ವಿಷಯಕ್ಕೆ ಹೋಗು

ಐಸೊಪ್ರೊಪೈಲ್ ಈಥರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
{
ಐಸೊಪ್ರೊಪೈಲ್ ಈಥರ್
ಹೆಸರುಗಳು
Other names
Diisopropyl oxide, 2-Isopropoxy propane
ಗುಣಗಳು
ಆಣ್ವಿಕ ಸೂತ್ರ C6H14O
ಮೋಲಾರ್ ದ್ರವ್ಯರಾಶಿ ೧೦೨.೧೭ g mol−1
ಸಾಂದ್ರತೆ 0.725 g/ml
ಕರಗು ಬಿಂದು

−60 °C, 213 K, -76 °F

ಕುದಿ ಬಿಂದು

68.5 °C, 342 K, 155 °F

ಕರಗುವಿಕೆ ನೀರಿನಲ್ಲಿ 2 g/L at 20 °C
Hazards
ಇಯು ವರ್ಗೀಕರಣ {{{value}}}
ಚಿಮ್ಮು ಬಿಂದು
(ಫ್ಲಾಶ್ ಪಾಯಿಂಟ್)
443 °C (829 °F; 716 K)
Lethal dose or concentration (LD, LC):
8470 mg/kg (rat, oral)
5000-6500 mg/kg (rabbit, oral)
38,138 ppm (rat)
30,840 ppm (rabbit)
28,486 ppm (rabbit"Isopropyl ether". Immediately Dangerous to Life and Health Concentrations (IDLH). National Institute for Occupational Safety and Health (NIOSH).
US health exposure limits (NIOSH):
REL (Recommended)
TWA 500 ppm (2100 mg/m3)[]
IDLH (Immediate danger)
1400 ppm[]
Except where otherwise noted, data are given for materials in their standard state (at 25 °C [77 °F], 100 kPa).

>

Infobox references

ಐಸೊಪ್ರೊಪೈಲ್ ಈಥರ್: ಕರ್ಪುರದ ವಾಸನೆಯಿರುವ ಬಣ್ಣವಿಲ್ಲದ ದ್ರವವಸ್ತು. ಅಣುಸೂತ್ರ ರಚನಾಸೂತ್ರ C=6 | H=14 | O=1. 200 ಸೆಂ. ಉಷ್ಣತೆಯಲ್ಲಿ ಇದರ ಸಾಂದ್ರತೆ 0.725. ಕುದಿಯುವ ಬಿಂದು 67.50 ಸೆಂ. ನೀರಿನಲ್ಲಿ ಅದ್ರಾವ್ಯ. ಅನೇಕ ಆಗಾರ್ಯ್‌ನಿಕ್ ಲೀನಕಾರಿಗಳೊಡನೆ ಬೆರೆಯುತ್ತದೆ. ಐಸೊಪ್ರೊಪೈಲ್ ಆಲ್ಕೊಹಾಲಿನ ತಯಾರಿಕೆಯಲ್ಲಿ ಉಪವಸ್ತುವಾಗಿ ದೊರೆಯುವುದು. ಈ ಆಲ್ಕೊಹಾಲನ್ನು ಪ್ರಬಲ ಸಲ್ಫ್ಯೂರಿಕ್ ಆಮ್ಲದೊಂದಿಗೆ ಕಾಯಿಸಿ ಐಸೊಪ್ರೊಪೈಲ್ ಈಥರನ್ನು ಪಡೆಯಬಹುದು. ದೀರ್ಘಾವಧಿ ಕೂಡಿಟ್ಟಾಗ ಈಥೈಲ್ ಈಥರಿನಂತೆ ಇದೂ ಪರಾಕ್ಸೈಡುಗಳನ್ನು ಕೊಡುವುದು. ಕೀಲೆಣ್ಣೆಗಳಲ್ಲಿರುವ ಮೇಣಗಳನ್ನು ಲೀನಮಾಡಿಕೊಂಡು ನಿವಾರಿಸಲು ಇದು ಸಹಾಯಕವಾಗಿದೆ. ಕೊಬ್ಬು ಮತ್ತು ತೈಲಗಳ ಶುದ್ಧೀಕರಣದಲ್ಲೂ ಇದರ ಉಪಯೋಗ ಇದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
  1. ೧.೦ ೧.೧ ಉಲ್ಲೇಖ ದೋಷ: Invalid <ref> tag; no text was provided for refs named NIOSH