ವಿಷಯಕ್ಕೆ ಹೋಗು

ಉಪಚುನಾವಣೆ ಫಲಿತಾಂಶ-16-9-2014

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಪಚುನಾವಣೆ ಫಲಿತಾಂಶ-16-9-2014[ಬದಲಾಯಿಸಿ]

  • 2014 ಸೆ.೧೩ರಂದು ಹತ್ತು ರಾಜ್ಯಗಳ ೩೩ ವಿಧಾನ ಸಭಾ ಸ್ಥಾನಗಳಿಗೆ ಮತ ಚಲಾವಣೆ ನಡೆದಿತ್ತು. ಈ ಪೈಕಿ ಮಂಗಳ­ವಾರ ಒಂಬತ್ತು ರಾಜ್ಯಗಳ ೩೨ ಕ್ಷೇತ್ರಗಳ ಮತ ಎಣಿಕೆ ನಡೆಯಿತು. ಬಿಜೆಪಿ ೧೨, ಕಾಂಗ್ರೆಸ್‌ ೭, ಸಮಾಜ­ವಾದಿ ಪಕ್ಷ ೮ ಸ್ಥಾನಗಳಲ್ಲಿ ಗೆಲುವು ಸಾಧಿ­ಸಿವೆ. ಟಿಡಿಪಿ, ತೃಣಮೂಲ ಕಾಂಗ್ರೆಸ್‌, ಎಐಯು­ಡಿಎಫ್‌ ಮತ್ತು ಸಿಪಿಎಂ ತಲಾ ಒಂದು ಕ್ಷೇತ್ರ ಗೆದ್ದಿವೆ. ಸಿಕ್ಕಿಂನಲ್ಲಿ ಒಂದು ಕ್ಷೇತ್ರ ಪಕ್ಷೇತರ ಅಭ್ಯರ್ಥಿ ಪಾಲಾಗಿದೆ. (ಛತ್ತೀಸಗಡದ ಅಂತಾಗಡ­ದಲ್ಲಿ ಸೆ.೨೦ರಂದು ಎಣಿಕೆ ನಡೆದು ಬಿಜೆಪಿ ಗೆದ್ದಿದೆ.)ಬಿಜೆಪಿ. ೨೫/25 ಸ್ಥಾನಗಳಲ್ಲಿ ೧೫/15 ಸ್ಥಾನ ಕಳೆದುಕೊಂಡಿದೆ. ಒಂದು ಹೆಚ್ಚುವರಿ ಸ್ಥಾನವನ್ನು ಬಂಗಾಳಾದಲ್ಲಿ ಗಳಿಸಿದೆ.
ರಾಜ್ಯ ಸ್ಥಾನ ಗೆಲವು ಯಾರಿಗೆ ನಷ್ಟ/ಬಿಜೆಪಿ
ತೆಲಂಗಾಣ - - -
ಉತ್ತರಪ್ರದೇಶ 11 ಬಿಜೆಪಿ-3 ; ಎಸ್‘ಪಿ-8 ಬಿಜೆಪಿ(-8)
ಗುಜರಾತ್ 9 ಬಿಜೆಪಿ-6 ; ಕಾಂ-3- ಬಿಜೆಪಿ(-3
ಸಿಕ್ಕಿಂ 1 ಪ.ಇತರ-1
ತ್ರಿಪುರಾ 1 CPM-1
ರಾಜಸ್ತಾನ 4 BJP-1 Co-3 -
ಅಸ್ಸಾಂ 3 BJP-1 ;Co-1 ;AIUDF-1 ಬಿಜೆಪಿ(-1)
ಆಂದ್ರಪ್ರದೇಶ 1 TDP-1
ಪಶ್ಚಿಮ ಬಂಗಾಳ 2 BJP1 TMC-1 ಬಿಜೆಪಿ(+1)
ಚತ್ತಿಸ್ ಗಡ 1 ಬಿಜೆಪಿ. 1
ಲೋಕ ಸಭೆ - -
1.ತೆಲಂಗಾಣ ಮೇಧಕ್ - 1 ಟಿಆರ್‘ಎಸ್‘ -
2.ಉತ್ತರ ಪ್ರದೇಶ ಮೈನಪುರಿ-1 ಎಸ್‘ಪಿ -
3. ಗುಜರಾತ್ ವಡೋದರ ಬಿಜೆಪಿ -

ನೋಡಿ[ಬದಲಾಯಿಸಿ]