ವಿಷಯಕ್ಕೆ ಹೋಗು

ಕುಮಾರ ಗುಪ್ತ II

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುಮಾರ ಗುಪ್ತ II
10th Gupta emperor
ಆಳ್ವಿಕೆ c. 473 – c. 476 CE
ಪೂರ್ವಾಧಿಕಾರಿ Purugupta
ಉತ್ತರಾಧಿಕಾರಿ Budhagupta

ಕುಮಾರ ಗುಪ್ತ II ಗುಪ್ತ ಸಾಮ್ರಾಜ್ಯದ ಒಬ್ಬ ಚಕ್ರವರ್ತಿ. ಸ್ಕಂಧಗುಪ್ತನ ಮೊಮ್ಮಗ. 473-474ರಲ್ಲಿ ಆಳುತ್ತಿದ್ದ. ಆ ಸಾಮ್ರಾಜ್ಯದ ಅವನತಿಯ ಕಾಲದಲ್ಲಿ ಪೂರ್ವದ ಕೆಲವು ಭಾಗಗಳು ಮಾತ್ರ ಈತನ ಆಳ್ವಿಕೆಗೆ ಸೇರಿದ್ದವು.ಇವನು ಪುರು ಗುಪ್ತನ ನಂತರ ಪಟ್ಟಕ್ಕೆ ಬಂದನು ಎಂದು ಸಾರಾನಾಥದಲ್ಲಿರುವ ಒಂದು ಗೌತಮ ಬುದ್ಧನ ವಿಗ್ರಹದಲ್ಲಿ ಬರೆದಿದೆ.[] ಇವನ ನಂತರ ಬುಧಗುಪ್ತ ಪಟ್ಟವೇರಿದನು.

ವಂಶಾವಳಿ

[ಬದಲಾಯಿಸಿ]
Regnal titles
Preceded by ಗುಪ್ತ ಸಾಮ್ರಾಜ್ಯ
473-476 CE
Succeeded by

ಉಲ್ಲೇಖಗಳು

[ಬದಲಾಯಿಸಿ]
  1. Agarwal, Ashvini (1989). Rise and Fall of the Imperial Guptas. Delhi: Motilal Banarsidass. pp. 220, 223–5. ISBN 81-208-0592-5.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

ಕುಮಾರ ಗುಪ್ತ IIನ ಮಗನ ಹೆಸರು ಕುಮಾರ ಗುಪ್ತ I. ಇವರ ನಂತರ ಅವರ ಮಗ ಆಡಳಿತ ಮಾಡಲು ಶುರು ಮಾಡಿದರು. ಇವರ ಮಗನು ಸಹ ತಂದೆಯ ಹಾಗೆ ರಾಜ್ಯ ಆಡಳಿತವನ್ನು ಚೆನ್ನಾಗಿ ನಡೆಸಿದ್ದರು.