ವಿಷಯಕ್ಕೆ ಹೋಗು

ಕಾಗಿನಲ್ಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾಗಿನಲ್ಲಿ ಗ್ರಾಮವು ಶಿಕಾರಿಪುರ ಮತ್ತು ಹೊನ್ನಾಳಿ ಮಧ್ಯದಲ್ಲಿದ್ದು, ಶಿಕಾರಿಪುರ ತಾಲ್ಲೂಕು ಶಿವಮೊಗ್ಗ ಜಿಲ್ಲೆಗೆ ಸೇರಿದ್ದಾಗಿರುತ್ತದೆ. ಊರಿನ ಸುತ್ತಮುತ್ತಲು ಬೆಟ್ಟಗುಡ್ಡಗಳಿ೦ದ ಹಾಗು ಕೆರೆಗಳಿ೦ದ ಆವ್ರತವಾಗಿದೆ. ಶಿಕಾರಿಪುರ ತಾಲೂಕಿನ ದೊಡ್ದ ಗ್ರಾಮ ಹಾಗು ಅತೀ ಸಂಖ್ಯೆಯಿಂದ ಕೂಡಿದ ಶಿಕ್ಷಕರ ಊರು.