತ
ಗೋಚರ
ಕೇಶಾಂತ (ಅಕ್ಷರಶಃ, ಕೂದಲನ್ನು ಕತ್ತರಿಸುವುದು) ಹಿಂದೂಗಳಿಂದ ಆಚರಿಸಲಾಗುವ ಹದಿನಾರು ಸಂಸ್ಕಾರಗಳ ಪೈಕಿ ಹದಿಮೂರನೇಯದು. ಈ ಸಂಸ್ಕಾರವು ಅವನ ವಯಸ್ಸು ಸುಮಾರು ೧೬ ವರ್ಷವಾಗಿದ್ದಾಗ ವಿದ್ಯಾರ್ಥಿಯ ಗಡ್ಡದ ಮೊದಲ ವಪನಕ್ಕೆ ಸಂಬಂಧಿಸಿದೆ. ಈ ಸಂಸ್ಕಾರದ ವಿಧಾನ ಬಹುತೇಕ ಚೂಡಾಕರಣದಂತೆಯೇ ಇದೆ.
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. ಈ ಲೇಖನಕ್ಕೆ ಸರಿಯಾದ ಕೊಂಡಿಗಳನ್ನು ಸೇರಿಸಿ ಲೇಖನದ ಗುಣಮಟ್ಟವನ್ನು ಹೆಚ್ಚಿಸಲು ಸಹಕರಿಸಬಹುದು. |