ವಿಷಯಕ್ಕೆ ಹೋಗು

ಕೆಚಪ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮನೆಯಲ್ಲಿ ತಯಾರಿಸಿದ ಟೊಮೇಟೊ ಕೆಚಪ್

ಕೆಚಪ್, ಅಥವಾ ಕ್ಯಾಟ್ಸಿಪ್ ಒಂದು ಮೇಜು ಬಳಕೆಯ ಸಾಸ್. ಸಾಂಪ್ರದಾಯಕವಾಗಿ, ವಿಭಿನ್ನ ಪಾಕವಿಧಾನಗಳು ಅಣಬೆಗಳು, ಸಿಂಪಿಗಳು, ಮಸಲ್‍ಗಳು, ಅಕ್ರೋಡುಗಳಿಂದ ತಯಾರಿಸಿದ ಕೆಚಪ್ಅನ್ನು ಒಳಗೊಂಡಿದ್ದವು, ಆದರೆ ಆಧುನಿಕ ಕಾಲದಲ್ಲಿ ಮಾರ್ಪಾಡಿಲ್ಲದೆ ಕೆಚಪ್ ಪದವು ಸಾಮಾನ್ಯವಾಗಿ ಟೊಮೇಟೊ ಕೆಚಪ್ಅನ್ನು ನಿರ್ದೇಶಿಸುತ್ತದೆ. ಇದು ಸಾಮಾನ್ಯವಾಗಿ ಟೊಮೇಟೊಗಳು, ಒಂದು ಸಿಹಿಕಾರಕ, ವಿನಿಗರ್, ಮತ್ತು ಬಗೆಬಗೆಯ ರುಚಿಕಾರಕಗಳು ಹಾಗೂ ಸಂಬಾರ ಪದಾರ್ಥಗಳಿಂದ ತಯಾರಿಸಲಾದ ಒಂದು ಸಿಹಿ ಮತ್ತು ಕಟುವಾಸನೆಯ ಸಾಸ್.

"https://kn.wikipedia.org/w/index.php?title=ಕೆಚಪ್&oldid=592079" ಇಂದ ಪಡೆಯಲ್ಪಟ್ಟಿದೆ