ಕೃಷ್ಣ ನೀ ಬೇಗನೆ ಬಾರೋ

ವಿಕಿಪೀಡಿಯ ಇಂದ
Jump to navigation Jump to search
ಕೃಷ್ಣ ನೀ ಬೇಗನೆ ಬಾರೋ
೧೦೧x.jpg
ಕೃಷ್ಣಾ ನೀ ಬೇಗನೆ ಬಾರೋ
ನಿರ್ದೇಶನಭಾರ್ಗವ
ನಿರ್ಮಾಪಕದುಷ್ಯಂತ ಸಿಂಗ್
ಪಾತ್ರವರ್ಗವಿಷ್ಣುವರ್ಧನ್ ಕಿಮ್, ಭವ್ಯ ವಿಶ್ವವಿಜೇತ್, ಮುಖ್ಯಮಂತ್ರಿ ಚಂದ್ರು
ಸಂಗೀತಬಪ್ಪಿ ಲಹರಿ
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೮೬
ಚಿತ್ರ ನಿರ್ಮಾಣ ಸಂಸ್ಥೆರೋಹಿಣಿ ಪಿಕ್ಚರ್ಸ್

ಕೃಷ್ಣಾ ನೀ ಬೇಗನೆ ಬಾರೋ, ಭಾರ್ಗವ ನಿರ್ದೇಶನ ಮತ್ತು ದುಷ್ಯಂತ ಸಿಂಗ್ ನಿರ್ಮಾಪಣ ಮಾಡಿರುವ ೧೯೮೬ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಬಪ್ಪಿ ಲಹರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್, ಕಿಮ್ ಮತ್ತು ಭವ್ಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಪಾತ್ರವರ್ಗ[ಬದಲಾಯಿಸಿ]

  • ನಾಯಕ(ರು) = ವಿಷ್ಣುವರ್ಧನ್
  • ನಾಯಕಿ(ಯರು) = ಕಿಮ್, ಭವ್ಯ
  • ವಿಶ್ವವಿಜೇತ್
  • ಮುಖ್ಯಮಂತ್ರಿ ಚಂದ್ರು

ಉಲ್ಲೇಖಗಳು[ಬದಲಾಯಿಸಿ]

  1. https://kannadamoviesinfo.wordpress.com/2013/02/01/krishna-nee-begane-baro-1986/
  2. http://chiloka.com/movie/krishna-nee-begane-baro-1986