ಕಕ್ಕಚಾಲ್
ಗೋಚರ
ಕಕ್ಕಚಾಲ್ | |
|---|---|
![]() | |
| Government | |
| • Body | ಕುತ್ತಿಕೋಲು ಗ್ರಾಮ ಪಂಚಾಯತ್ |
| Time zone | +೫.೩೦ |
| Vehicle registration | ಕೆ.ಎಲ್ - ೧೪ |
ಕಕ್ಕಚಾಲ್ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬಂದಡ್ಕ ಗ್ರಾಮ ಮತ್ತು ಕುತ್ತಿಕೋಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಒಂದು ಸಣ್ಣ ಸ್ಥಳವಾಗಿದೆ.
ಪ್ರಾದೇಶಿಕ ಜನರು ಮಾತನಾಡುವ ಭಾಷೆಗಳು
[ಬದಲಾಯಿಸಿ]ಧಾರ್ಮಿಕ ಕೇಂದ್ರಗಳು
[ಬದಲಾಯಿಸಿ]- ಕಟ್ಟಕೋಡಿ ಶ್ರೀ ವಿಷ್ಣುಮೂರ್ತಿ ಮತ್ತು ಧರ್ಮದೈವದ ದೈವಸ್ಥಾನ
- ಮಕ್ಕಟ್ಟಿ ಶ್ರೀ ವಿಷ್ಣುಮೂರ್ತಿ ಮತ್ತು ಧರ್ಮದೈವದ ದೈವಸ್ಥಾನ
ಜನಸಂಖ್ಯಾಶಾಸ್ತ್ರ
[ಬದಲಾಯಿಸಿ]ಕಕ್ಕಚಾಲ್‌ನಲ್ಲಿ ಸುಮಾರು 500 ಜನರು ವಾಸಿಸುತ್ತಿದ್ದಾರೆ.
ಸಾರಿಗೆ
[ಬದಲಾಯಿಸಿ]ಕೇರಳದ ಮಲೆನಾಡ ಹೆದ್ದಾರಿ (SH-59) ರ ಬಂದಡ್ಕ - ಕೋಳಿಚ್ಚಾಲ್ ರಸ್ತೆಯು ಈ ಗ್ರಾಮದ ಮೂಲಕ ಹಾದು ಹೋಗುತ್ತದೆ.
ಸಮೀಪದ ಸ್ಥಳಗಳು
[ಬದಲಾಯಿಸಿ]- ಬಂದಡ್ಕ
- ಚೂರಿತ್ತೋಡ್
- ಮಾನಡ್ಕ
- ಮಾಣಿಮೂಲೆ
- ಬಿಲ್ಲಾರಮಜಲು
ಉಲ್ಲೇಖಗಳು
[ಬದಲಾಯಿಸಿ]
ಈ ಲೇಖನವು ಯಾವುದೇ ಮೂಲಗಳನ್ನು ಉಲ್ಲೇಖಿಸಿಲ್ಲ. |
ವರ್ಗಗಳು:
- Pages using infobox mapframe without shape links in Wikidata
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- Articles lacking sources
- All articles lacking sources
- Pages needing interwikilinks
- ಭಾರತದ ಗ್ರಾಮಗಳು
- ನಕ್ಷೆಗಳಿರುವ ಪುಟಗಳು
