ಕಲೂಗಾ
ಕಲೂಗ (English) Калуга (Russian) | |
---|---|
- City - | |
Location of Kaluga Oblast in Russia | |
Lua error in ಮಾಡ್ಯೂಲ್:Location_map at line 526: Unable to find the specified location map definition: "Module:Location map/data/Russia Kaluga Oblast" does not exist. | |
Coat of arms | Flag |
City Day | Second Saturday of September[ಸೂಕ್ತ ಉಲ್ಲೇಖನ ಬೇಕು] |
Administrative status (as of October 2011) | |
Country | Russia |
Federal subject | Kaluga Oblast |
Administratively subordinated to | City of Kaluga[ಸೂಕ್ತ ಉಲ್ಲೇಖನ ಬೇಕು] |
Administrative center of | Kaluga Oblast,{{{adm_ctr_of_ref}}} City of Kaluga[ಸೂಕ್ತ ಉಲ್ಲೇಖನ ಬೇಕು] |
Municipal status (as of October 2011) | |
Urban okrug | Kaluga Urban Okrug[ಸೂಕ್ತ ಉಲ್ಲೇಖನ ಬೇಕು] |
Administrative center of | Kaluga Urban Okrug{{{mun_admctr_of_ref}}} |
City Head[ಸೂಕ್ತ ಉಲ್ಲೇಖನ ಬೇಕು] | Nikolay Polezhayev[ಸೂಕ್ತ ಉಲ್ಲೇಖನ ಬೇಕು] |
Representative body | City Duma[ಸೂಕ್ತ ಉಲ್ಲೇಖನ ಬೇಕು] |
Statistics | |
Area | 170.5 km2 (65.8 sq mi)[೧] |
Population (2010 Census) | ೩,೨೪,೬೯೮ inhabitants[೨] |
- Rank in 2010 | 55th |
Density | 1,904/km2 (4,930/sq mi)*[೩] |
Time zone | MSK (UTC+03:00)[೪] |
First mentioned | 1371[ಸೂಕ್ತ ಉಲ್ಲೇಖನ ಬೇಕು] |
Postal code(s)[೫] | 248xxx |
Dialing code(s) | +7 4842[ಸೂಕ್ತ ಉಲ್ಲೇಖನ ಬೇಕು] |
ಕಲೂಗ on WikiCommons |
ಕಲೂಗಾಸೋವಿಯತ್ ದೇಶದ ರಷ್ಯನ್ ಸೋವಿಯತ್ ಫೆಡರೇಟೆಡ್ ಸಮಾಜವಾದಿ ಗಣರಾಜ್ಯದ ಒಂದು ಪಟ್ಟಣ ಮತ್ತು ಆಬ್ಲಾಸ್ಟ್ (ಪ್ರದೇಶ). ಮಾಸ್ಕೋದ ನೈಋತ್ಯಕ್ಕೆ ೧೬೦ ಕಿಮೀ ದೂರದಲ್ಲಿ ಅಕ ನದಿ ಎಡದಂಡೆಯ ಮೇಲಿದೆ. ಜನಸಂಖ್ಯೆ ೧೦,೪೧,೬೪೧ (೨೦೦೨). ವಾಜ಼್ಮ-ಟೂಲ ರೈಲುಮಾರ್ಗದಲ್ಲಿ, ಅದು ಮಾಸ್ಕೋ-ಕಿಯೆಫ್ ರೈಲುಮಾರ್ಗವನ್ನು ಸಂಧಿಸುವ ಸ್ಥಳಕ್ಕೆ ಹತ್ತಿರದಲ್ಲಿದೆ.
