ವಿಷಯಕ್ಕೆ ಹೋಗು

ಕರುಣೆ ಇಲ್ಲದ ಕಾನೂನು (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರುಣೆ ಇಲ್ಲದ ಕಾನೂನು (ಚಲನಚಿತ್ರ)
ಕರುಣೆ ಇಲ್ಲದ ಕಾನೂನು
ನಿರ್ದೇಶನಕೆ.ಎಸ್.ಎಲ್.ಸ್ವಾಮಿ
ನಿರ್ಮಾಪಕಗಿರಿಜಾ
ಕಥೆಕೆ.ಬಾಲಚಂದರ್
ಪಾತ್ರವರ್ಗಪ್ರಭಾಕರ್, ಶ್ರೀಪ್ರಿಯ, ಅಶೋಕ್, ಚಂದ್ರಶೇಖರ್ (ಕೆನಡಾ ಚಂದ್ರು), ಲೋಕೇಶ್
ಸಂಗೀತಶಂಕರ್ ಗಣೇಶ್
ಛಾಯಾಗ್ರಹಣಬಿ.ಪುರುಷೋತ್ತಮ್
ಬಿಡುಗಡೆಯಾಗಿದ್ದು೧೯೮೩
ಚಿತ್ರ ನಿರ್ಮಾಣ ಸಂಸ್ಥೆಚಾಮುಂಡೇಶ್ವರಿ ಫಿಲಂಸ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ಪಿ.ಬಿ.ಶ್ರೀನಿವಾಸ್

ಕರುಣೆ ಇಲ್ಲದ ಕಾನೂನು , ಕೆ.ಎಸ್.ಎಲ್.ಸ್ವಾಮಿ ನಿರ್ದೇಶನ ಮತ್ತು ಗಿರಿಜಾ ನಿರ್ಮಾಪಣ ಮಾಡಿರುವ ೧೯೮೩ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಶಂಕರ್ ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್ ಮತ್ತು ಶ್ರೀಪ್ರಿಯ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[][]

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ಪ್ರಭಾಕರ್
  • ನಾಯಕಿ(ಯರು) = ಶ್ರೀಪ್ರಿಯ
  • ಅಶೋಕ್
  • ಚಂದ್ರಶೇಖರ್ (ಕೆನಡಾ ಚಂದ್ರು)
  • ಲೋಕೇಶ್

ಉಲ್ಲೇಖಗಳು

[ಬದಲಾಯಿಸಿ]