ಕಿನ್ನಿಪದವು
ಗೋಚರ
ಕಿನ್ನಿಪದವು | |
|---|---|
ಸ್ಥಳೀಯತೆ | |
| Nickname: ಕೆ.ಪಿ ನಗರ | |
| Coordinates: 12°58′34″N 74°52′32″E / 12.976145°N 74.875623°E | |
| ದೇಶ | |
| ರಾಜ್ಯ | ಕರ್ನಾಟಕ |
| ಜಿಲ್ಲೆ | ದಕ್ಷಿಣ ಕನ್ನಡ |
| ಭಾಷೆಗಳು | |
| • ಅಧಿಕೃತ | ತುಳು |
| Time zone | UTC+5:30 (ಭಾರತದ ನಿರ್ದಿಷ್ಟ ಕಾಲಮಾನ) |
| ಪಿನ್ ಕೋಡ್ | 574142 |
| ದೂರವಾಣಿ ಕೋಡ್ | 0824 |
| Vehicle registration | ಕೆಎ-19 |
| Website | http://bajapetown.mrc.gov.in/ |
ಕಿನ್ನಿಪದವು ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲ್ಲೂಕಿನಲ್ಲಿರುವ ಒಂದು ಗ್ರಾಮವಾಗಿದೆ.[೧][೨] ತುಳು ಭಾಷೆಯಲ್ಲಿ ಕಿನ್ನಿ ಎಂದರೆ ಸಣ್ಣ ಮತ್ತು ಪದವು ಎಂದರೆ ಗ್ರಾಮ.[೩] ಇದು ಬಜ್ಪೆಯಿಂದ 1 ಕಿಮೀ ದೂರದಲ್ಲಿದೆ.[೪][೫][೬]
ಶಾಲೆಗಳು
[ಬದಲಾಯಿಸಿ]- ಕಿನ್ನಿಪದವು ಅಂಗನವಾಡಿ ಕೇಂದ್ರ[೭]
ಧಾರ್ಮಿಕ ಸಂಸ್ಥೆಗಳು
[ಬದಲಾಯಿಸಿ]ದೇವಾಲಯ
[ಬದಲಾಯಿಸಿ]- ಶ್ರೀ ಬ್ರಹ್ಮ ಮುಗೇರ ಮಹಾಕಾಳಿ ದೈವಸ್ಥಾನ
ಮಸೀದಿಗಳು
[ಬದಲಾಯಿಸಿ]- ಅಲ್-ಹುದಾ ಜುಮಾ ಮಸೀದಿ
ಸಹ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Improvements To Kinnipadavu Kattimaru Road In Paladka Gp". eprocurementtenders. Retrieved 2024-01-24.
- ↑ "2 stolen cars recovered; 1 arrested". The Times of India. 2023-07-26. ISSN 0971-8257. Retrieved 2024-01-24.
- ↑ "Man found murdered in under construction house at Bajpe Kinnipadavu". mangaloretoday. Retrieved 2024-01-24.
- ↑ Bureau, The Hindu (2022-09-27). "Police take 14 PFI leaders into preventive custody". The Hindu. ISSN 0971-751X. Retrieved 2024-01-24.
{{cite news}}:|last=has generic name (help) - ↑ "Man absconding for 13 years caught by cops in Mum at Kinnipadavu". The Times of India. 2023-09-06. ISSN 0971-8257. Retrieved 2024-01-24.
- ↑ Paniyadi, Gururaj A. (2017-07-23). "MLA K Abhayachandra Jain pushed me after accident: Bajpe woman". www.deccanchronicle.com. Retrieved 2024-01-24.
- ↑ "Kinnipadavu Anganavadi Kendra, Bajpe, karnataka, India". indiasthan.com. 2021-06-16. Archived from the original on 2024-01-24. Retrieved 2024-01-24.
ಬಾಹ್ಯ ಕೊಂಡಿಗಳು
[ಬದಲಾಯಿಸಿ]
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |