ವಿಷಯಕ್ಕೆ ಹೋಗು

ಒಂದೇ ಗೂಡಿನ ಹಕ್ಕಿಗಳು (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

thumb|ಕನ್ನಡ ಚಲನ ಚಿತ್ರ

ಒಂದೇ ಗೂಡಿನ ಹಕ್ಕಿಗಳು (ಚಲನಚಿತ್ರ)
ಒಂದೇ ಗೂಡಿನ ಹಕ್ಕಿಗಳು
ನಿರ್ದೇಶನರಾಜಾಚಂದ್ರ
ನಿರ್ಮಾಪಕದ್ವಾರಕೀಶ್
ಕಥೆವಿಷು ಕುಮಾರ್
ಪಾತ್ರವರ್ಗಪ್ರಭಾಕರ್, ವಿಕ್ರಮ್, ಲಕ್ಷ್ಮಿ, ಶುಭ, ಸತೀಶ್, ವಿಜಯರಂಜಿನಿ, ಉಮಾಶ್ರೀ, ಲೋಕನಾಥ್
ಸಂಗೀತವಿಜಯಾನಂದ್
ಛಾಯಾಗ್ರಹಣಬಿ.ಎಸ್.ಬಸವರಾಜ್
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆದ್ವಾರಕೀಶ್ ಫಿಲಂಸ್

ಒಂದೇ ಗೂಡಿನ ಹಕ್ಕಿಗಳು, ರಾಜಾಚಂದ್ರ ನಿರ್ದೇಶನ ಮತ್ತು ದ್ವಾರಕೀಶ್ ನಿರ್ಮಾಪಣ ಮಾಡಿರುವ ೧೯೮೭ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ವಿಜಯಾನಂದ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಪ್ರಭಾಕರ್ , ವಿಕ್ರಮ್ ಮತ್ತು ಲಕ್ಷ್ಮಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[][]

ಪಾತ್ರವರ್ಗ

[ಬದಲಾಯಿಸಿ]
  • ನಾಯಕ(ರು) = ಪ್ರಭಾಕರ್ , ವಿಕ್ರಮ್
  • ನಾಯಕಿ(ಯರು) = ಲಕ್ಷ್ಮಿ
  • ಶುಭ
  • ಸತೀಶ್
  • ವಿಜಯರಂಜಿನಿ
  • ಉಮಾಶ್ರೀ
  • ಲೋಕನಾಥ್

ಹಾಡಗಳು

[ಬದಲಾಯಿಸಿ]
  • ಮನಸು ಮನಸು ಬೆರೆತ ಮೇಲೆ
  • ಅಣ್ಣ ಅತ್ತಿಗೆ
  • ಒಂದೇ ಗೂಡಿನ ಹಕ್ಕಿಗಳೆಲ್ಲ
  • ನನ್ನ ಕಂದ

ಉಲ್ಲೇಖಗಳು

[ಬದಲಾಯಿಸಿ]