ವಿಷಯಕ್ಕೆ ಹೋಗು

ಭೈರವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಾಳಭೈರವ ಇಂದ ಪುನರ್ನಿರ್ದೇಶಿತ)

ಭೈರವನು ವಿನಾಶಕ್ಕೆ ಸಂಬಂಧಿಸಿದ ಶಿವನ ಉಗ್ರ ಅಭಿವ್ಯಕ್ತಿ. ನೇಪಾಳ, ರಾಜಸ್ಥಾನ, ಕರ್ನಾಟಕ, ತಮಿಳುನಾಡು ಮತ್ತು ಉತ್ತರಾಖಂಡದಲ್ಲಿ ಅವನು ಅತ್ಯಂತ ಪ್ರಮುಖ ದೇವತೆಗಳಲ್ಲಿ ಒಬ್ಬನು, ಮತ್ತು ಅವನು ಹಿಂದೂ ಪುರಾಣದಲ್ಲಿ ಹುಟ್ಟಿದವನು ಮತ್ತು ಹಿಂದೂಗಳು, ಬೌದ್ಧರು ಹಾಗು ಜೈನರಿಗೆ ಸಮಾನವಾಗಿ ಪವಿತ್ರನಾಗಿದ್ದಾನೆ. ಭೈರವನ ಮೂಲವನ್ನು ಶಿವ ಪುರಾಣದಲ್ಲಿ ವಿವರಿಸಲಾದ ಬ್ರಹ್ಮ ಮತ್ತು ವಿಷ್ಣುವಿನ ನಡುವಿನ ಸಂಭಾಷಣೆಗೆ ಗುರುತಿಸಬಹುದಾಗಿದೆ ಮತ್ತು ಇದರಲ್ಲಿ ವಿಷ್ಣುವು ಬ್ರಹ್ಮನಿಗೆ ಬ್ರಹ್ಮಾಂಡದ ಸರ್ವೋಚ್ಚ ಸೃಷ್ಟಿಕರ್ತನು ಯಾರೆಂದು ಕೇಳುತ್ತಾನೆ.

"https://kn.wikipedia.org/w/index.php?title=ಭೈರವ&oldid=425078" ಇಂದ ಪಡೆಯಲ್ಪಟ್ಟಿದೆ