ಕಾಸಿಮಿರ್ ಫಜಾನ್ಸ್

ವಿಕಿಪೀಡಿಯ ಇಂದ
Jump to navigation Jump to search
ಕಾಸಿಮಿರ್ ಫಜಾನ್ಸ್

ಕಾಸಿಮಿರ್ ಫಜಾನ್ಸ್(ಜನನ.ಮೇ 27, 1887 ಪೊಲೆಂಡ್; ನಿಧನ. ಮೇ 18, 1975 ಮಿಚಿಗನ್ ಅಮೆರಿಕ) ಪೊಲೆಂಡ್ ಮೂಲದ ಅಮೆರಿಕದ ವಿಜ್ಞಾನಿ.ಇವರು ವಿಕಿರಣ ಕ್ಷೇತ್ರದಲ್ಲಿ ಪ್ರಸಿದ್ಧರು.ಇವರು ೧೯೧೩ ರಲ್ಲಿ ಪ್ರೊಟಾಕ್ಟಿನಿಯಮ್ಮೂಲಧಾತುವನ್ನು ಕಂಡುಹಿಡಿದರು.