ವಿಷಯಕ್ಕೆ ಹೋಗು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಪ್ರಶಸ್ತಿಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ ಪ್ರಶಸ್ತಿಗಳು

[ಬದಲಾಯಿಸಿ]
  1. ನಿಜಗುಣ ಪುರಂದರ ಪ್ರಶಸ್ತಿ—ರೂ.3 ಲಕ್ಷ
  2. ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ—ರೂ.3 ಲಕ್ಷ
  3. ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ—ರೂ.3 ಲಕ್ಷ
  4. ಜಾನಪದ ಶ್ರೀ ಪ್ರಶಸ್ತಿ—ರೂ.3 ಲಕ್ಷ
  5. ಶಾಂತಲಾ ನಾಟ್ಯ ಪ್ರಶಸ್ತಿ—ರೂ.3 ಲಕ್ಷ
  6. ಜಕಣಾಚಾರಿ ಪ್ರಶಸ್ತಿ—ರೂ.3 ಲಕ್ಷ
  7. ಸಂತ ಶಿಶುನಾಳ ಶರೀಫ್ ಪ್ರಶಸ್ತಿ—ರೂ.3 ಲಕ್ಷ
  8. ಕುಮಾರವ್ಯಾಸ ಪ್ರಶಸ್ತಿ—ರೂ.5 ಲಕ್ಷ
  9. ಪಂಪ ಪ್ರಶಸ್ತಿ—ರೂ.3 ಲಕ್ಷ
  10. ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ—ರೂ.3 ಲಕ್ಷ
  11. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ—ರೂ.3 ಲಕ್ಷ
  12. ಬಿ. ವಿ. ಕಾರಂತ ಪ್ರಶಸ್ತಿ—ರೂ.3 ಲಕ್ಷ
  13. ಟಿ. ಚೌಡಯ್ಯ ಪ್ರಶಸ್ತಿ—ರೂ.3 ಲಕ್ಷ
  14. ಬಸವ ಪುರಸ್ಕಾರ ರಾಷ್ರೀಯ ಪ್ರಶಸ್ತಿ ಪ್ರಶಸ್ತಿ—ರೂ.10 ಲಕ್ಷ
  15. ಕರ್ನಾಟಕ ರತ್ನ—೫೦ ಗ್ರಾಂ ಚಿನ್ನದ ಪದಕ
  16. ರಾಜ್ಯ ಸಂಗೀತ ವಿದ್ವಾನ್ ಗೌರವ ಪ್ರಶಸ್ತಿ - ಮಾಸಿಕ ಗೌರವ ಧನ ರೂ.೨೦೦೦/-.

ಪ್ರಶಸ್ತಿ ಪ್ರದಾನ

[ಬದಲಾಯಿಸಿ]
2009 ರ ಪ್ರಶಸ್ತಿ: ಹೊಸಹಳ್ಳಿಯ ಶ್ರೀ ಕೇಶವಮೂರ್ತಿಯವರಿಗೆಕೊಟ್ಟಿದೆ.
2010 ರ ಪ್ರಶಸ್ತಿ: ಮತ್ತೂರಿನ ರಘುಪತಿ ಶಾಸ್ತ್ರಿ
2011 ರ ಪ್ರಶಸ್ತಿ :ತಿಪಟೂರು ಎಚ್.ಕೆ. ರಾಮಸ್ವಾಮಿ
2012 ರ ಕುಮಾರವ್ಯಾಸ ಪ್ರಶಸ್ತಿಯನ್ನು ಹೊಸಹಳ್ಳಿ ಮತ್ತೂರು ಶ್ರೀ ಮಾರ್ಕಾಂಡೇಯ ಅವಧಾನಿ ವ್ಯಾಖ್ಯಾನಕಾರರು ಇವರಿಗೆ ಕೊಟ್ಟಿದೆ.ಪ್ರಶಸ್ತಿ ಫಲಕ,ಏಲಕ್ಕಿಹಾರ, ಮೈಸೂರು ಪೇಟ, ಕುಮಾವ್ಯಾಸನ ಪುತ್ಥಳಿ ಮತ್ತು ೩ ಲಕ್ಷ ರೂಪಾಯಿ ಇವು ಸನ್ಮಾನದ ಕೊಡಿಗೆ.(೨೩-೫-೨೦೧೪ ರಂದು ಕೊಡಲಾಗಿದೆ)
೨೦೧೨-(2012 )ರ ಪಂಪ ಪ್ರಶಸ್ತಿಯನ್ನು (೮-೬-೨೦೧೪/8-6-2014)ಶ್ರೀ ಕೈಯಾರ ಕಿಂಙಣ್ಣ ರೈ (ವಯಸ್ಸು 100 /೧೦೦ ವರ್ಷ)ಗೆ ಕೊಟ್ಟಿದೆ.

