ಎಸ್.ಪಿ.ಸಾಂಗ್ಲಿಯಾನ ಭಾಗ-೨

ವಿಕಿಪೀಡಿಯ ಇಂದ
Jump to navigation Jump to search
ಎಸ್.ಪಿ.ಸಾಂಗ್ಲಿಯಾನ ಭಾಗ-೨
ಎಸ್.ಪಿ.ಸಾಂಗ್ಲಿಯಾನ ಭಾಗ-೨
ನಿರ್ದೇಶನಪಿ.ನಂಜುಂಡಪ್ಪ
ನಿರ್ಮಾಪಕಕೃಷ್ಣರಾಜು
ಚಿತ್ರಕಥೆಕೆ.ವಿ.ರಾಜು
ಕಥೆಪಿ.ನಂಜುಂಡಪ್ಪ
ಸಂಭಾಷಣೆಕು.ನಾಗಭೂಷಣ್
ಪಾತ್ರವರ್ಗಶಂಕರನಾಗ್ ಭವ್ಯ ಶಿವರಂಜಿನಿ, ದೇವರಾಜ್, ಅಶೋಕ್, ವಜ್ರಮುನಿ, ಮಾಸ್ಟರ್ ಮಂಜುನಾಥ್
ಸಂಗೀತಹಂಸಲೇಖ
ಛಾಯಾಗ್ರಹಣಮಲ್ಲಿಕಾರ್ಜುನ್
ಸಂಕಲನಕೆ.ಬಾಲು
ಬಿಡುಗಡೆಯಾಗಿದ್ದು೧೯೯೦
ನೃತ್ಯಚಿನ್ನಿ ಪ್ರಕಾಶ್
ಸಾಹಸಸಾಹುಲ್
ಚಿತ್ರ ನಿರ್ಮಾಣ ಸಂಸ್ಥೆಸ್ವರ್ಣಗಿರಿ ಮೂವೀಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೆ.ಜೆ.ಯೇಸುದಾಸ್, ವಾಣಿ ಜಯರಾಂ, ಮಂಜುಳಾ ಗುರುರಾಜ್

ಎಸ್.ಪಿ.ಸಾಂಗ್ಲಿಯಾನ - ೧೯೯೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ಕಥೆ ಮತ್ತು ನಿರ್ದೇಶನ ಮಾಡಿದವರು ಪಿ.ನಂಜುಂಡಪ್ಪ. ಇದು ೧೯೮೮ರ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆದ ಬ್ಲಾಕ್‌ಬಸ್ಟರ್ 'ಸಾಂಗ್ಲಿಯಾನ' ಚಿತ್ರದ ಉತ್ತರ ಭಾಗವಾಗಿದೆ. ಈ ಚಿತ್ರದಲ್ಲಿ ಶಂಕರನಾಗ್, ಭವ್ಯ ಮತ್ತು ಶಿವರಂಜಿನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹಂಸಲೇಖರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ.

ಹಾಡುಗಳು[ಬದಲಾಯಿಸಿ]

 • ಟುಟು ಟುಟು ಟೂಟುಟು ನಿನ್ನ ಜೊತೆ ನಾ
 • ಮೇರು ಗಿರಿಯಾಣೆ ನೀಲಿ ಕಡಲಾಣೆ ನೀನು ವಧುವಾದೆ
 • ರಾಮಯ್ಯ ರಾಮಯ್ಯ ನೀ
 • ಮೈಯೆಲ್ಲ ಕಣ್ಣಿದ್ದ ಒಬ್ಬ ಶೂರನೊ

ಪಾತ್ರ[ಬದಲಾಯಿಸಿ]

 • ಶಂಕರನಾಗ್ - ಸಾಂಗ್ಲಿಯಾನ
 • ಭವ್ಯ
 • ಶಿವರಂಜಿನಿ
 • ದೇವರಾಜ್
 • ಅಶೋಕ್
 • ಮುಖ್ಯಮಂತ್ರಿ ಚಂದ್ರು
 • ವಜ್ರಮುನಿ
 • ಮಾಸ್ಟರ್ ಮಂಜುನಾಥ್
 • ಜೈ ಜಗದೀಶ್
 • ಶಶಿಕುಮಾರ್
 • ಅವಿನಾಶ್
 • ಲೋಹಿತಾಶ್ವ
 • ಸುಧೀರ್
 • ಮೈಸೂರು ಲೋಕೇಶ್
 • ಸದಾಶಿವ ಬ್ರಹ್ಮಾವರ್
 • ದಿನೇಶ್