ಉಷಾ ಮಂಗೇಶ್ಕರ್

ವಿಕಿಪೀಡಿಯ ಇಂದ
Jump to navigation Jump to search
ಉಷಾ ಮಂಗೇಶ್ಕರ್
Usha Mangeshkar 2007 - still 19426 crop.jpg
ಹಿನ್ನೆಲೆ ಮಾಹಿತಿ
ಜನನ (1935-12-15) 15 December 1935 (age 84)
ಬಾಂಬೆ, ಬಾಂಬೆ ಪ್ರೆಸಿಡಿನ್ಸಿ, ಬ್ರಿಟೀಷ್ ಭಾರತ
ಶೈಲಿ/ಗಳುಭಾರತೀಯ ಶಾಸ್ತ್ರೀಯ ಸಂಗೀತ, ಹಿನ್ನೆಲೆ ಗಾಯಕಿ
ವೃತ್ತಿಗಳುಹಾಡುಗಾರ್ತಿ
ವಾಧ್ಯಗಳುಗಾಯನ
ಸಕ್ರಿಯ ವರುಷಗಳು1954–

ಉಷಾ ಮಂಗೇಶ್ಕರ್ ಅವರು ಹಿಂದಿ, ಬಂಗಾಳಿ, ಮರಾಠಿ, ಕನ್ನಡ, ನೇಪಾಳಿ, ಗುಜರಾತಿ ಮತ್ತು ಅಸ್ಸಾಮಿ ಹಾಡುಗಳಿಗೆ ಧ್ವನಿಮುದ್ರಿಸಿದ ಭಾರತೀಯ ಮಹಿಳೆ.[೧]

ವೈಯಕ್ತಿಕ ಜೀವನ[ಬದಲಾಯಿಸಿ]

ಉಷಾ ಮಂಗೇಶ್ಕರ್ ಅವರು ಪಂಡಿತ್ ದೀನನಾಥ್ ಮಂಗೇಶ್ಕರ್ ಮತ್ತು ಸೇವಂತಿ (ಶೂಧಮತಿ) ಅವರ ಎರಡನೇ ಕಿರಿಯ ಮಗಳು. ಆಶಾ ಭೋಂಸ್ಲೆ ಮತ್ತು ಮೀನಾ ಖಡಿಕಾರ್ ಇವರ ಕಿರಿಯ ಹಾಗೂ ಹಿರಿಯ ಸಹೋದರಿಯರು, ಹಿರಿಯಣ್ಣ ಹೃದಯನಾಥ್ ಮಂಗೇಶ್ಕರ್[೨]. ೧೯೭೫ ರಲ್ಲಿ ಜೈ ಸಂತೋಷಿ ಮಾ ಚಿತ್ರದ ಕೆಲವು ಭಕ್ತಿಗೀತೆಗಳನ್ನು ಹಾಡಿದ ನಂತರ ಅವರು ಹಿನ್ನೆಲೆ ಗಾಯಕಿಯಾಗಿ ಬೆಳಕಿಗೆ ಬಂದರು. ಆ ಚಿತ್ರದಲ್ಲಿನ "ಮೈನ್ ಟು ಆರ್ಟಿ" ಎಂಬ ಹಾಡಿಗಾಗಿ ಫಿಲ್ಮ್ಫೇರ್ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು.

ವೃತ್ತಿಜೀವನ[ಬದಲಾಯಿಸಿ]

ಉಷಾ ಚಿತ್ರಕಲೆಯಲ್ಲೂ ಸಹ ಬಲವಾದ ಆಸಕ್ತಿ ಹೊಂದಿದ್ದರು. ಅವಳ ಪ್ರಸಿದ್ಧ ಹಾಡು "ಮುಂಗ್ಲಾ",ಅವರ ಮರಾಠಿ ಚಿತ್ರ ಪಿಂಜಾರ ಗೀತೆಗಳಿಗೆ ಹೆಸರುವಾಸಿಯಾಗಿದೆ. ಅವರು ದೂರದರ್ಶನಕ್ಕಾಗಿ ಫೂಲ್ವಂತಿ ಎಂಬ ಸಂಗೀತ ನಾಟಕವನ್ನು ಸಹ ನಿರ್ಮಿಸಿದ್ದರು.

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳ[ಬದಲಾಯಿಸಿ]

  • ೧೯೭೫ ರಲ್ಲಿ ಜೈ ಸಂತೋಶಿ ಮಾ ಚಿತ್ರಕ್ಕೆ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಬಿಎಫ್ಜೆಎ ಪ್ರಶಸ್ತಿ ನೀಡಾಲಾಯಿತು. ಅದೇ ಚಿತ್ರದ "ಮೇನ್ ಟು ಆರ್ಟಿ" ಎಂಬ ಹಾಡು ಫಿಲ್ಮ್ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
  • ೧೯೭೭ ರ ಇನ್ಕಾರ್ ಚಿತ್ರದ "ಮಂಗ್ತಾ ಹೈ ತು ಆಜಾ" ಹಾಡಿಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.
  • ೧೯೮೦ ರಲ್ಲಿ ಇನ್ಕಾರ್ ಚಿತ್ರದ "ಹಮ್ಸೆ ನಾಜರ್ ತೊ ಮಿಲಾವೊ" ಗಾಗಿ ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿಗಾಗಿ ಫಿಲ್ಮ್ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದೆ.

ಜನಪ್ರಿಯ ಗೀತೆಗಳು[ಬದಲಾಯಿಸಿ]

  • ೧೯೫೨ ರ ಸುಭಾ ಕಾ ತಾರಾ ಚಿತ್ರದ "ಭಭಿ ಆಯಿ ಬಡಿ ಧೂಮ್ ಧಮ್ ಸೆ ಮೇರಿ ಭಭಿ ಆಯಿ"
  • ೧೯೫೨ ರ ಜೈ ಸಂತೋಶಿ ಚಿತ್ರದ "ಮೇರ್ ತು ಆರ್ತಿ ಉತಾರೂನ್"
  • ೧೯೬೭ ರ ಕನ್ನಡ ಕ್ರಾಂತಿತಿವೀರ ಸಂಗೊಳ್ಳಿ ರಾಯನ್ನ ಚಿತ್ರದ "ಯಾರಿವ ನಾ ಮನಾ"
  • ೧೯೭೮ ರ ಖಟ್ಟ ಮೀಠಾ ಚಿತ್ರದ "ಖಟ್ಟ ಮೆಟೆಟಾ"
  • ೧೯೭೯ ರ ತರಾನಾದಿಂದ "ಸುಲ್ತಾನ ಸುಲ್ತಾನ"
  • ೧೯೭೯ ರ ಕಾಲಾ ಪತ್ತರ್ ಚಿತ್ರದ "ಮುಜೆ ಪ್ಯಾರ್ ಕಾ ತೋಫಾ ದೇಕೆ"[೩]

ಉಲ್ಲೇಖಗಳು[ಬದಲಾಯಿಸಿ]

  1. https://www.bollywoodlife.com/celeb/usha-mangeshkar/
  2. https://www.thehindu.com/features/friday-review/music/When-Lata-Mangeshkar-took-a-break-from-singing/article16816177.ece
  3. https://gaana.com/artist/usha-mangeshkar-2