ವಿಷಯಕ್ಕೆ ಹೋಗು

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ನಿರ್ದೇಶನಬಿ. ಟಿ. ಅಥಣಿ, ಗುರುಬಲ
ನಿರ್ಮಾಪಕನೇಮಿನಾಥ ಘಟ್
ಚಿತ್ರಕಥೆರಾಜಾಜಿತ್ ದೇಸಾಯಿ
ಕಥೆರಾಜಾಜಿತ್ ದೇಸಾಯಿ
ಸಂಭಾಷಣೆರಾಜಾಜಿತ್ ದೇಸಾಯಿ
ಪಾತ್ರವರ್ಗವಿ. ಎಸ್. ಪಾಟೀಲ್, ಕಾಮಿನಿ ಕದಂ
ಸಂಗೀತಲಕ್ಷ್ಮಣ ಬರಲೇಕರ್
ಛಾಯಾಗ್ರಹಣಶಂಕರ್ ಸವೇಕರ್
ಸಂಕಲನವಸಂತ್ ಶೆಳಕೆ
ಬಿಡುಗಡೆಯಾಗಿದ್ದು೧೯೬೭
ಚಿತ್ರ ನಿರ್ಮಾಣ ಸಂಸ್ಥೆಚಿತ್ರವಾಣಿ
ಸಾಹಿತ್ಯಭುಜಂಗ ಮಹಿಷವಾಡಿ
ಪುಂಡಲೀಕ ಧುತ್ತರಗಿ

ಹಾಡುಗಳು

[ಬದಲಾಯಿಸಿ]

ಈ ಚಿತ್ರದ ಸಂಗೀತ ನಿರ್ದೇಶಕರಾದ ಲಕ್ಷ್ಮಣ್ ಬರ್ಲೇಕರ್ ಅವರು ಕನ್ನಡಕ್ಕೆ ಮೊದಲ ಬಾರಿಗೆ ಲತಾ ಮಂಗೇಶ್ಕರ್, ಆಶಾ ಭೋಂಸ್ಲೆ, ಉಷಾ ಮಂಗೇಶ್ಕರ್, ಮನ್ನಾ ಡೆ ಮುಂತಾದವರನ್ನು ಕರೆ ತಂದರು.

ಸಂ.ಹಾಡುಸಾಹಿತ್ಯಗಾಯಕರುಸಮಯ
1."ಬೆಳ್ಳನೆ ಬೆಳಗಾಯಿತು"ಭುಜಂಗ ಮಹಿಷವಾಡಿಲತಾ ಮಂಗೇಶ್ಕರ್ 
2."ಎಲ್ಲಾರೆ ಇರತೀರೋ ಎಂದಾರೆ ಬರತೀರೋ" ಲತಾ ಮಂಗೇಶ್ಕರ್ 
3."ಯಾಕೋ ಏನೋ ಸೆರಗು ನಿಲ್ಲವಲ್ದು" ಆಶಾ ಭೊಂಸ್ಲೆ 
4."ಯಾರಿವ ನನ್ ಮನ ಮರುಳಾಗಿಸಿದವ" ಉಷಾ ಮಂಗೇಶ್ಕರ್ 
5."ನೀರೆ ನೀನು ಬಾರೆ ಬೇಗ" ಮನ್ನಾ ಡೆ 
6."ಜಗವಿದು ಸೋಜಿಗ" ಮನ್ನಾ ಡೆ 
7."ಗುರುಸ್ಮರಣೆಯ ಮಾಡು" -