ಇತಿಹಾಸ
[ಬದಲಾಯಿಸಿ]ಕಲೂಗಾದ ಸ್ಥಾಪನೆಯಾದದ್ದು ೧೪ನೆಯ ಶತಮಾನದಲ್ಲಿ. ಮಸ್ಕೊವಿನ ದಕ್ಷಿಣ ಗಡಿಯಲ್ಲಿ ಟಾಟರುಗಳ ವಿರುದ್ಧವಾದ ಆಯಕಟ್ಟಿನ ಸ್ಥಳದಲ್ಲಿತ್ತು. ೧೬೦೭ರಲ್ಲಿ ಆಕ್ರಮಣಕ್ಕೊಳಗಾಗಿದ್ದು, ಅನಂತರ ಪ್ರಾಂತ್ಯಾಡಳಿತಕೇಂದ್ರವಾಗಿದ್ದ ಈ ಪಟ್ಟಣ ಕ್ರಾಂತಿಪೂರ್ವಕಾಲದ ಆಹಾರ ಧಾನ್ಯ ಮಾರಾಟ ಕೇಂದ್ರವೆನಿಸಿತ್ತು. ಇಲ್ಲಿಂದ ಮಾಸ್ಕೋಗೆ ಧಾನ್ಯ ಸಾಗುತ್ತಿತ್ತು. ೧೮೫೦ರ ದಶಕದಲ್ಲಿ ನಡೆದ ಕಾಕೇಷಿಯನ್ ದಂಗೆಯ ನಾಯಕನಾಗಿದ್ದ ಷಾಮಿಲ್ ದೇಶಭ್ರಷ್ಟನಾಗಿ ಸ್ವಲ್ಪಕಾಲ ಇಲ್ಲಿದ್ದ. ೧೯೧೪ರಲ್ಲಿ ಜರ್ಮನ್ ಸೈನಿಕರು ಮಾಸ್ಕೋ ಕಡೆಗೆ ಮುನ್ನುಗ್ಗುತ್ತಿದ್ದಾಗ ಕೆಲಕಾಲ ಈ ನಗರ ಅವರ ಆಕ್ರಮಣಕ್ಕೊಳಗಾಗಿತ್ತು.
ವಾಣಿಜ್ಯ
[ಬದಲಾಯಿಸಿ]ಯಂತ್ರೋಪಕರಣ, ಬೆಂಕಿಪೆಟ್ಟಿಗೆ, ಗಾಜು, ಪಾದರಕ್ಷೆ, ರಾಗಮಾಲಿಕೆ, ಬಟ್ಟೆ, ಪ್ಲಾಸ್ಟಕ್ ವಸ್ತುಗಳು, ಆಹಾರ ಪದಾರ್ಥಗಳು ಮುಂತಾದ ಅನೇಕ ಪದಾರ್ಥಗಳ ಕಾರ್ಖಾನೆಗಳಿವೆ.
ಹವಾಮಾನ
[ಬದಲಾಯಿಸಿ]ಕಲೂಗವು ಸಮಶೀತೋಷ್ಣ ಹವಾಮಾನವನ್ನು ಹೊಂದಿದೆ.ಬೆಚ್ಚಗಿನ ಮತ್ತು ತೇವಾಂಶಭರಿತ ಬೇಸಗೆ ಮತ್ತು ದೀರ್ಘ ಹಿಮಾಚ್ಛಾದಿತ ಚಳಿಗಾಲ ಇಲ್ಲಿಯ ಚೈಶಿಷ್ಠ್ಯ.
