ಎನ್.ಎಸ್.ತಾರಾನಾಥ

ವಿಕಿಪೀಡಿಯ ಇಂದ
Jump to navigation Jump to search

ಡಾ|ಎನ್.ಎಸ್.ತಾರಾನಾಥ ಇವರು ೧೯೫೩ ನವಂಬರ ೮ರಂದು ಮೈಸೂರಿನಲ್ಲಿ ಜನಿಸಿದರು. ಇವರ ತಾಯಿ ಲೀಲಾವತಿ ; ತಂದೆ ಎನ್.ಎಸ್.ಸೀತಾರಾಮು. ಇವರು ಕನ್ನಡ‍ದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ಅಂಚೆ ತೆರಪಿನ ಶಿಕ್ಷಣದಲ್ಲಿ ಉಪನ್ಯಾಸಸಕರಾಗಿದ್ದಾರೆ.

ಇವರ ಕೃತಿಗಳು:

  • ಶೋಧನ ಲೋಕ
  • ಪರಿಶೋಧನ
  • ಸಾಹಿತ್ಯ ಲೋಕ