೨೦೧೧-೧೨ ರ ಪ್ರಶಸ್ತಿಗಳು(ದಿ.೨೩-೫-೨೦೧೪ ರವೀಂದ್ರ ಕಲಾಕ್ಷೇತ್ರ-ವರದಿ,ಗಮಕಸಂಪದ-ಜೂನ್ ೧೪/೨೦೧೪ ಸಂಪುಟ-೧೧,ಸಂಚಿಕೆ-೨)

  1. ೧.ಶ್ರೀಸಂಗಮೇಶ್ವರ ಗುರವ-1. ನಿಜಗಣ ಪುರಂಧರ ಪ್ರಶಸ್ತಿ—ರೂ.3 ಲಕ್ಷ
  2. ೨.ಲಕ್ಷ್ಮಿಬಾಯಿಏಣಗಿ—2. ಡಾ.ಗುಬಿ ವೀರಣ್ನ ಪ್ರಶಸ್ತಿ—ರೂ.3 ಲಕ್ಷ
  3. ೩.ಯು. ಭಾಸ್ಕರ ರಾವ್—3. ವರ್ಣಶಿಲ್ಪಿ ವೆಂಟಪ್ಪ ಪ್ರಶಸ್ತಿ—ರೂ.3 ಲಕ್ಷ
  4. ೫.ಡಾ.ವಸುಂಧರಾ ದೊರೈರಾಜ್—5. ಶಾಂತಲಾ ನಾಟ್ಯ ಪ್ರಶಸ್ತಿ—ರೂ.3 ಲಕ್ಷ
  5. ೬.ಜೆ.ಬಿ. ಹಂಸಾನಂದಾಚಾರ್ಯ—6. ಜಕಣಾಚಾರಿ ಪ್ರಶಸ್ತಿ—ರೂ.3 ಲಕ್ಷ
  6. ೭.ಡಾ. ಎ.ಸೋಮಸುಂದರಂ -ಸಂತ ಶಿಶುನಾಳ
  7. ೧೦.ಡಾಸುಮಿತ್ರಾಬಾಯಿ-10. ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ—ರೂ.3 ಲಕ್ಷ
  8. ೧೩. ಪ್ರೊ..ಆರ್ ವಿಶ್ವೇಶ್ವರನ್,--13. ಟಿ.ಚೌಡಯ್ಯ ಪ್ರಶಸ್ತಿ—ರೂ.3 ಲಕ್ಷ
  9. --ಕುಂ.ವೀರಭದ್ರಪ್ಪ—ಕುಂದಣಗಾರ ಪ್ರಶಸ್ತಿ

[]

2016ನೇ ಸಾಲಿನ ಪ್ರಶಸ್ತಿಗಳು

[ಬದಲಾಯಿಸಿ]
  • 2016ನೇ ಸಾಲಿನ ಪಂಪ ಪ್ರಶಸ್ತಿಗೆ ಹಿರಿಯ ಸಂಶೋಧಕ ಡಾ. ಹಂ.ಪ. ನಾಗರಾಜಯ್ಯ ಮತ್ತು
  • ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿಗೆ ಸಾಹಿತಿ ಶಾಂತಿ ನಾಯಕ ಅವರನ್ನು ಆಯ್ಕೆ ಮಾಡಲಾಗಿದೆ.
  • ಇತರೆ ಪ್ರಶಸ್ತಿಗಳಿಗೆ ಆಯ್ಕೆಯಾದವರ ವಿವರ:
  • ಪ್ರೊ. ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ : ಹಸನ್‌ ನಯೀಂ ಸುರಕೋಡ
  • ಸಂಗೊಳ್ಳಿ ರಾಯಣ್ಣ ಪ್ರಶಸ್ತಿ : ಡಾ. ಚೆನ್ನಣ್ಣ ವಾಲೀಕಾರ
  • ಸಂತ ಶಿಶುನಾಳ ಷರೀಫ ಪ್ರಶಸ್ತಿ : ವೈ.ಕೆ. ಮುದ್ದುಕೃಷ್ಣ
  • ನಿಜಗುಣ ಪುರಂದರ ಪ್ರಶಸ್ತಿ : ಗಣಪತಿ ಭಟ್‌ ಹಾಸಣಗಿ
  • ಕುಮಾರವ್ಯಾಸ ಪ್ರಶಸ್ತಿ : ಎನ್‌.ಆರ್‌. ಜ್ಞಾನಮೂರ್ತಿ
  • ಈ ಎಲ್ಲಾ ಪ್ರಶಸ್ತಿಗಳು ತಲಾ ರೂ.3 ಲಕ್ಷ ನಗದು ಪುರಸ್ಕಾರ, ಸ್ಮರಣಿಕೆ ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿರುತ್ತವೆ. ಪ್ರಶಸ್ತಿ ಪ್ರದಾನ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಉಮಾಶ್ರೀ ತಿಳಿಸಿದ್ದಾರೆ.[]

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ (ವರದಿ ಪ್ರಜಾವಾಣಿ ೭-೬-೨೦೧೪)

ಉಲ್ಲೇಖಗಳು

[ಬದಲಾಯಿಸಿ]
  1. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ (ವರದಿ ಪ್ರಜಾವಾಣಿ ೭-೬-೨೦೧೪)
  2. ಹಂಪನಾಗೆ ಪಂಪ ಪ್ರಶಸ್ತಿ;ಪ್ರಜಾವಾಣಿ ವಾರ್ತೆ;11 Jan, 2017