ಫಿಲ್ಮ್‌ಫೇರ್ ಪ್ರಶಸ್ತಿಗಳು
ಗೋಚರ
(ಫಿಲ್ಮ್ ಫೇರ್ ಪ್ರಶಸ್ತಿಗಳು ಇಂದ ಪುನರ್ನಿರ್ದೇಶಿತ)
ಫಿಲ್ಮ್ ಫೇರ್ ಪ್ರಶಸ್ತಿಗಳು ಹಿಂದಿ ಚಲನಚಿತ್ರ ರಂಗದಲ್ಲಿ ಉತ್ತಮ ಸಾಧನೆಗಳಿಗೆ ನೀಡಲಾಗುವ ಪ್ರಶಸ್ತಿಗಳು. ೧೯೫೪ರಲ್ಲಿ ಪ್ರಾರಂಭವಾಗಿ, ಪ್ರತಿ ವರ್ಷ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರಸಕ್ತವಾಗಿ ಒಟ್ಟು ೩೧ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡಲಾಗುತ್ತದೆ.
ಪ್ರಶಸ್ತಿಗಳ ಇತಿಹಾಸದಲ್ಲಿ ಕೆಲವು ಪ್ರಮುಖ ವಿಜೇತರು
[ಬದಲಾಯಿಸಿ]- ೧೯೫೬ ರಲ್ಲಿ -- ನೌಕರಿ [೧೯೫೪] ಚಿತ್ರಕ್ಕೆ ಅತ್ಯುತ್ತಮ ಸಂಕಲನ
- ೧೯೫೯ ರಲ್ಲಿ -- ಮಧುಮತಿ [೧೯೫೮] ಚಿತ್ರಕ್ಕೆ ಅತ್ಯುತ್ತಮ ಸಂಕಲನ
- ೧೯೭೦ ರಲ್ಲಿ -- ಅನೋಖಿ ರಾತ್ [೧೯೬೮] ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ
- ೧೯೭೨ ರಲ್ಲಿ -- ಆನಂದ್ [೧೯೭೧] ಚಿತ್ರಕ್ಕೆ ಅತ್ಯುತ್ತಮ ಸಂಕಲನ , ಚಲನಚಿತ್ರ [ಎನ್.ಸಿ.ಸಿಪ್ಪಿ ಸಹ-ನಿರ್ಮಾಪಕ ಇವರೊಂದಿಗೆ],ಕಥೆ
- ೧೯೮೧ ರಲ್ಲಿ -- 'ಖೂಬ್ ಸೂರತ್ [೧೯೮೦] ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ [ಎನ್.ಸಿ.ಸಿಪ್ಪಿ ಸಹ-ನಿರ್ಮಾಪಕ ಇವರೊಂದಿಗೆ)