ಕೃಷ್ಣ ನೀ ಬೇಗನೆ ಬಾರೋ (ಚಲನಚಿತ್ರ)
ಗೋಚರ
| ಕೃಷ್ಣ ನೀ ಬೇಗನೆ ಬಾರೋ (ಚಲನಚಿತ್ರ) | |
|---|---|
![]() | |
| ಕೃಷ್ಣಾ ನೀ ಬೇಗನೆ ಬಾರೋ | |
| ನಿರ್ದೇಶನ | ಭಾರ್ಗವ |
| ನಿರ್ಮಾಪಕ | ದುಷ್ಯಂತ ಸಿಂಗ್ |
| ಪಾತ್ರವರ್ಗ | ವಿಷ್ಣುವರ್ಧನ್ ಕಿಮ್, ಭವ್ಯ ವಿಶ್ವವಿಜೇತ್, ಮುಖ್ಯಮಂತ್ರಿ ಚಂದ್ರು |
| ಸಂಗೀತ | ಬಪ್ಪಿ ಲಹರಿ |
| ಛಾಯಾಗ್ರಹಣ | ಡಿ.ವಿ.ರಾಜಾರಾಂ |
| ಬಿಡುಗಡೆಯಾಗಿದ್ದು | ೧೯೮೬ |
| ಚಿತ್ರ ನಿರ್ಮಾಣ ಸಂಸ್ಥೆ | ರೋಹಿಣಿ ಪಿಕ್ಚರ್ಸ್ |
ಕೃಷ್ಣಾ ನೀ ಬೇಗನೆ ಬಾರೋ, ಭಾರ್ಗವ ನಿರ್ದೇಶನ ಮತ್ತು ದುಷ್ಯಂತ ಸಿಂಗ್ ನಿರ್ಮಾಪಣ ಮಾಡಿರುವ ೧೯೮೬ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಬಪ್ಪಿ ಲಹರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್, ಕಿಮ್ ಮತ್ತು ಭವ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ನಾಯಕ : ವಿಷ್ಣುವರ್ಧನ,
- ನಾಯಕಿ(ಯರು) : ಕಿಮ್, ಭವ್ಯ
- ವಿಶ್ವವಿಜೇತ್
- ಮುಖ್ಯಮಂತ್ರಿ ಚಂದ್ರು
ಉಲ್ಲೇಖಗಳು
[ಬದಲಾಯಿಸಿ]
