ಏಳು ಸುತ್ತಿನ ಕೋಟೆ (ಚಲನಚಿತ್ರ)
ಗೋಚರ
| ಏಳು ಸುತ್ತಿನ ಕೋಟೆ (ಚಲನಚಿತ್ರ) | |
|---|---|
| ಏಳು ಸುತ್ತಿನ ಕೋಟೆ | |
| ನಿರ್ದೇಶನ | ಬಿ.ಸಿ.ಗೌರಿಶಂಕರ್ |
| ನಿರ್ಮಾಪಕ | ಸಾ.ರಾ.ಗೋವಿಂದು |
| ಚಿತ್ರಕಥೆ | ಬಿ.ಸಿ.ಗೌರಿಶಂಕರ್, ಹೇಮರಾಜ್, ಸುಧೀಂದ್ರ |
| ಕಥೆ | ಬಿ.ಸಿ.ಗೌರಿಶಂಕರ್ |
| ಸಂಭಾಷಣೆ | ಸು.ರುದ್ರಮೂರ್ತಿ ಶಾಸ್ತ್ರಿ, ಹೇಮರಾಜ್, ಸುಧೀಂದ್ರ |
| ಪಾತ್ರವರ್ಗ | ಅಂಬರೀಶ್ ಗೌತಮಿ ಸುಂದರ ಕೃಷ್ಣ ಅರಸ್, ಶಾಂತಮ್ಮ, ಕಾವ್ಯ, ರಮೇಶ್, ನಾಗೇಶ್ ಕಶ್ಯಪ್ |
| ಸಂಗೀತ | ಎಲ್.ವೈದ್ಯನಾಥನ್ |
| ಛಾಯಾಗ್ರಹಣ | ಬಿ.ಸಿ.ಗೌರಿಶಂಕರ್ |
| ಸಂಕಲನ | ವಿ.ಸುಬ್ರಹ್ಮಣ್ಯ |
| ಬಿಡುಗಡೆಯಾಗಿದ್ದು | ೧೯೮೮ |
| ನೃತ್ಯ | ಉಡುಪಿ ಜಯರಾಂ |
| ಸಾಹಸ | ವೈ.ಶಿವಯ್ಯ |
| ಚಿತ್ರ ನಿರ್ಮಾಣ ಸಂಸ್ಥೆ | ಗಾಯತ್ರಿ ಚಿತ್ರಾಲಯ |
| ಸಾಹಿತ್ಯ | ಸು.ರುದ್ರಮೂರ್ತಿ ಶಾಸ್ತ್ರಿ, ದೊಡ್ಡರಂಗೇಗೌಡ, ಲಕ್ಷ್ಮೀನಾರಾಯಣ ಭಟ್, ಸಿದ್ಧಲಿಂಗಯ್ಯ, ವಿ.ಮನೋಹರ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಾಣಿ ಜಯರಾಂ, ರತ್ನಮಾಲಾ ಪ್ರಕಾಶ್ |