Kaluga, Russia (period 1961–1990)ದ ಹವಾಮಾನ ದತ್ತಾಂಶ | |||||||||||||
---|---|---|---|---|---|---|---|---|---|---|---|---|---|
ತಿಂಗಳು | ಜ | ಫೆ | ಮಾ | ಏ | ಮೇ | ಜೂ | ಜು | ಆ | ಸೆ | ಆಕ್ಟೋ | ನ | ಡಿ | ವರ್ಷ |
ಅಧಿಕ ಸರಾಸರಿ °C (°F) | −6.6 (20.1) |
−5.0 (23) |
0.4 (32.7) |
10.3 (50.5) |
18.7 (65.7) |
21.5 (70.7) |
23.0 (73.4) |
21.9 (71.4) |
15.7 (60.3) |
9.0 (48.2) |
0.7 (33.3) |
−3.7 (25.3) |
8.82 (47.88) |
Daily mean °C (°F) | −10.1 (13.8) |
−9.0 (15.8) |
−3.5 (25.7) |
5.7 (42.3) |
12.7 (54.9) |
15.8 (60.4) |
17.5 (63.5) |
16.3 (61.3) |
10.9 (51.6) |
5.4 (41.7) |
−1.9 (28.6) |
−6.6 (20.1) |
4.43 (39.98) |
ಕಡಮೆ ಸರಾಸರಿ °C (°F) | −13.5 (7.7) |
−12.9 (8.8) |
−7.4 (18.7) |
1.0 (33.8) |
6.7 (44.1) |
10.1 (50.2) |
12.0 (53.6) |
10.7 (51.3) |
6.1 (43) |
1.8 (35.2) |
−4.5 (23.9) |
−9.5 (14.9) |
0.05 (32.1) |
Average precipitation mm (inches) | 39 (1.54) |
33 (1.3) |
35 (1.38) |
39 (1.54) |
43 (1.69) |
77 (3.03) |
80 (3.15) |
71 (2.8) |
55 (2.17) |
50 (1.97) |
53 (2.09) |
55 (2.17) |
630 (24.83) |
Source: www.meteoinfo.ru
"www.meteoinfo.ru". Retrieved 3 September 2012. |
ಪ್ರೇಕ್ಷಣೀಯ ಸ್ಥಳಗಳು
[ಬದಲಾಯಿಸಿ]ಇಲ್ಲಿ ೧೮ ಮತ್ತು ೧೯ನೆಯ ಶತಮಾನಗಳ ಅನೇಕ ಅಪೂರ್ವ ಕಟ್ಟಡಗಳಿವೆ. ೧೭೭ರಲ್ಲಿ ನಿರ್ಮಾಣವಾದ ರಂಗಮಂದಿರವೂ ವಸ್ತುಸಂಗ್ರಹಾಲಯವೂ ಮುಖ್ಯವಾದವು.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- (Russian) Official website
- (English) Official website
- Article in German about Kaluga plant
- Official website of the Konstantin Tsiolkovsky State Museum of the History of Cosmonautics Archived 2009-01-29 ವೇಬ್ಯಾಕ್ ಮೆಷಿನ್ ನಲ್ಲಿ.
- Pictures of Kaluga and its surroundings
ಉಲ್ಲೇಖಗಳು
[ಬದಲಾಯಿಸಿ]- ↑ Калуги стало больше Калужский перекрёсток, 14 апреля 2011
- ↑ Russian Federal State Statistics Service (2011). "Всероссийская перепись населения 2010 года. Том 1". Всероссийская перепись населения 2010 года (2010 All-Russia Population Census) (in Russian). Federal State Statistics Service. Retrieved June 29, 2012.
{{cite web}}
: Invalid|ref=harv
(help); Unknown parameter|trans_title=
ignored (help)CS1 maint: unrecognized language (link) - ↑ The value of density was calculated automatically by dividing the 2010 Census population by the area specified in the infobox. Please note that this value may not be accurate as the area specified in the infobox does not necessarily correspond to the area of the entity proper or is reported for the same year as the population.
- ↑ Правительство Российской Федерации. Федеральный закон №107-ФЗ от 3 июня 2011 г. «Об исчислении времени», в ред. Федерального закона №248-ФЗ от 21 июля 2014 г. «О внесении изменений в Федеральный закон "Об исчислении времени"». Вступил в силу по истечении шестидесяти дней после дня официального опубликования (6 августа 2011 г.). Опубликован: "Российская газета", №120, 6 июня 2011 г. (Government of the Russian Federation. Federal Law #107-FZ of June 31, 2011 On Calculating Time, as amended by the Federal Law #248-FZ of July 21, 2014 On Amending Federal Law "On Calculating Time". Effective as of after sixty days following the day of the official publication.).
- ↑ Почта России. Информационно-вычислительный центр ОАСУ РПО. (Russian Post). Поиск объектов почтовой связи (Postal Objects Search) (Russian)
- Pages with script errors
- Pages using gadget WikiMiniAtlas
- Pages with unresolved properties
- Pages using the JsonConfig extension
- CS1 errors: unsupported parameter
- CS1 errors: invalid parameter value
- CS1 maint: unrecognized language
- Articles containing Russian-language text
- Articles with Russian-language external links
- Coordinates on Wikidata
- Articles with unsourced statements from May 2010
- Articles with invalid date parameter in template
- Convert invalid options
- Pages using Official website with unknown parameters
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು