ಕಂಚಿನ ಪದಕ
ಕಂಚಿನ ಪದಕ ಇದು ಸಾಂಘಿಕ ಕ್ರೀಡೆಗಳಲ್ಲಿ ಮೂರನೇಯ ಸ್ಥಾನವನ್ನು ಪಡೆಯುವವರಿಗೆ ನೀಡುವ ಪದಕವಾಗಿದೆ. ಒಲಿಂಪಿಕ್ ಕ್ರೀಡಾಕೂಟಗಳು, ಏಷಿಯನ್ ಕ್ರೀಡಾಕೂಟಗಳು, ಕಾಮನ್ ವೆಲ್ತ್ ಕ್ರೀಡೆಗಳು ಇಂಥವೆ ಸ್ಪರ್ಧೆಯಲ್ಲಿ ಮೂರನೇಯ ಸ್ಥಾನವನ್ನು ಪಡೆದವರಿಗೆ ಕಂಚಿನ ಪದಕವನ್ನು ನೀಡುತ್ತಾರೆ. ಈ ಪದ್ಧತಿಯನ್ನು ೧೯೦೪ರ ಸೇಂಟ್ ಲೂಯಿಸ್ ಒಲಿಂಪಿಕ್ ಪಂದ್ಯಾವಳಿಯಿಂದ ಪ್ರಾರಂಭಿಸಲಾಯಿತು.